Loki Andare Lowclass Lyrics

ಲೋಕಿ ಎಂದರೆ ಲೋ ಕ್ಲಾಸ್‌ Lyrics

in Loki

in ಲೋಕಿ

LYRIC

Song Details Page after Lyrice

-
ಲೋಕಿ ಎಂದರೆ ಲೋ ಕ್ಲಾಸ್‌
ನಾ ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಹೈ ಕ್ಲಾಸ್‌
 
ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಎಲ್ಲ ಪೀಸು
ರಾಮ ಅಲ್ಲಿ ಹೋದರು ಆ ರಾವಣ ಬಂದು ಇದ್ದರು
ಯಾರೆ ಎಕ್ಕುಟ್ಟೋದರು ಇಲ್ಲಿ ನಾ ಚೆನ್ನಾಗಿರ್ಬೇಕು ಗುರು
 
||ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಎಲ್ಲ ಪೀಸು||
 
A ಟು Z ವರೆಗೆ ಹುಡುಗೀರ ಲೈಫ್‌ ಸ್ಟೈಲನ್ನ ಓದಿದೆ
ಟಾಪ್‌ ಟು ಬಾಟಮ್‌ ಕುಲುಕುಲುಕಿ ಹಲ್ವ ಕೊಡೊದನ್ನ ನೋಡ್ದೆ
ಏನ್‌ ಹುಡುಗೀರು ಯಾಕಿಂಗ್‌ ಆಡ್ತೀರೊ
ಹಿಂದೆ ಬಿದ್ದೋರ್ನ ದೇವದಾಸೆ ಮಾಡ್ತಾರೊ
ಬಿ ಟಿ ಎಸ್‌ ಲಿ ಬಿಸಿ ಮಾಡಿ ಹೋಗ್ತಾರೊ
ಟಾಕೀಸ್ಸಿನಲ್ಲಿ ಬಿಟ್ಟಿ ಮಜಾ ಕೊಡ್ತಾರೊ
 
ಲೋಕಿ ಅಂದರೆ
||ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಪೀಸು ಮಗಾ ಪೀಸು||
 
ಮಹಡಿ ಅರಮನೆ ಒಳಗೋಗಿ ಹುಡುಗೀರ ಕೆಣಕೋನೆ ಪೊರ್ಕಿ
ಡೋರು ದಾಟ್ದೆರೊ ಬ್ಯೂಟಿನ ಲೈನಲ್ಲಿ ನಿಲ್ಸೋನೆ ಲೋಕಿ
ಈ ತಾಜಾನ ಆ ಮಾಜಾನ ಬ್ರಹ್ಮ ಸ್ಕೆಚ್‌ ಹಾಕಿ ಕಳಿಸಿದ್ದು ನನಗೇನ
ನನ್ನ ಹುಟ್ಟುಗುಣಕ್ಕೆ ಬಂದಿದ್‌ ಸಿಂಹ ರಾಶಿನೆ
ನಂಗೆ ವರ್ಕ್‌ ಔಟ್‌ ಆಗೋದು ಕನ್ಯಾ ರಾಶಿನೆ
 
||ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಎಲ್ಲ ಪೀಸು||
ರಾಮ ಅಲ್ಲಿ ಹೋದರು ಆ ರಾವಣ ಬಂದು ಇದ್ದರು
ಯಾರೆ ಎಕ್ಕುಟ್ಟೋದರು ಇಲ್ಲಿ ನಾ ಚೆನ್ನಾಗಿರ್ಬೇಕು ಗುರು
 
||ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಎಲ್ಲ ಪೀಸು||
ರಾಮ ಅಲ್ಲಿ ಹೋದರು ಆ ರಾವಣ ಬಂದು ಇದ್ದರು
ಯಾರೆ ಎಕ್ಕುಟ್ಟೋದರು ಎಂದೆಂದೂ ನೀ  ಚೆನ್ನಾಗಿರ್ಬೇಕು ಗುರು
 

-
ಲೋಕಿ ಎಂದರೆ ಲೋ ಕ್ಲಾಸ್‌
ನಾ ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಹೈ ಕ್ಲಾಸ್‌
 
ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಎಲ್ಲ ಪೀಸು
ರಾಮ ಅಲ್ಲಿ ಹೋದರು ಆ ರಾವಣ ಬಂದು ಇದ್ದರು
ಯಾರೆ ಎಕ್ಕುಟ್ಟೋದರು ಇಲ್ಲಿ ನಾ ಚೆನ್ನಾಗಿರ್ಬೇಕು ಗುರು
 
||ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಎಲ್ಲ ಪೀಸು||
 
A ಟು Z ವರೆಗೆ ಹುಡುಗೀರ ಲೈಫ್‌ ಸ್ಟೈಲನ್ನ ಓದಿದೆ
ಟಾಪ್‌ ಟು ಬಾಟಮ್‌ ಕುಲುಕುಲುಕಿ ಹಲ್ವ ಕೊಡೊದನ್ನ ನೋಡ್ದೆ
ಏನ್‌ ಹುಡುಗೀರು ಯಾಕಿಂಗ್‌ ಆಡ್ತೀರೊ
ಹಿಂದೆ ಬಿದ್ದೋರ್ನ ದೇವದಾಸೆ ಮಾಡ್ತಾರೊ
ಬಿ ಟಿ ಎಸ್‌ ಲಿ ಬಿಸಿ ಮಾಡಿ ಹೋಗ್ತಾರೊ
ಟಾಕೀಸ್ಸಿನಲ್ಲಿ ಬಿಟ್ಟಿ ಮಜಾ ಕೊಡ್ತಾರೊ
 
ಲೋಕಿ ಅಂದರೆ
||ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಪೀಸು ಮಗಾ ಪೀಸು||
 
ಮಹಡಿ ಅರಮನೆ ಒಳಗೋಗಿ ಹುಡುಗೀರ ಕೆಣಕೋನೆ ಪೊರ್ಕಿ
ಡೋರು ದಾಟ್ದೆರೊ ಬ್ಯೂಟಿನ ಲೈನಲ್ಲಿ ನಿಲ್ಸೋನೆ ಲೋಕಿ
ಈ ತಾಜಾನ ಆ ಮಾಜಾನ ಬ್ರಹ್ಮ ಸ್ಕೆಚ್‌ ಹಾಕಿ ಕಳಿಸಿದ್ದು ನನಗೇನ
ನನ್ನ ಹುಟ್ಟುಗುಣಕ್ಕೆ ಬಂದಿದ್‌ ಸಿಂಹ ರಾಶಿನೆ
ನಂಗೆ ವರ್ಕ್‌ ಔಟ್‌ ಆಗೋದು ಕನ್ಯಾ ರಾಶಿನೆ
 
||ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಎಲ್ಲ ಪೀಸು||
ರಾಮ ಅಲ್ಲಿ ಹೋದರು ಆ ರಾವಣ ಬಂದು ಇದ್ದರು
ಯಾರೆ ಎಕ್ಕುಟ್ಟೋದರು ಇಲ್ಲಿ ನಾ ಚೆನ್ನಾಗಿರ್ಬೇಕು ಗುರು
 
||ಲೋಕಿ ಎಂದರೆ ಲೋ ಕ್ಲಾಸ್‌
ಮುಟ್ಟೊ ಫಿಗರೆಲ್ಲ ಹೈ ಕ್ಲಾಸ್‌
ಕೈಯ್ಯಲಿಲ್ಲ ಮೂರು ಕಾಸು
ಕಣ್‌ ಬಿಟ್ರೆ ಎಲ್ಲ ಪೀಸು||
ರಾಮ ಅಲ್ಲಿ ಹೋದರು ಆ ರಾವಣ ಬಂದು ಇದ್ದರು
ಯಾರೆ ಎಕ್ಕುಟ್ಟೋದರು ಎಂದೆಂದೂ ನೀ  ಚೆನ್ನಾಗಿರ್ಬೇಕು ಗುರು
 

Loki Andare Lowclass song lyrics from Kannada Movie Loki starring Vishwa, Thaksha, Abhijith, Lyrics penned by Ram Narayan Sung by Karthik, Music Composed by Ram Bharathan, film is Directed by Ram Bharathan and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ