-
ಕನ್ನಡದ ಕಣ್ಮಣಿಯೆ ರಸಿಕರ ರಾಜನೆ ಭುವನೇಶ್ವರಿಯ ಕಂದಮ್ಮನೆ
ಎಲ್ಲಿ ಹೋದೆ ಎಲ್ಲಿ ಹೋದೆ
ಬಂಗಾರದ ಮನುಷ್ಯನೆ ದೇವತಾ ಪುರುಷನೆ
ನೀವಿಲ್ಲದ ನಾಡು ಇಂದು ಅಳುತ್ತಿದೆ ಅಳುತ್ತಿದೆ
ರಾಜಣ್ಣ
ಅಣ್ಣ ರಾಜಣ್ಣ ನೀ ಎಲ್ಲಿ ಹೋದಣ್ಣ
ಈ ಆರುಕೋಟಿ ಕನ್ನಡಿಗರ ಆಸ್ತಿ ನೀವಣ್ಣ
ಅಣ್ಣ ನಿಮ್ಮನ್ನ ನಿಮ್ಮ ಒಳ್ಳೆತನನ
ಈ ನಾಡ ಜನ ಎಂದೆಂದಿಗೂ ಮರೆಯೊದಿಲ್ಲಣ್ಣ
ನಿಮ್ಮ ಕಣ್ಮರೆಗೆ ಕಣ್ಣಿನಲ್ಲಿ ಕಂಬನಿ
ಕಣ್ಣು ದಾನ ಕೊಟ್ಟ ಬೇಡರ ಕಣ್ಣಪ್ಪ ನೀ
ಈ ಭೂಮಿಯಲಿ ನಿಮ್ಮಂತೆ ನೀವೊಬ್ಬರೆ
ಅಭಿಮಾನಿಗಳು ಪೂಜಿಸೊ ಧೃವತಾರೆ
||ಅಣ್ಣ ರಾಜಣ್ಣ ನೀ ಎಲ್ಲಿ ಹೋದಣ್ಣ
ಈ ಆರುಕೋಟಿ ಕನ್ನಡಿಗರ ಆಸ್ತಿ ನೀವಣ್ಣ
ಅಣ್ಣ ನಿಮ್ಮನ್ನ ನಿಮ್ಮ ಒಳ್ಳೆತನನ
ಈ ನಾಡ ಜನ ಎಂದೆಂದಿಗೂ ಮರೆಯೊದಿಲ್ಲಣ್ಣ||
ಕನ್ನಡದ ಪದವೆಲ್ಲವು ನಿಮ್ಮ ದನಿಯಲ್ಲೆಂದು ಕೇಳುತ್ತಿದೆ
ಕಂಗೊಳಿಸೊ ಕರ್ನಾಟಕ ನಿಮ್ಮ ಕಣ್ಣೆಲ್ಲೆಂದು ಹುಡುಕುತ್ತಿದೆ
ನೀವು ಬಿಟ್ಟು ಹೋದ ಕರುನಾಡಲ್ಲಿ ಅಣ್ಣ ಎಂದು ಯಾರ ಕರೆಯೋದಿಲ್ಲಿ
ಯಾರ ಕರೆಯೋದಿಲ್ಲಿ
ನೀವು ಬಂದು ಹಾಡಬೇಕು ಕುಣಿಯೊದನ್ನ ನೋಡಬೇಕು
ನಮ್ಮ ನಾವೆ ಮರೆಯಬೇಕು ಚಪ್ಪಾಳೆಯ ತಟ್ಟಬೇಕು ಬೇಗ ಬಾರಣ್ಣ
ಅಣ್ಣ ಅಣ್ಣ ಅಣ್ಣ
||ಅಣ್ಣ ರಾಜಣ್ಣ ನೀ ಎಲ್ಲಿ ಹೋದಣ್ಣ
ಈ ಆರುಕೋಟಿ ಕನ್ನಡಿಗರ ಆಸ್ತಿ ನೀವಣ್ಣ
ಅಣ್ಣ ನಿಮ್ಮನ್ನ ನಿಮ್ಮ ಒಳ್ಳೆತನನ
ಈ ನಾಡ ಜನ ಎಂದೆಂದಿಗೂ ಮರೆಯೊದಿಲ್ಲಣ್ಣ ||
ಅಣ್ಣ ರಾಜಣ್ಣ
ಅಣ್ಣ ಅಣ್ಣ ಅಣ್ಣ ಅಣ್ಣ ಅಣ್ಣ ರಾಜಣ್ಣ
ಓ ದೇವರೆ ಇದು ನ್ಯಾಯನ ಯಾಕೆ ಕರೆಸಿಕೊಂಡೆ ನಮ್ಮಣ್ಣನ
ಈ ಮನಸ್ಸಿನ ಸಿಂಹಾಸನ ಆಳೊ ಮಹಾರಾಜನು ನಮ್ ರಾಜಣ್ಣ
ಬಣ್ಣ ಹಚ್ಚಿ ನಿಂತ್ರೆ ಬಹದ್ದೂರ್ ಗಂಡು
ಅಣ್ಣ ಮನಸ್ಸು ಬಿಚ್ಚಿ ಕುಂತ್ರೆ ಗಂಧದ ಗೂಡು
ಸಿರಿಗಂಧದ ಗೂಡು
ಹಿಂದೆ ಎಲ್ಲೂ ಹುಟ್ಟೆ ಇಲ್ಲ
ಮುಂದೆ ಯಾರು ಹುಟ್ಟೊದಿಲ್ಲ
ಬಾನು ಭೂಮಿ ಇರೋವರೆಗು ನಿಮ್ಮ ಮರೆಯೊ ಮಾತೆಯಿಲ್ಲ
ಅಣ್ಣ ರಾಜಣ್ಣ
ಅಣ್ಣ ಅಣ್ಣ ಅಣ್ಣ ಅಣ್ಣ ಅಣ್ಣ
||ಅಣ್ಣ ರಾಜಣ್ಣ ನೀ ಎಲ್ಲಿ ಹೋದಣ್ಣ
ಈ ಆರುಕೋಟಿ ಕನ್ನಡಿಗರ ಆಸ್ತಿ ನೀವಣ್ಣ
ಅಣ್ಣ ನಿಮ್ಮನ್ನ ನಿಮ್ಮ ಒಳ್ಳೆತನನ
ಈ ನಾಡ ಜನರ ಎಂದೆಂದಿಗೂ ಮರೆಯೊದಿಲ್ಲಣ್ಣ
ನಿಮ್ಮ ಕಣ್ಮರೆಗೆ ಕಣ್ಣಿನಲ್ಲಿ ಕಂಬನಿ
ಕಣ್ಣು ದಾನ ಕೊಟ್ಟ ಕನ್ನಡಿಗರ ಕಣ್ಮಣಿ
ಈ ಭೂಮಿಯಲಿ ನಿಮ್ಮಂತೆ ನೀವೊಬ್ಬರೆ
ಅಭಿಮಾನಿಗಳು ಪೂಜಿಸೊ ಧೃವತಾರೆ||
||ಅಣ್ಣ ರಾಜಣ್ಣ ನಿಮ್ಮ ಒಳ್ಳೆತನನ
ಈ ನಾಡ ಜನ ಎಂದೆಂದಿಗೂ ಮರೆಯೊದಿಲ್ಲಣ್ಣ ||
-
ಕನ್ನಡದ ಕಣ್ಮಣಿಯೆ ರಸಿಕರ ರಾಜನೆ ಭುವನೇಶ್ವರಿಯ ಕಂದಮ್ಮನೆ
ಎಲ್ಲಿ ಹೋದೆ ಎಲ್ಲಿ ಹೋದೆ
ಬಂಗಾರದ ಮನುಷ್ಯನೆ ದೇವತಾ ಪುರುಷನೆ
ನೀವಿಲ್ಲದ ನಾಡು ಇಂದು ಅಳುತ್ತಿದೆ ಅಳುತ್ತಿದೆ
ರಾಜಣ್ಣ
ಅಣ್ಣ ರಾಜಣ್ಣ ನೀ ಎಲ್ಲಿ ಹೋದಣ್ಣ
ಈ ಆರುಕೋಟಿ ಕನ್ನಡಿಗರ ಆಸ್ತಿ ನೀವಣ್ಣ
ಅಣ್ಣ ನಿಮ್ಮನ್ನ ನಿಮ್ಮ ಒಳ್ಳೆತನನ
ಈ ನಾಡ ಜನ ಎಂದೆಂದಿಗೂ ಮರೆಯೊದಿಲ್ಲಣ್ಣ
ನಿಮ್ಮ ಕಣ್ಮರೆಗೆ ಕಣ್ಣಿನಲ್ಲಿ ಕಂಬನಿ
ಕಣ್ಣು ದಾನ ಕೊಟ್ಟ ಬೇಡರ ಕಣ್ಣಪ್ಪ ನೀ
ಈ ಭೂಮಿಯಲಿ ನಿಮ್ಮಂತೆ ನೀವೊಬ್ಬರೆ
ಅಭಿಮಾನಿಗಳು ಪೂಜಿಸೊ ಧೃವತಾರೆ
||ಅಣ್ಣ ರಾಜಣ್ಣ ನೀ ಎಲ್ಲಿ ಹೋದಣ್ಣ
ಈ ಆರುಕೋಟಿ ಕನ್ನಡಿಗರ ಆಸ್ತಿ ನೀವಣ್ಣ
ಅಣ್ಣ ನಿಮ್ಮನ್ನ ನಿಮ್ಮ ಒಳ್ಳೆತನನ
ಈ ನಾಡ ಜನ ಎಂದೆಂದಿಗೂ ಮರೆಯೊದಿಲ್ಲಣ್ಣ||
ಕನ್ನಡದ ಪದವೆಲ್ಲವು ನಿಮ್ಮ ದನಿಯಲ್ಲೆಂದು ಕೇಳುತ್ತಿದೆ
ಕಂಗೊಳಿಸೊ ಕರ್ನಾಟಕ ನಿಮ್ಮ ಕಣ್ಣೆಲ್ಲೆಂದು ಹುಡುಕುತ್ತಿದೆ
ನೀವು ಬಿಟ್ಟು ಹೋದ ಕರುನಾಡಲ್ಲಿ ಅಣ್ಣ ಎಂದು ಯಾರ ಕರೆಯೋದಿಲ್ಲಿ
ಯಾರ ಕರೆಯೋದಿಲ್ಲಿ
ನೀವು ಬಂದು ಹಾಡಬೇಕು ಕುಣಿಯೊದನ್ನ ನೋಡಬೇಕು
ನಮ್ಮ ನಾವೆ ಮರೆಯಬೇಕು ಚಪ್ಪಾಳೆಯ ತಟ್ಟಬೇಕು ಬೇಗ ಬಾರಣ್ಣ
ಅಣ್ಣ ಅಣ್ಣ ಅಣ್ಣ
||ಅಣ್ಣ ರಾಜಣ್ಣ ನೀ ಎಲ್ಲಿ ಹೋದಣ್ಣ
ಈ ಆರುಕೋಟಿ ಕನ್ನಡಿಗರ ಆಸ್ತಿ ನೀವಣ್ಣ
ಅಣ್ಣ ನಿಮ್ಮನ್ನ ನಿಮ್ಮ ಒಳ್ಳೆತನನ
ಈ ನಾಡ ಜನ ಎಂದೆಂದಿಗೂ ಮರೆಯೊದಿಲ್ಲಣ್ಣ ||
ಅಣ್ಣ ರಾಜಣ್ಣ
ಅಣ್ಣ ಅಣ್ಣ ಅಣ್ಣ ಅಣ್ಣ ಅಣ್ಣ ರಾಜಣ್ಣ
ಓ ದೇವರೆ ಇದು ನ್ಯಾಯನ ಯಾಕೆ ಕರೆಸಿಕೊಂಡೆ ನಮ್ಮಣ್ಣನ
ಈ ಮನಸ್ಸಿನ ಸಿಂಹಾಸನ ಆಳೊ ಮಹಾರಾಜನು ನಮ್ ರಾಜಣ್ಣ
ಬಣ್ಣ ಹಚ್ಚಿ ನಿಂತ್ರೆ ಬಹದ್ದೂರ್ ಗಂಡು
ಅಣ್ಣ ಮನಸ್ಸು ಬಿಚ್ಚಿ ಕುಂತ್ರೆ ಗಂಧದ ಗೂಡು
ಸಿರಿಗಂಧದ ಗೂಡು
ಹಿಂದೆ ಎಲ್ಲೂ ಹುಟ್ಟೆ ಇಲ್ಲ
ಮುಂದೆ ಯಾರು ಹುಟ್ಟೊದಿಲ್ಲ
ಬಾನು ಭೂಮಿ ಇರೋವರೆಗು ನಿಮ್ಮ ಮರೆಯೊ ಮಾತೆಯಿಲ್ಲ
ಅಣ್ಣ ರಾಜಣ್ಣ
ಅಣ್ಣ ಅಣ್ಣ ಅಣ್ಣ ಅಣ್ಣ ಅಣ್ಣ
||ಅಣ್ಣ ರಾಜಣ್ಣ ನೀ ಎಲ್ಲಿ ಹೋದಣ್ಣ
ಈ ಆರುಕೋಟಿ ಕನ್ನಡಿಗರ ಆಸ್ತಿ ನೀವಣ್ಣ
ಅಣ್ಣ ನಿಮ್ಮನ್ನ ನಿಮ್ಮ ಒಳ್ಳೆತನನ
ಈ ನಾಡ ಜನರ ಎಂದೆಂದಿಗೂ ಮರೆಯೊದಿಲ್ಲಣ್ಣ
ನಿಮ್ಮ ಕಣ್ಮರೆಗೆ ಕಣ್ಣಿನಲ್ಲಿ ಕಂಬನಿ
ಕಣ್ಣು ದಾನ ಕೊಟ್ಟ ಕನ್ನಡಿಗರ ಕಣ್ಮಣಿ
ಈ ಭೂಮಿಯಲಿ ನಿಮ್ಮಂತೆ ನೀವೊಬ್ಬರೆ
ಅಭಿಮಾನಿಗಳು ಪೂಜಿಸೊ ಧೃವತಾರೆ||
||ಅಣ್ಣ ರಾಜಣ್ಣ ನಿಮ್ಮ ಒಳ್ಳೆತನನ
ಈ ನಾಡ ಜನ ಎಂದೆಂದಿಗೂ ಮರೆಯೊದಿಲ್ಲಣ್ಣ ||
Anna Raajanna song lyrics from Kannada Movie Loki starring Vishwa, Thaksha, Abhijith, Lyrics penned by Ram Narayan Sung by R Bharathan, Music Composed by Ram Bharathan, film is Directed by Ram Bharathan and film is released on 2013