-
ಜೋಗುಳ ಜೋಗುಳ ನೋವಿನ ಜೋಗುಳ
ಭಾವಬಯಸದ ಜೀವ ಸಹಿಸದ ಕ್ರೂರ ಮನಗಳ ಬೈಗುಳ
ಜೋಗುಳ ಜೋಗುಳ ನೋವಿನ ಜೋಗುಳ
ಮೂರ್ತಿ ಹಾಗಿ ರೂಪಿಸೊ ವೇಳೆ ಮೌನ ಮಾಡಿದರು
ಧೂಪ ದೀಪ ದೊರಕದ ಹಾಗೆ ಬೀದಿಗಾಕಿದರು
ಕಾಡಿಬೇಡಿದರು ಮೋಸಮಾಡುವರು
ವಿಧಿಯ ಸೂತ್ರ ಅರಿಯದ ಪಾತ್ರ ನೋಡು ಜಾತ್ರೆಯಲಿ
ಸಾಗು ಯಾತ್ರೆಯಲಿ
ಜೋಗುಳ ಜೋಗುಳ ನೋವಿನ ಜೋಗುಳ
ಯಾವ ಕೇಡು ಮಾಡಿದೆನೆಂದು ಶಾಪ ನೀಡಿದೆಯೊ
ಘೋರಪಾಪ ಮಾಡಿರೋ ರೀತಿ ಲೋಕ ನೋಡಿದೆಯೊ
ಸ್ವಾರ್ಥಕೂಪದಲಿ ಜೀವ ಬೇಯುತ್ತಿದೆ
ನೋವ ನೀಡೊ ಮನುಜರ ಗೂಡು ಹೇಗೆ ನಾನಿರಲಿ
ಮಾಯಲೋಕದಲಿ
||ಜೋಗುಳ ಜೋಗುಳ ನೋವಿನ ಜೋಗುಳ
ಭಾವಬಯಸದ ಜೀವ ಸಹಿಸದ ಕ್ರೂರ ಮನಗಳ ಬೈಗುಳ||
ಜೋಗುಳ ಜೋಗುಳ ನೋವಿನ ಜೋಗುಳ
-
ಜೋಗುಳ ಜೋಗುಳ ನೋವಿನ ಜೋಗುಳ
ಭಾವಬಯಸದ ಜೀವ ಸಹಿಸದ ಕ್ರೂರ ಮನಗಳ ಬೈಗುಳ
ಜೋಗುಳ ಜೋಗುಳ ನೋವಿನ ಜೋಗುಳ
ಮೂರ್ತಿ ಹಾಗಿ ರೂಪಿಸೊ ವೇಳೆ ಮೌನ ಮಾಡಿದರು
ಧೂಪ ದೀಪ ದೊರಕದ ಹಾಗೆ ಬೀದಿಗಾಕಿದರು
ಕಾಡಿಬೇಡಿದರು ಮೋಸಮಾಡುವರು
ವಿಧಿಯ ಸೂತ್ರ ಅರಿಯದ ಪಾತ್ರ ನೋಡು ಜಾತ್ರೆಯಲಿ
ಸಾಗು ಯಾತ್ರೆಯಲಿ
ಜೋಗುಳ ಜೋಗುಳ ನೋವಿನ ಜೋಗುಳ
ಯಾವ ಕೇಡು ಮಾಡಿದೆನೆಂದು ಶಾಪ ನೀಡಿದೆಯೊ
ಘೋರಪಾಪ ಮಾಡಿರೋ ರೀತಿ ಲೋಕ ನೋಡಿದೆಯೊ
ಸ್ವಾರ್ಥಕೂಪದಲಿ ಜೀವ ಬೇಯುತ್ತಿದೆ
ನೋವ ನೀಡೊ ಮನುಜರ ಗೂಡು ಹೇಗೆ ನಾನಿರಲಿ
ಮಾಯಲೋಕದಲಿ
||ಜೋಗುಳ ಜೋಗುಳ ನೋವಿನ ಜೋಗುಳ
ಭಾವಬಯಸದ ಜೀವ ಸಹಿಸದ ಕ್ರೂರ ಮನಗಳ ಬೈಗುಳ||
ಜೋಗುಳ ಜೋಗುಳ ನೋವಿನ ಜೋಗುಳ