Ninna Bittu Naanu Lyrics

ನಿನ್ನ ಬಿಟ್ಟು ನಾನು Lyrics

in Loki

in ಲೋಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ
ಕ್ಷಣಕ್ಷಣವೆಲ್ಲವೂ ಸವಿನೆನಪಾದೆ ನೀ
ಕಣಕಣದಲ್ಲಿಯೂ ಕಾಣೊ ಪ್ರತಿಬಿಂಬ ನೀ
ನನ್ನ ಉಸಿರಲ್ಲಿ ಉಸಿರಾಗಿ ಒಂದಾದೆ ನೀ ಒಂದಾದೆ ನೀ
ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ
 
ಹೃದಯವೆ ಹೃದಯವ ಪಡೆಯುವ ಆಸೆಯಿತ್ತರು
ಕದಿಯುವ ಯೋಚನೆ ಯಾರು ಹೇಳಿಕೊಟ್ಟರು
ಅಳೆಯುವ ಅಲೆಯಲಿ ಅಳೆಯದಂತ ಅಕ್ಷರ
ನಿನ್ನದೆ ಹೆಸರಿದು ಯಾರು ಬರೆದರು ಈತರ
ನನ್ನೆದೆಯ ಬಾನಿನಲ್ಲಿ  ಮೂಡಿ ಬಂದ ಹುಣ್ಣಿಮೆ
ನೀನಿರದ ಬಾನಿನಲ್ಲಿ ಕಳೆಯು ಇರುವುದೆ
ನನ್ನ ಬಾಳ ಇರುಳ ಸೀಳಿ ಬಳಿಗೆ ಬಂದ ಸೂರ್ಯನೆ
ನೀನಿರದ ಬಾಳಿನಲ್ಲಿ ಸೊಬಗು ಎಲ್ಲಿದೆ
ಕವಿತೆ ನಿನ್ನ ನೋಡಿ ನೋಡಿ ಕವಿಯು ಆದೆ ನಾ
ಕವಿಯು ನೀನು ಆಗಲೆಂದು ಕವಿತೆ ಆದೆ ನಾ
ಮನಸ್ಸೆ ಮನಸ್ಸೆ ಈ ಒಲವೆ ವಿಸ್ಮಯ
 
||ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ||
 
ತಪಸ್ಸನು ಮಾಡದೆ ದೊರೆತ ವರವು ನನಗೆ ನೀ
ದೇವರ ಬೇಡುವೆ ಜೊತೆಯಲೆಂದು ಇರಲು ನೀ
ಕಣ್ಣಿನರೆಪ್ಪೆಯ ಹಾಗೆ ನಿನ್ನ ಕಾಯುವೆ
ಕಂಬನಿ ಭೂಮಿಯ ತಾಕಿದೊಡನೆ ಸಾಯುವೆ
ನಿನ್ನುಸಿರು ಹೋದಮೇಲೆ ನನ್ನ ಜೀವ ಇರುವುದೆ
ನೀನಿರದ  ಲೋಕದಲ್ಲಿ ನಾನು ಏತಕೆ
ನನ್ನ ನಿನ್ನ ಪ್ರೀತಿ ಕಂಡು ಸಾವು ಕೂಡ ಹೆದರಿದೆ
ದೇವರೆಲ್ಲ ಹರಸುತಿಹರು ನಮ್ಮ ಬಾಳಿಗೆ
ಅರಸ ನೀನು ಅರಸಿ ನಾನು ಕನಸ್ಸೆ ಅರಮನೆ
ನನಗೆ ನೀನು ನಿನಗೆ ನಾನು  ಇಲ್ಲವೆ ಕೊನೆ
ಮನಸ್ಸೆ ಮನಸ್ಸೆ ಈ ಒಲವೆ ವಿಸ್ಮಯ
 
||ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ
ಕ್ಷಣಕ್ಷಣವೆಲ್ಲವೂ ಸವಿನೆನಪಾದೆ ನೀ
ಕಣಕಣದಲ್ಲಿಯೂ ಕಾಣೊ ಪ್ರತಿಬಿಂಬ ನೀ
ನನ್ನ ಉಸಿರಲ್ಲಿ ಉಸಿರಾಗಿ ಒಂದಾದೆ ನೀ ಒಂದಾದೆ ನೀ||
 
||ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ||

-
ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ
ಕ್ಷಣಕ್ಷಣವೆಲ್ಲವೂ ಸವಿನೆನಪಾದೆ ನೀ
ಕಣಕಣದಲ್ಲಿಯೂ ಕಾಣೊ ಪ್ರತಿಬಿಂಬ ನೀ
ನನ್ನ ಉಸಿರಲ್ಲಿ ಉಸಿರಾಗಿ ಒಂದಾದೆ ನೀ ಒಂದಾದೆ ನೀ
ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ
 
ಹೃದಯವೆ ಹೃದಯವ ಪಡೆಯುವ ಆಸೆಯಿತ್ತರು
ಕದಿಯುವ ಯೋಚನೆ ಯಾರು ಹೇಳಿಕೊಟ್ಟರು
ಅಳೆಯುವ ಅಲೆಯಲಿ ಅಳೆಯದಂತ ಅಕ್ಷರ
ನಿನ್ನದೆ ಹೆಸರಿದು ಯಾರು ಬರೆದರು ಈತರ
ನನ್ನೆದೆಯ ಬಾನಿನಲ್ಲಿ  ಮೂಡಿ ಬಂದ ಹುಣ್ಣಿಮೆ
ನೀನಿರದ ಬಾನಿನಲ್ಲಿ ಕಳೆಯು ಇರುವುದೆ
ನನ್ನ ಬಾಳ ಇರುಳ ಸೀಳಿ ಬಳಿಗೆ ಬಂದ ಸೂರ್ಯನೆ
ನೀನಿರದ ಬಾಳಿನಲ್ಲಿ ಸೊಬಗು ಎಲ್ಲಿದೆ
ಕವಿತೆ ನಿನ್ನ ನೋಡಿ ನೋಡಿ ಕವಿಯು ಆದೆ ನಾ
ಕವಿಯು ನೀನು ಆಗಲೆಂದು ಕವಿತೆ ಆದೆ ನಾ
ಮನಸ್ಸೆ ಮನಸ್ಸೆ ಈ ಒಲವೆ ವಿಸ್ಮಯ
 
||ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ||
 
ತಪಸ್ಸನು ಮಾಡದೆ ದೊರೆತ ವರವು ನನಗೆ ನೀ
ದೇವರ ಬೇಡುವೆ ಜೊತೆಯಲೆಂದು ಇರಲು ನೀ
ಕಣ್ಣಿನರೆಪ್ಪೆಯ ಹಾಗೆ ನಿನ್ನ ಕಾಯುವೆ
ಕಂಬನಿ ಭೂಮಿಯ ತಾಕಿದೊಡನೆ ಸಾಯುವೆ
ನಿನ್ನುಸಿರು ಹೋದಮೇಲೆ ನನ್ನ ಜೀವ ಇರುವುದೆ
ನೀನಿರದ  ಲೋಕದಲ್ಲಿ ನಾನು ಏತಕೆ
ನನ್ನ ನಿನ್ನ ಪ್ರೀತಿ ಕಂಡು ಸಾವು ಕೂಡ ಹೆದರಿದೆ
ದೇವರೆಲ್ಲ ಹರಸುತಿಹರು ನಮ್ಮ ಬಾಳಿಗೆ
ಅರಸ ನೀನು ಅರಸಿ ನಾನು ಕನಸ್ಸೆ ಅರಮನೆ
ನನಗೆ ನೀನು ನಿನಗೆ ನಾನು  ಇಲ್ಲವೆ ಕೊನೆ
ಮನಸ್ಸೆ ಮನಸ್ಸೆ ಈ ಒಲವೆ ವಿಸ್ಮಯ
 
||ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ
ಕ್ಷಣಕ್ಷಣವೆಲ್ಲವೂ ಸವಿನೆನಪಾದೆ ನೀ
ಕಣಕಣದಲ್ಲಿಯೂ ಕಾಣೊ ಪ್ರತಿಬಿಂಬ ನೀ
ನನ್ನ ಉಸಿರಲ್ಲಿ ಉಸಿರಾಗಿ ಒಂದಾದೆ ನೀ ಒಂದಾದೆ ನೀ||
 
||ನಿನ್ನ ಬಿಟ್ಟು ನಾನು ಹೇಗೆ ಬಾಳಲಿ
ನಿನ್ನ ಜೊತೆ ಏಳು ಜನ್ಮ ಸಾಗಲಿ||

Ninna Bittu Naanu song lyrics from Kannada Movie Loki starring Vishwa, Thaksha, Abhijith, Lyrics penned by Ram Narayan Sung by Vijay Yesudas, Anuradha Bhat, Music Composed by Ram Bharathan, film is Directed by Ram Bharathan and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ