Mere Samane Vale Lyrics

ಮೆರೆ ಸಾಮನೆವಾಲೆ Lyrics

in Lankesha

in ಲಂಕೇಶ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮೆರೆ ಸಾಮನೆವಾಲೆ ಮೆರೆ ಸಾಮನೆವಾಲೆ
ಮೆರೆ ಸಾಮನೆವಾಲೆ ಅನ್‌ಟಚ್ಚಡ್‌ ಬೆಳದಿಂಗಳ ಬಾಲೆ
ಅನ್‌ಟಚ್ಚಡ್‌ ಬೆಳದಿಂಗಳ ಬಾಲೆ
 
ಪೋರ ಕೊರಕ್ಕು ಮಾರ ಪೋರ ಕೊರಕ್ಕು ಮಾರ
ಪೋರ ಕೊರಕ್ಕು ಮಾರ ಫುಲ್‌ ಬ್ಯೂಟಿಫುಲ್‌ ಚಂದ್ರಚಕೋರ
ಫುಲ್‌ ಬ್ಯೂಟಿಫುಲ್‌ ಚಂದ್ರಚಕೋರ
 
ಆಹ ಲಯ ಲಯ ಅಂತ ಕುಣಿಯೊ ಸೊಂಟ ನಂದು
ಅರೆ ಇದೇನಿದು ಜಿಗಿದಾಡ್ತೈತಿದು
ಅರೆ ಹುಚ್ಚು ಹತ್ತಿ ಕುಣಿಯೊ ಕುದುರೆ ಆಗೊಯ್ತಿದು
ಏ ಮುಟ್ಟಿದೆಲ್ಲ ಕುಣಿಸೊ ಹಸ್ತದ್‌ ಗುಣ ನಂದು
ಎಸಿ ನಿನ್ನ ಲಜ್ಜೆ ಹಾಕು ಹೆಜ್ಜೆ ಮೇಲ್‌ ಹೆಜ್ಜೆ
ಬರಿ ಮುಖ ನೋಡ್ತ ಸುಖ ನೋಡೊನಲ್ಲ ನಾನು
ಚಕ ಚಕ ಚಕ ಸುಖ ಸುಖ ಸುಖ
ಚಕ ಚಕ ಚಕ ಸುಖ ಸುಖ ಸುಖ
ಸತ್ರು ಸೋಲದ ಶೂರ ಈತ
 
||ಮೆರೆ ಸಾಮನೆವಾಲೆ ಮೆರೆ ಸಾಮನೆವಾಲೆ
ಮೆರೆ ಸಾಮನೆವಾಲೆ ಅನ್‌ಟಚ್ಚಡ್‌ ಬೆಳದಿಂಗಳ ಬಾಲೆ
ಅನ್‌ಕಿಸ್ಡ್‌ ಬೆಳದಿಂಗಳ ಬಾಲೆ||

-
ಮೆರೆ ಸಾಮನೆವಾಲೆ ಮೆರೆ ಸಾಮನೆವಾಲೆ
ಮೆರೆ ಸಾಮನೆವಾಲೆ ಅನ್‌ಟಚ್ಚಡ್‌ ಬೆಳದಿಂಗಳ ಬಾಲೆ
ಅನ್‌ಟಚ್ಚಡ್‌ ಬೆಳದಿಂಗಳ ಬಾಲೆ
 
ಪೋರ ಕೊರಕ್ಕು ಮಾರ ಪೋರ ಕೊರಕ್ಕು ಮಾರ
ಪೋರ ಕೊರಕ್ಕು ಮಾರ ಫುಲ್‌ ಬ್ಯೂಟಿಫುಲ್‌ ಚಂದ್ರಚಕೋರ
ಫುಲ್‌ ಬ್ಯೂಟಿಫುಲ್‌ ಚಂದ್ರಚಕೋರ
 
ಆಹ ಲಯ ಲಯ ಅಂತ ಕುಣಿಯೊ ಸೊಂಟ ನಂದು
ಅರೆ ಇದೇನಿದು ಜಿಗಿದಾಡ್ತೈತಿದು
ಅರೆ ಹುಚ್ಚು ಹತ್ತಿ ಕುಣಿಯೊ ಕುದುರೆ ಆಗೊಯ್ತಿದು
ಏ ಮುಟ್ಟಿದೆಲ್ಲ ಕುಣಿಸೊ ಹಸ್ತದ್‌ ಗುಣ ನಂದು
ಎಸಿ ನಿನ್ನ ಲಜ್ಜೆ ಹಾಕು ಹೆಜ್ಜೆ ಮೇಲ್‌ ಹೆಜ್ಜೆ
ಬರಿ ಮುಖ ನೋಡ್ತ ಸುಖ ನೋಡೊನಲ್ಲ ನಾನು
ಚಕ ಚಕ ಚಕ ಸುಖ ಸುಖ ಸುಖ
ಚಕ ಚಕ ಚಕ ಸುಖ ಸುಖ ಸುಖ
ಸತ್ರು ಸೋಲದ ಶೂರ ಈತ
 
||ಮೆರೆ ಸಾಮನೆವಾಲೆ ಮೆರೆ ಸಾಮನೆವಾಲೆ
ಮೆರೆ ಸಾಮನೆವಾಲೆ ಅನ್‌ಟಚ್ಚಡ್‌ ಬೆಳದಿಂಗಳ ಬಾಲೆ
ಅನ್‌ಕಿಸ್ಡ್‌ ಬೆಳದಿಂಗಳ ಬಾಲೆ||

Mere Samane Vale song lyrics from Kannada Movie Lankesha starring B C Patil, Bhavana, Sheethal, Lyrics penned by Hamsalekha Sung by Hemanth, Music Composed by Hamsalekha, film is Directed by B C Patil and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ