ಕಣ್ಣ ಹನಿಯೊಂದು ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ ..ಎದೆಯೊಳಗೆ
ಸಣ್ಣ ಸನ್ನೆ , ನೀಡದೆ ..
ನೋವು ತುಂಬಿ , ತೂರಿದೆ ..
ವಿಧಿಯೇ ಯಾವುಧಿ , ಹಣೆಬರಹ ..?
|| ಕಣ್ಣ ಹನಿಯೊಂದು ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ ..ಎದೆಯೊಳಗೆ ||
ಚಿಗುರೊಡೆದ ಪ್ರೀತಿಗೆ
ಹಾಲೆರೆದ ರೀತಿಗೆ
ಕುಡಿಯೊಡೆಸಿ ನೀ , ಚಿವುಟಿದೆ ..
ಸೋಂಕಿರುವ ಕಾಲವೇ ..
ತಡಮಾಡು ನಿನ್ನನೇ ..
ಚಿಗುತಿರಲು ಇನ್ನು ಕನಸಿವೆ
ಆಸೆಯೂ…ತೀರದೆ ,
ಆಸರೆ ಕಾಣದೆ . .
ದಿನಗಳು ಸಾಗದೆ ,
ನಿಂತಲೆ ನಿಂತಿವೆ .
ಕಾಣದ ಕಡಲಿಗೆ
ಕನಸಿವು ಜಾರಿವೆ .
|| ಕಣ್ಣ ಹನಿಯೊಂದು ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ ..ಎದೆಯೊಳಗೆ ||
ನನ್ನದೆಲ್ಲ ನಾಳೆಗೆ
ನಾ ಮಾಡಲಾರೆನೇ
ನೀನಿಲ್ಲದ ..ಕಲ್ಪನೆ
ಕಾಪಾಡೋ ದೇವರೇ
ಕೈ ಬಿಟ್ಟು ಹೋದರೆ
ನಾನೇನು ಮಾಡಬಲ್ಲೆನೇ ?
ಕನಲಿದ ದಿನಗಳು
ನಿಂತರು ಕೂತರು
ಕುಸಿಯುವ ಭಾವನೆ
ಎಲ್ಲಿಯೇ ಹೋದರು
ಭಯದಲೇ ಸಾಗುವೆ
ಸಾವಿನ ಅಂಚಿಗೆ
ಕಣ್ಣ ಹನಿಯೊಂದು ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ ..ಎದೆಯೊಳಗೆ
ಸಣ್ಣ ಸನ್ನೆ , ನೀಡದೆ ..
ನೋವು ತುಂಬಿ , ತೂರಿದೆ ..
ವಿಧಿಯೇ ಯಾವುಧಿ , ಹಣೆಬರಹ .. ?
ಕಣ್ಣ ಹನಿಯೊಂದು ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ ..ಎದೆಯೊಳಗೆ
ಸಣ್ಣ ಸನ್ನೆ , ನೀಡದೆ ..
ನೋವು ತುಂಬಿ , ತೂರಿದೆ ..
ವಿಧಿಯೇ ಯಾವುಧಿ , ಹಣೆಬರಹ ..?
|| ಕಣ್ಣ ಹನಿಯೊಂದು ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ ..ಎದೆಯೊಳಗೆ ||
ಚಿಗುರೊಡೆದ ಪ್ರೀತಿಗೆ
ಹಾಲೆರೆದ ರೀತಿಗೆ
ಕುಡಿಯೊಡೆಸಿ ನೀ , ಚಿವುಟಿದೆ ..
ಸೋಂಕಿರುವ ಕಾಲವೇ ..
ತಡಮಾಡು ನಿನ್ನನೇ ..
ಚಿಗುತಿರಲು ಇನ್ನು ಕನಸಿವೆ
ಆಸೆಯೂ…ತೀರದೆ ,
ಆಸರೆ ಕಾಣದೆ . .
ದಿನಗಳು ಸಾಗದೆ ,
ನಿಂತಲೆ ನಿಂತಿವೆ .
ಕಾಣದ ಕಡಲಿಗೆ
ಕನಸಿವು ಜಾರಿವೆ .
|| ಕಣ್ಣ ಹನಿಯೊಂದು ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ ..ಎದೆಯೊಳಗೆ ||
ನನ್ನದೆಲ್ಲ ನಾಳೆಗೆ
ನಾ ಮಾಡಲಾರೆನೇ
ನೀನಿಲ್ಲದ ..ಕಲ್ಪನೆ
ಕಾಪಾಡೋ ದೇವರೇ
ಕೈ ಬಿಟ್ಟು ಹೋದರೆ
ನಾನೇನು ಮಾಡಬಲ್ಲೆನೇ ?
ಕನಲಿದ ದಿನಗಳು
ನಿಂತರು ಕೂತರು
ಕುಸಿಯುವ ಭಾವನೆ
ಎಲ್ಲಿಯೇ ಹೋದರು
ಭಯದಲೇ ಸಾಗುವೆ
ಸಾವಿನ ಅಂಚಿಗೆ
ಕಣ್ಣ ಹನಿಯೊಂದು ಕಣ್ಣಲೇ ತೂಗಿ
ಏಕೆ ಹೀಗೊಂದು ಭಾರ ..ಎದೆಯೊಳಗೆ
ಸಣ್ಣ ಸನ್ನೆ , ನೀಡದೆ ..
ನೋವು ತುಂಬಿ , ತೂರಿದೆ ..
ವಿಧಿಯೇ ಯಾವುಧಿ , ಹಣೆಬರಹ .. ?
Kanna Haniyondu song lyrics from Kannada Movie Love Mocktail starring Madarangi Krishna, Milana Nagaraj, Amrutha Iyengar, Lyrics penned by Raghavendra V Kamath Sung by Raghu Dixit, Music Composed by Raghu Dixit, film is Directed by Madarangi Krishna and film is released on 2020