-
ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ
ನಿಜನ ನಿಜನ ತಿಳಿದವ ತಬ್ಬಲಿ ಅಲ್ಲ
ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ
ದಿಕ್ಕೆಯಿಲ್ಲದ ದೀನಗೆ ದೇವರೆ ದಿಕ್ಕು ನನ್ನಯ್ಯ
ಅತ್ತರೆ ಎಲ್ಲ ತರುವ ಅಮ್ಮ ತಾರೆಯಾದರೆ ಬಾರಳೊ ತಮ್ಮ
ಅಮ್ಮ ಇಲ್ಲದ ಕಂದಗೆ ಅಳುವೆ ದಿಕ್ಕೊ ನನ್ನಯ್ಯ
ಕರೆದರು ಇಲ್ಲ ಜರಿದರು ಇಲ್ಲ ಕರೆಯಲು ಹೋಗಿ ಬಂದವರಿಲ್ಲ
||ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ||
ನಿಜನ ನಿಜನ ತಿಳಿದವ ತಬ್ಬಲಿ ಅಲ್ಲ
ಬುಗುರಿ ಎದುರೆ ಬೆರಳಿಗೆ ತಮ್ಮನೆ ವೈರಿ ಅಣ್ಣನಿಗೆ
ಕಾಯುವ ಭಂಟ ಜನುಮದ ನೆಂಟ ಕಂಟಕನಾದ ತನ್ನಯ ಕುಲಕ್ಕೆ
ತಾವರೆ ನೀರಲಿ ಇದ್ದರೆ ಸೂರ್ಯನೆ ಹೆದರಿ ಅರಳಿಸುವ
ಸ್ಥಾನವ ಬಿಟ್ಟು ದಡದಲಿ ಬೀಳೆ
ಅದೇ ಸೂರ್ಯ ಒಣಗಿಸಿ ಬಿಡುವ
||ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ||
ನಿಜನ ನಿಜನ ತಿಳಿದವ ತಬ್ಬಲಿ ಅಲ್ಲ
||ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ||
-
ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ
ನಿಜನ ನಿಜನ ತಿಳಿದವ ತಬ್ಬಲಿ ಅಲ್ಲ
ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ
ದಿಕ್ಕೆಯಿಲ್ಲದ ದೀನಗೆ ದೇವರೆ ದಿಕ್ಕು ನನ್ನಯ್ಯ
ಅತ್ತರೆ ಎಲ್ಲ ತರುವ ಅಮ್ಮ ತಾರೆಯಾದರೆ ಬಾರಳೊ ತಮ್ಮ
ಅಮ್ಮ ಇಲ್ಲದ ಕಂದಗೆ ಅಳುವೆ ದಿಕ್ಕೊ ನನ್ನಯ್ಯ
ಕರೆದರು ಇಲ್ಲ ಜರಿದರು ಇಲ್ಲ ಕರೆಯಲು ಹೋಗಿ ಬಂದವರಿಲ್ಲ
||ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ||
ನಿಜನ ನಿಜನ ತಿಳಿದವ ತಬ್ಬಲಿ ಅಲ್ಲ
ಬುಗುರಿ ಎದುರೆ ಬೆರಳಿಗೆ ತಮ್ಮನೆ ವೈರಿ ಅಣ್ಣನಿಗೆ
ಕಾಯುವ ಭಂಟ ಜನುಮದ ನೆಂಟ ಕಂಟಕನಾದ ತನ್ನಯ ಕುಲಕ್ಕೆ
ತಾವರೆ ನೀರಲಿ ಇದ್ದರೆ ಸೂರ್ಯನೆ ಹೆದರಿ ಅರಳಿಸುವ
ಸ್ಥಾನವ ಬಿಟ್ಟು ದಡದಲಿ ಬೀಳೆ
ಅದೇ ಸೂರ್ಯ ಒಣಗಿಸಿ ಬಿಡುವ
||ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ||
ನಿಜನ ನಿಜನ ತಿಳಿದವ ತಬ್ಬಲಿ ಅಲ್ಲ
||ಬಂದಾಗ ಒಬ್ಬನೆ ಬಂದೆ ಲೋಕನೆ ನನ್ನದು ಎಂದೆ
ಕೊನೆಗೆ ತಬ್ಬಲಿ ಮಾಡೊ ಎಲ್ಲಾರ ನನ್ನವರೆಂದೆ||
Bandaga Obbane Bande song lyrics from Kannada Movie Lankesha starring B C Patil, Bhavana, Sheethal, Lyrics penned by Hamsalekha Sung by Manu, Music Composed by Hamsalekha, film is Directed by B C Patil and film is released on 2001