Megha Mutthu Chelli Lyrics

ಮೇಘ ಮುತ್ತು ಚೆಲ್ಲಿ Lyrics

in Loki

in ಲೋಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಮನಸ್ಸು ಕಳೆದೋಯ್ತು ನನಗೇನೊ ಶುರುವಾಯ್ತು
ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಮನಸ್ಸು ಕಳೆದೋಯ್ತು ಹೇ ಚೆಲುವೆ ಏನಾಯ್ತು
ಹಗಲಲಿ ಚಂದ್ರ ಇರುಳಲಿ ಸೂರ್ಯ
ಇಳೆಯಲಿ ಚುಕ್ಕಿ ಮುಗಿಲಲಿ ಪೈರು
ಯಾಕೆ ಈ ತರಹ ಈ ಜಗವೆ ಹೊಸತರಹ
ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಮನಸ್ಸು ಕಳೆದೋಯ್ತು ನನಗೇನೊ ಶುರುವಾಯ್ತು
 
ಕಣ್ಣರೆಪ್ಪೆಯ ಮುಚ್ಚಿ ಕುಂತರು ಏನೊ ಸಂಚಲನ
ಕಣಕಣದಿ ಸಮ್ಮಿಲನ
ಏನೊ ವಿಸ್ಮಯ ನಾನು ತನ್ಮಯ ತಿಲಿಯೆ ನಾ ಇದನ
ಜಗ ಮರೆಸೊ ತುಂಟತನ
ನನ್ನೆದೆ ಝರಿಯಲಿ ಒಲವಿನ ಚಿಲಿಪಿಲಿ
ಅಮೃತ ಅನಿಸಿದೆ ಈ ಕ್ಷಣ ನನಗೀಕ್ಷಣ
 
||ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಮನಸ್ಸು ಕಳೆದೋಯ್ತು ಆಹ ನಮಗು ತಿಳಿದಾಯ್ತು||
 
ಎಲ್ಲಿ ಕಂಡರು ಪ್ರೀತಿ ತುಂತುರು ಅವನ ನೆನಪಂತೆ
ಅದು ಸುಡುವ ಸವಿಯಂತೆ
ಉಸಿರು ನೀಡಿಹ ಶಿಲ್ಪಿ ಹರಸು ನೀ ಬದುಕೊ ನಗುವಂತೆ
ನಗುನಗುತ ಇರುವಂತೆ
ಪ್ರೀತಿಯೆ ನಂದನ ಪ್ರೀತಿಯೆ ಚಂದನ
ಪ್ರೀತಿಯೆ ಚೇತನ ಪ್ರೀತಿಯೆ ನನ್ನ ಜೀವನ
 
||ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಒಲವೆ ಉಸಿರಾಯ್ತು ನನ್ನ ಉಸಿರೆ ಅವನಾಯ್ತು
ಹಗಲಲಿ ಚಂದ್ರ ಇರುಳಲಿ ಸೂರ್ಯ
ಇಳೆಯಲಿ ಚುಕ್ಕಿ ಮುಗಿಲಲಿ ಪೈರು
ಸುಂದರ ಅನುಭವವೊ ನಿಲ್ಲದ ಕಲರವವೊ
ಸುಂದರ ಅನುಭವವೊ ನಿಲ್ಲದ ಕಲರವವೊ||

-
ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಮನಸ್ಸು ಕಳೆದೋಯ್ತು ನನಗೇನೊ ಶುರುವಾಯ್ತು
ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಮನಸ್ಸು ಕಳೆದೋಯ್ತು ಹೇ ಚೆಲುವೆ ಏನಾಯ್ತು
ಹಗಲಲಿ ಚಂದ್ರ ಇರುಳಲಿ ಸೂರ್ಯ
ಇಳೆಯಲಿ ಚುಕ್ಕಿ ಮುಗಿಲಲಿ ಪೈರು
ಯಾಕೆ ಈ ತರಹ ಈ ಜಗವೆ ಹೊಸತರಹ
ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಮನಸ್ಸು ಕಳೆದೋಯ್ತು ನನಗೇನೊ ಶುರುವಾಯ್ತು
 
ಕಣ್ಣರೆಪ್ಪೆಯ ಮುಚ್ಚಿ ಕುಂತರು ಏನೊ ಸಂಚಲನ
ಕಣಕಣದಿ ಸಮ್ಮಿಲನ
ಏನೊ ವಿಸ್ಮಯ ನಾನು ತನ್ಮಯ ತಿಲಿಯೆ ನಾ ಇದನ
ಜಗ ಮರೆಸೊ ತುಂಟತನ
ನನ್ನೆದೆ ಝರಿಯಲಿ ಒಲವಿನ ಚಿಲಿಪಿಲಿ
ಅಮೃತ ಅನಿಸಿದೆ ಈ ಕ್ಷಣ ನನಗೀಕ್ಷಣ
 
||ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಮನಸ್ಸು ಕಳೆದೋಯ್ತು ಆಹ ನಮಗು ತಿಳಿದಾಯ್ತು||
 
ಎಲ್ಲಿ ಕಂಡರು ಪ್ರೀತಿ ತುಂತುರು ಅವನ ನೆನಪಂತೆ
ಅದು ಸುಡುವ ಸವಿಯಂತೆ
ಉಸಿರು ನೀಡಿಹ ಶಿಲ್ಪಿ ಹರಸು ನೀ ಬದುಕೊ ನಗುವಂತೆ
ನಗುನಗುತ ಇರುವಂತೆ
ಪ್ರೀತಿಯೆ ನಂದನ ಪ್ರೀತಿಯೆ ಚಂದನ
ಪ್ರೀತಿಯೆ ಚೇತನ ಪ್ರೀತಿಯೆ ನನ್ನ ಜೀವನ
 
||ಮೇಘ ಮುತ್ತು ಚೆಲ್ಲಿ ಮಲ್ಲೆ ಮೈಯ್ಯ ಗಿಲ್ಲಿ
ಒಲವೆ ಉಸಿರಾಯ್ತು ನನ್ನ ಉಸಿರೆ ಅವನಾಯ್ತು
ಹಗಲಲಿ ಚಂದ್ರ ಇರುಳಲಿ ಸೂರ್ಯ
ಇಳೆಯಲಿ ಚುಕ್ಕಿ ಮುಗಿಲಲಿ ಪೈರು
ಸುಂದರ ಅನುಭವವೊ ನಿಲ್ಲದ ಕಲರವವೊ
ಸುಂದರ ಅನುಭವವೊ ನಿಲ್ಲದ ಕಲರವವೊ||

Megha Mutthu Chelli song lyrics from Kannada Movie Loki starring Vishwa, Thaksha, Abhijith, Lyrics penned by Shivananje Gowda Sung by Anuradha Bhat, Music Composed by Ram Bharathan, film is Directed by Ram Bharathan and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ