-
ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ
ಓಓಓಓ ರನ್ನೆ ಓ ರನ್ನೆ ನನ್ನೆ ಬೇಕೆನ್ನೆ
ಜಾನು ಜಾನು ನನ್ನ ಜಾನು ಒಲ್ಲೆ ಅನ್ನದಿರು ನೀನು
ಒಪ್ಪಿದ್ದು ಒಬ್ಬಳನ್ನೆ ನಾನು ಜಾನು ನಿನ್ನೆ ಜಾನು
ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ
ನಿನ್ನ ಹುಚ್ಚಿಗೆ ಕಾರಣಗಳೆರಡು ಕೊಲ್ಲೊ ಪ್ರಾಣಿ ನಾನು
ಕುಣಿಸೊ ಪ್ರಾಣ ನೀನು ಇಷ್ಟೆ ನನ್ನ ನಿದ್ದೆ ಕೆಡಿಸಿದವು
ನಂಗೆ ಅಸಾಧ್ಯ ಯಾವುದು ಹೇಳು ಸಾಧಿಸಿ ತಂದು ಕೊಡದಿದ್ರೆ ಕೇಳು
ಹೇ ಹುಚ್ಚು ಹೆಣ್ಣೆ ನಾ ನಿನ್ನ ದಾಸ ನೋಡು
ನಿನ್ನನ್ನು ಮರೆಯೊ ಮಾತೊಂದ ಮರೆತು ಕೂಡು
||ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ
ಓಓಓಓ ರನ್ನೆ ಓ ರನ್ನೆ ನನ್ನೆ ಬೇಕೆನ್ನೆ
ಜಾನು ಜಾನು ನನ್ನ ಜಾನು ಒಲ್ಲೆ ಅನ್ನದಿರು ನೀನು
ಒಪ್ಪಿದ್ದು ಒಬ್ಬಳನ್ನೆ ನಾನು ಜಾನು ನಿನ್ನೆ ಜಾನು||
||ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ||
ಯುದ್ಧಕ್ಕೆ ಎದೆಕೊಡೊ ಜಾಯಮಾನ ನನ್ನದು
ಹಿಂದೆಜ್ಜೆ ಇಟ್ಟೋನಲ್ಲ ಪ್ರಾಣಕ್ಕೆ ಅಂಜೊನಲ್ಲ
ಸೋಲೊಕೆ ಹುಟ್ಟಿದವನಿವನಲ್ಲ
ನಿನ್ನನು ಗೆಲ್ಲೊದೆ ಕೊನೆಯ ಕದನ
ಸೋಲುವ ಮುನ್ನವೆ ಕೂಗುವೆ ಯಮನ
ರಾವಣನನ್ನು ರಾಮನ ಮಾಡೆ ಜಾನು
ರಾಮನ ತೀರ್ಪು ಇದುವೆ ನೋಡೆ ನಾನು
||ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ
ಓಓಓಓ ರನ್ನೆ ಓ ರನ್ನೆ ನನ್ನೆ ಬೇಕೆನ್ನೆ
ಜಾನು ಜಾನು ನನ್ನ ಜಾನು ಒಲ್ಲೆ ಅನ್ನದಿರು ನೀನು
ಒಪ್ಪಿದ್ದು ಒಬ್ಬಳನ್ನೆ ನಾನು ಜಾನು ನಿನ್ನೆ ಜಾನು||
||ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ||
-
ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ
ಓಓಓಓ ರನ್ನೆ ಓ ರನ್ನೆ ನನ್ನೆ ಬೇಕೆನ್ನೆ
ಜಾನು ಜಾನು ನನ್ನ ಜಾನು ಒಲ್ಲೆ ಅನ್ನದಿರು ನೀನು
ಒಪ್ಪಿದ್ದು ಒಬ್ಬಳನ್ನೆ ನಾನು ಜಾನು ನಿನ್ನೆ ಜಾನು
ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ
ನಿನ್ನ ಹುಚ್ಚಿಗೆ ಕಾರಣಗಳೆರಡು ಕೊಲ್ಲೊ ಪ್ರಾಣಿ ನಾನು
ಕುಣಿಸೊ ಪ್ರಾಣ ನೀನು ಇಷ್ಟೆ ನನ್ನ ನಿದ್ದೆ ಕೆಡಿಸಿದವು
ನಂಗೆ ಅಸಾಧ್ಯ ಯಾವುದು ಹೇಳು ಸಾಧಿಸಿ ತಂದು ಕೊಡದಿದ್ರೆ ಕೇಳು
ಹೇ ಹುಚ್ಚು ಹೆಣ್ಣೆ ನಾ ನಿನ್ನ ದಾಸ ನೋಡು
ನಿನ್ನನ್ನು ಮರೆಯೊ ಮಾತೊಂದ ಮರೆತು ಕೂಡು
||ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ
ಓಓಓಓ ರನ್ನೆ ಓ ರನ್ನೆ ನನ್ನೆ ಬೇಕೆನ್ನೆ
ಜಾನು ಜಾನು ನನ್ನ ಜಾನು ಒಲ್ಲೆ ಅನ್ನದಿರು ನೀನು
ಒಪ್ಪಿದ್ದು ಒಬ್ಬಳನ್ನೆ ನಾನು ಜಾನು ನಿನ್ನೆ ಜಾನು||
||ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ||
ಯುದ್ಧಕ್ಕೆ ಎದೆಕೊಡೊ ಜಾಯಮಾನ ನನ್ನದು
ಹಿಂದೆಜ್ಜೆ ಇಟ್ಟೋನಲ್ಲ ಪ್ರಾಣಕ್ಕೆ ಅಂಜೊನಲ್ಲ
ಸೋಲೊಕೆ ಹುಟ್ಟಿದವನಿವನಲ್ಲ
ನಿನ್ನನು ಗೆಲ್ಲೊದೆ ಕೊನೆಯ ಕದನ
ಸೋಲುವ ಮುನ್ನವೆ ಕೂಗುವೆ ಯಮನ
ರಾವಣನನ್ನು ರಾಮನ ಮಾಡೆ ಜಾನು
ರಾಮನ ತೀರ್ಪು ಇದುವೆ ನೋಡೆ ನಾನು
||ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ
ಓಓಓಓ ರನ್ನೆ ಓ ರನ್ನೆ ನನ್ನೆ ಬೇಕೆನ್ನೆ
ಜಾನು ಜಾನು ನನ್ನ ಜಾನು ಒಲ್ಲೆ ಅನ್ನದಿರು ನೀನು
ಒಪ್ಪಿದ್ದು ಒಬ್ಬಳನ್ನೆ ನಾನು ಜಾನು ನಿನ್ನೆ ಜಾನು||
||ಓಓಓಓ ರನ್ನೆ ಓ ರನ್ನೆ ಸುಮ್ಮನೆ ಹೂ ಅನ್ನೆ||
Ranne O Ranne song lyrics from Kannada Movie Lankesha starring B C Patil, Bhavana, Sheethal, Lyrics penned by Hamsalekha Sung by Hemanth, Music Composed by Hamsalekha, film is Directed by B C Patil and film is released on 2001