ಮಹೇಶ ಪಾಪ ವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಲಂಕೇಶ ಲಂಕೇಶ ಲಂಕೇಶ ವೈರಿವಿನಾಶ
ಮಹೇಶ ಪಾಪವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಮೃತ್ಯುವಿನಾಶ
ಪ್ರಭುಜಬಲಾದಿಪ ಸೈಂಧವ
ಕಾಯಕರಾಧಕ ಬಸವ
ದುಷ್ಟವಿಶೋಧ ಆಗ್ನೇಯಾಸ್ತ್ರ
ಗಮ್ಯಪ್ರಚೋದ ಅರಿವರು ನಾಸ್ತ
ಮಾನಧನಾದಿಪ ಕೌರವ
ಸಹಜತ್ರಿಶಾದಿಪ ಮಾನವ
ವಿಕ್ರಮವ್ಯಾಧ ಕಾರ್ತವಿರಾಸ್ತ್ರ
ಪರಮಪ್ರಚೋದ ಪಾಶುಪತಾಸ್ತ್ರ
ಲಂಕೇಶ ಲಂಕೇಶ ಲಂಕೇಶ ವೈರಿವಿನಾಶ
||ಮಹೇಶ ಪಾಪ ವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಮೃತ್ಯುವಿನಾಶ ||
ಭ್ರೂಹವಿಚಕ್ಷಣ ಗಾಂಗೇಯ
ದ್ಯೂತವಿಚಕ್ಷಣ ಶಕುನಿ
ದಶಗುಣ ದಂಡ ಕದನ ಸುನೀತಿ
ಕಪಟವಿತಂಡ ರಾಜಸುನೀತಿ
ಅರ್ಥವಿಚಕ್ಷಣ ಚಾಣಕ್ಯ
ಪ್ರತಿಗಾತಪ್ರಿಯ ಗಾಂಡೀವಿ
ಆತ್ಮರಕ್ಷಣ ಪ್ರಾಣಸುನೀತಿ
ದುಷ್ಟಶಿಕ್ಷಣ ದೈವಸುನೀತಿ
ಓಂ
||ಮಹೇಶ ಪಾಪ ವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಲಂಕೇಶ ಲಂಕೇಶ ಲಂಕೇಶ ವೈರಿವಿನಾಶ||
||ಮಹೇಶ ಪಾಪ ವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಮೃತ್ಯುವಿನಾಶ ||
ಮಹೇಶ ಪಾಪ ವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಲಂಕೇಶ ಲಂಕೇಶ ಲಂಕೇಶ ವೈರಿವಿನಾಶ
ಮಹೇಶ ಪಾಪವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಮೃತ್ಯುವಿನಾಶ
ಪ್ರಭುಜಬಲಾದಿಪ ಸೈಂಧವ
ಕಾಯಕರಾಧಕ ಬಸವ
ದುಷ್ಟವಿಶೋಧ ಆಗ್ನೇಯಾಸ್ತ್ರ
ಗಮ್ಯಪ್ರಚೋದ ಅರಿವರು ನಾಸ್ತ
ಮಾನಧನಾದಿಪ ಕೌರವ
ಸಹಜತ್ರಿಶಾದಿಪ ಮಾನವ
ವಿಕ್ರಮವ್ಯಾಧ ಕಾರ್ತವಿರಾಸ್ತ್ರ
ಪರಮಪ್ರಚೋದ ಪಾಶುಪತಾಸ್ತ್ರ
ಲಂಕೇಶ ಲಂಕೇಶ ಲಂಕೇಶ ವೈರಿವಿನಾಶ
||ಮಹೇಶ ಪಾಪ ವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಮೃತ್ಯುವಿನಾಶ ||
ಭ್ರೂಹವಿಚಕ್ಷಣ ಗಾಂಗೇಯ
ದ್ಯೂತವಿಚಕ್ಷಣ ಶಕುನಿ
ದಶಗುಣ ದಂಡ ಕದನ ಸುನೀತಿ
ಕಪಟವಿತಂಡ ರಾಜಸುನೀತಿ
ಅರ್ಥವಿಚಕ್ಷಣ ಚಾಣಕ್ಯ
ಪ್ರತಿಗಾತಪ್ರಿಯ ಗಾಂಡೀವಿ
ಆತ್ಮರಕ್ಷಣ ಪ್ರಾಣಸುನೀತಿ
ದುಷ್ಟಶಿಕ್ಷಣ ದೈವಸುನೀತಿ
ಓಂ
||ಮಹೇಶ ಪಾಪ ವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಲಂಕೇಶ ಲಂಕೇಶ ಲಂಕೇಶ ವೈರಿವಿನಾಶ||
||ಮಹೇಶ ಪಾಪ ವಿನಾಶ
ಗಣೇಶ ವಿಘ್ನವಿನಾಶ
ಹರೀಶ ಗರ್ಭವಿನಾಶ
ಚತುರ್ಮುಖೇಶ ಮೃತ್ಯುವಿನಾಶ
ಮೃತ್ಯುವಿನಾಶ ||
Mahesha Papa Vinasha song lyrics from Kannada Movie Lankesha starring B C Patil, Bhavana, Sheethal, Lyrics penned by Hamsalekha Sung by Hemanth, Music Composed by Hamsalekha, film is Directed by B C Patil and film is released on 2001