ಆ..ಹ್ಹಾ.. ಹೇ.. ಹೂಂಹೂಂ
ನಾನು ನೀನೇ ಯಾರೂ ಇಲ್ಲಾ
ಇನ್ನಾರೂ ಇಲ್ಲಾ…
ಹಿತವಾಗಿ ಜೊತೆಯಾಗಿ
ಆನಂದ ಹೊಂದೋಣ ಬಾ.....
ಆ.. ಹ್ಹಾ..ಅಹ್ಹಹ್ಹಾ.. .
ನಾನು ನೀನೇ ಯಾರೂ ಇಲ್ಲಾ
ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ
ಆನಂದ ಹೊಂದೋಣ ಬಾ...
ಅಹ್ಹಹ್ಹಹ್ಹಹ್ಹಾ....
ಮೋಹ ಹೆಚ್ಚಾಗಿ ದಾಹ ಹೆಚ್ಚಾಗಿ
ಇನ್ನೂ ಬೇಕೆಂದು ಮನವು ಹುಚ್ಚಾಗಿ
ನಾ ನಿನ್ನ ಬಿಡೆನೆನ್ನುವೇ…
ಆ.. ಹ್ಹಾ..ಅಹ್ಹಹ್ಹಾ.. .
|| ನಾನು ನೀನೇ ಯಾರೂ ಇಲ್ಲಾ
ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ
ಆನಂದ ಹೊಂದೋಣ ಬಾ...
ಆ..ಆ..ಆ... ಅಹ್ಹಹ್ಹಹ್ಹಹ್ಹಾ....||
ಹೂವು ಮಂಚ ಎಂಥಾ ಚೆನ್ನ
ನನ್ನ ನಲ್ಲ ನೋಡು ನೋಡು
ಎಲ್ಲ ನಿನ್ನದೇನೇ ಇನ್ನೂ
ನನ್ನ ಸೇರಿ ಆಡು ಆಡು
ಹೇ.. ಹೂವು ಮಂಚ ಎಂಥಾ
ಚೆನ್ನ ನನ್ನ ನಲ್ಲ ನೋಡು ನೋಡು
ಎಲ್ಲ ನಿನ್ನದೇನೇ ಇನ್ನೂ
ನನ್ನ ಸೇರಿ ಆಡು ಆಡು
ಜೋಡಿ ಬಾನಾಡಿ ಕೂಡಿ ನಗುವಂತೆ
ಬಾರೋ ಜೊತೆ ತಂದು ನಾಚಿಕೊಳುವಂತೆ
ಸುಖವನು ಹೊಂದುವಾ....
|| ಆ.. ಅಹ್ಹಹ್ಹಾ..ಅಹ್ಹಹ್ಹಾ.. .
ನಾನು ನೀನೇ ಯಾರೂ ಇಲ್ಲಾ
ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ
ಆನಂದ ಹೊಂದೋಣ ಬಾ....
ಅಹ್ಹಹ್ಹಹ್ಹಹ್ಹಾ....||
ಆ..ಹ್ಹಾ.. ಹೇ.. ಹೂಂಹೂಂ
ನಾನು ನೀನೇ ಯಾರೂ ಇಲ್ಲಾ
ಇನ್ನಾರೂ ಇಲ್ಲಾ…
ಹಿತವಾಗಿ ಜೊತೆಯಾಗಿ
ಆನಂದ ಹೊಂದೋಣ ಬಾ.....
ಆ.. ಹ್ಹಾ..ಅಹ್ಹಹ್ಹಾ.. .
ನಾನು ನೀನೇ ಯಾರೂ ಇಲ್ಲಾ
ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ
ಆನಂದ ಹೊಂದೋಣ ಬಾ...
ಅಹ್ಹಹ್ಹಹ್ಹಹ್ಹಾ....
ಮೋಹ ಹೆಚ್ಚಾಗಿ ದಾಹ ಹೆಚ್ಚಾಗಿ
ಇನ್ನೂ ಬೇಕೆಂದು ಮನವು ಹುಚ್ಚಾಗಿ
ನಾ ನಿನ್ನ ಬಿಡೆನೆನ್ನುವೇ…
ಆ.. ಹ್ಹಾ..ಅಹ್ಹಹ್ಹಾ.. .
|| ನಾನು ನೀನೇ ಯಾರೂ ಇಲ್ಲಾ
ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ
ಆನಂದ ಹೊಂದೋಣ ಬಾ...
ಆ..ಆ..ಆ... ಅಹ್ಹಹ್ಹಹ್ಹಹ್ಹಾ....||
ಹೂವು ಮಂಚ ಎಂಥಾ ಚೆನ್ನ
ನನ್ನ ನಲ್ಲ ನೋಡು ನೋಡು
ಎಲ್ಲ ನಿನ್ನದೇನೇ ಇನ್ನೂ
ನನ್ನ ಸೇರಿ ಆಡು ಆಡು
ಹೇ.. ಹೂವು ಮಂಚ ಎಂಥಾ
ಚೆನ್ನ ನನ್ನ ನಲ್ಲ ನೋಡು ನೋಡು
ಎಲ್ಲ ನಿನ್ನದೇನೇ ಇನ್ನೂ
ನನ್ನ ಸೇರಿ ಆಡು ಆಡು
ಜೋಡಿ ಬಾನಾಡಿ ಕೂಡಿ ನಗುವಂತೆ
ಬಾರೋ ಜೊತೆ ತಂದು ನಾಚಿಕೊಳುವಂತೆ
ಸುಖವನು ಹೊಂದುವಾ....
|| ಆ.. ಅಹ್ಹಹ್ಹಾ..ಅಹ್ಹಹ್ಹಾ.. .
ನಾನು ನೀನೇ ಯಾರೂ ಇಲ್ಲಾ
ಇನ್ನಾರೂ ಇಲ್ಲಾ
ಹಿತವಾಗಿ ಜೊತೆಯಾಗಿ
ಆನಂದ ಹೊಂದೋಣ ಬಾ....
ಅಹ್ಹಹ್ಹಹ್ಹಹ್ಹಾ....||
Naanu Neene song lyrics from Kannada Movie Lakshmi Kataksha starring Kalyan Kumar, Aarathi, Rajeev, Lyrics penned by Chi Udayashankar Sung by S Janaki, Music Composed by Sathyam, film is Directed by B Subba Rao and film is released on 1985