-
ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆಂಪಮ್ಮಕೆಂಪಮ್ಮ ನೀ ಹೇಳಮ್ಮ
ನಾ ಹೇಳ್ಲ ಮ
ಕಾಲಿಗೆ ಹ್ಯಾಂಗ ಎಕ್ಕಡ ಬಂತು
ಕಾಲಿಗೆ ಹ್ಯಾಂಗ ಎಕ್ಕಡ ಬಂತು
ಲೀಲಮ್ಮ ಹೊಯ್ ಲೀಲಮ್ಮ
ನೀ ಹೇಳಮ್ಮ ನಾ ಹೇಳ್ಲ ಮ
ತಂದನ್ನೊ ತಾನಿ ತಂದನ
ಮಣ್ಣನ್ನ ಕುಂಡದಾಗ ತುಂಬಿ
ಕುಂಡಕ್ಕ ಗೊಬ್ಬರ ಬೆರೆಸಿ
ಬಡವ ಬಡವ ನೆಡುವ ಗಿಡವ
ಗಿಡಕ ನಿಂತ ನೀರುಣಿಸಿ
ಬಿಸಿಲ ನೆರಳ ಬಳಿಗಿರಿಸಿ
ಬಡವ ಬಡವ ಹೂವ ಬೆಳೆವ
ಹೂವಿಂದ ಪೌಡರನ ಮಾಡಿ
ಡಬ್ಬಿಗೆ ತುಂಬಿದವ ಬಡವ
ಡಬ್ಬಗಳ ಹೆಗಲಿನಾಗೆ ಹೊತ್ತ
ಅಂಗಡಿಗೆ ನೀಡಿದವ ಬಡವ
ಬಡವ ಮಾಡಿದ ಕೆಂಪನ ಪೌಡರ್ ಕೆನ್ನೆಲಿ
ಹಚ್ಚಿಕೊಂಡ ಮರಿಬ್ಯಾಡ ಬಡವರ ಕೇರಿಲಿ
ಡಂ ಡಂ ಡುಂ ಡುಂ ಡಂ
ಅಕ್ಕ ರೊಕ್ಕ ಬಂ ಬಂ ಬಂ ಬಂ
||ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆಂಪಮ್ಮಕೆಂಪಮ್ಮ ನೀ ಹೇಳಮ್ಮ
ನಾ ಹೇಳ್ಲ ಮ
ತಂದನ್ನೊ ತಾನಿ ತಂದನ||
ರಬ್ಬರ್ ಉತ್ತಿದವ ಬಡವ ಲೆದರ್ ಉಜ್ಜಿದವ ಬಡವ
ಕ್ಯಾಟರಿಂಗ್ ಬಡವ ಸ್ಟಿಚ್ಚಿಂಗ್ ಬಡವ
ಮೇಣ ಮೆತ್ತಿದವ ಆಣಿ ಜಡಿದವ ಬಡವ
ಪಾಲೀಶ್ ಬಡವ ಫರ್ನೀಷ್ ಬಡವ
ಬಡವ ನೀಡಿದ ಭಿಕ್ಷ ನಿನ್ನ ಪಾದುಕರಕ್ಷ
ರಕ್ಷ ಇರದ ನಿನ್ನ ಪಾದ ಬೆಟ್ಟ ಇರದ ಗೋವಿಂದ
ಬಡವ ಮಾಡಿದ ಎಕ್ಕಡನ ಕಾಲಿಗೆ ಮೆಟ್ಟಕೊಂಡ
ಬಡವನ ಬಲವ ತುಳಿಬ್ಯಾಡ ರೊಕ್ಕ ಇಟ್ಟುಕೊಂಡ
ಡಂ ಡಂ ಡುಂ ಡುಂ ಡಂ
ಅಕ್ಕ ರೊಕ್ಕ ಬಂ ಬಂ ಬಂ ಬಂ
||ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆಂಪಮ್ಮಕೆಂಪಮ್ಮ ನೀ ಹೇಳಮ್ಮ
ನಾ ಹೇಳ್ಲ ಮ
ತಂದನ್ನೊ ತಾನಿ ತಂದನ||
-
ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆಂಪಮ್ಮಕೆಂಪಮ್ಮ ನೀ ಹೇಳಮ್ಮ
ನಾ ಹೇಳ್ಲ ಮ
ಕಾಲಿಗೆ ಹ್ಯಾಂಗ ಎಕ್ಕಡ ಬಂತು
ಕಾಲಿಗೆ ಹ್ಯಾಂಗ ಎಕ್ಕಡ ಬಂತು
ಲೀಲಮ್ಮ ಹೊಯ್ ಲೀಲಮ್ಮ
ನೀ ಹೇಳಮ್ಮ ನಾ ಹೇಳ್ಲ ಮ
ತಂದನ್ನೊ ತಾನಿ ತಂದನ
ಮಣ್ಣನ್ನ ಕುಂಡದಾಗ ತುಂಬಿ
ಕುಂಡಕ್ಕ ಗೊಬ್ಬರ ಬೆರೆಸಿ
ಬಡವ ಬಡವ ನೆಡುವ ಗಿಡವ
ಗಿಡಕ ನಿಂತ ನೀರುಣಿಸಿ
ಬಿಸಿಲ ನೆರಳ ಬಳಿಗಿರಿಸಿ
ಬಡವ ಬಡವ ಹೂವ ಬೆಳೆವ
ಹೂವಿಂದ ಪೌಡರನ ಮಾಡಿ
ಡಬ್ಬಿಗೆ ತುಂಬಿದವ ಬಡವ
ಡಬ್ಬಗಳ ಹೆಗಲಿನಾಗೆ ಹೊತ್ತ
ಅಂಗಡಿಗೆ ನೀಡಿದವ ಬಡವ
ಬಡವ ಮಾಡಿದ ಕೆಂಪನ ಪೌಡರ್ ಕೆನ್ನೆಲಿ
ಹಚ್ಚಿಕೊಂಡ ಮರಿಬ್ಯಾಡ ಬಡವರ ಕೇರಿಲಿ
ಡಂ ಡಂ ಡುಂ ಡುಂ ಡಂ
ಅಕ್ಕ ರೊಕ್ಕ ಬಂ ಬಂ ಬಂ ಬಂ
||ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆಂಪಮ್ಮಕೆಂಪಮ್ಮ ನೀ ಹೇಳಮ್ಮ
ನಾ ಹೇಳ್ಲ ಮ
ತಂದನ್ನೊ ತಾನಿ ತಂದನ||
ರಬ್ಬರ್ ಉತ್ತಿದವ ಬಡವ ಲೆದರ್ ಉಜ್ಜಿದವ ಬಡವ
ಕ್ಯಾಟರಿಂಗ್ ಬಡವ ಸ್ಟಿಚ್ಚಿಂಗ್ ಬಡವ
ಮೇಣ ಮೆತ್ತಿದವ ಆಣಿ ಜಡಿದವ ಬಡವ
ಪಾಲೀಶ್ ಬಡವ ಫರ್ನೀಷ್ ಬಡವ
ಬಡವ ನೀಡಿದ ಭಿಕ್ಷ ನಿನ್ನ ಪಾದುಕರಕ್ಷ
ರಕ್ಷ ಇರದ ನಿನ್ನ ಪಾದ ಬೆಟ್ಟ ಇರದ ಗೋವಿಂದ
ಬಡವ ಮಾಡಿದ ಎಕ್ಕಡನ ಕಾಲಿಗೆ ಮೆಟ್ಟಕೊಂಡ
ಬಡವನ ಬಲವ ತುಳಿಬ್ಯಾಡ ರೊಕ್ಕ ಇಟ್ಟುಕೊಂಡ
ಡಂ ಡಂ ಡುಂ ಡುಂ ಡಂ
ಅಕ್ಕ ರೊಕ್ಕ ಬಂ ಬಂ ಬಂ ಬಂ
||ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆನ್ನೆಗೆ ಹ್ಯಾಂಗ ಬಂತು ಕೆಂಪು
ಕೆಂಪಮ್ಮಕೆಂಪಮ್ಮ ನೀ ಹೇಳಮ್ಮ
ನಾ ಹೇಳ್ಲ ಮ
ತಂದನ್ನೊ ತಾನಿ ತಂದನ||
Kennege Hyange Banthu Kempu song lyrics from Kannada Movie Lankesha starring B C Patil, Bhavana, Sheethal, Lyrics penned by Hamsalekha Sung by Hemanth, Music Composed by Hamsalekha, film is Directed by B C Patil and film is released on 2001