-
||ಮಲ್ಲಿಗೆ ಮುಡಿಗೆ ಚೆಂದ
ಕಣ್ಣಿಗೆ ಕಾಡಿಗೆ ಚೆಂದ
ಮೂಗಿಗೆ ಮೂಗುತಿ ಚೆಂದ
ನಗುತಿರೆ ಮೊಗವೆ ಚೆಂದ
ಹೋಯ್ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ
ಹೋಯ್ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ||
ಮಲ್ಲಿಗೆ ಮುಡಿಗೆ ಚೆಂದ
ಕಣ್ಣಿಗೆ ಕಾಡಿಗೆ ಚೆಂದ
ಮೂಗಿಗೆ ಮೂಗುತಿ ಚೆಂದ
ನಗುತಿರೆ ಮೊಗವೆ ಚೆಂದ
ಹೋಯ್ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ
ಇರುಳಲಿ ಆಕಾಶದಿ
ಹುಣ್ಣಿಮೆ ಚಂದಿರನು
ಬೆಳಕಿರೇ ನೋಡುವುದಕೇ ಚೆಂದವೂ
ಮಳೆಯಲಿ ಆ ಬಾನಲಿ
ಕಾಮನ ಬಿಲ್ಲೊಂದು
ಮೂಡಲು ಕಾಣುವುದಕೇ ಚೆಂದವೂ
ಓ ನನ್ನ ಚಿನ್ನಾ ಎಂದೆಂದೂ ನಿನ್ನಾ
ಮುದ್ದು ಮಾಡು ಬಾರುವೇ ಚೆನ್ನಾ
ಮಲ್ಲಿಗೆ ಮುಡಿಗೆ ಚೆಂದ
ಸಂಪಿಗೆ ಸಾರಿನೇ ಚೆಂದ
ಮೂಗಿಗೆ ಮೂಗುತಿ ಚೆಂದ
ನಗುತಿರೆ ಮೊಗವೆ ಚೆಂದ
ಹೋಯ್ ನೀ ನನ್ನ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನ ಸೇರಿ ಬಾಳೋದೆನೇ ಅಂದವೋ
ಮರಗಳು ಹಸಿರಾಗಿ
ಎಲೆಗಳು ಓಲಾಡಿ
ಗಾಳಿ ಬೀಸುತಿರೆ ಚೆಂದವೂ
ಸಂಜೆಯ ರಂಗಿನಲಿ
ಚಿಲಿಪಿಲಿ ಎನ್ನುತಲಿ
ಗಿಳಿಗಳು ಹಾಡುತಿವೇ ಚೆಂದವೂ
ನೀನಿಲ್ಲಿ ಬಂದೂ ಸಿಹಿಯಾಗಿ ಒಂದೂ
ಮುತ್ತು ಕೊಟ್ಟರೇ ನನಗಾನಂದ
||ಮಲ್ಲಿಗೆ ಮುಡಿಗೆ ಚೆಂದ
ಸಂಪಿಗೇ ಕಾಡಿಗೆ ಚೆಂದ
ಮೂಗಿಗೆ ಮೂಗುತಿ ಚೆಂದ
ನಗುತಿರೆ ಮೊಗವೆ ಚೆಂದ
ಅರೆರೆರೆರೆರೇ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ಹೋಯ್ ನೀ ನಿನ್ನಾ ಸೇರಿ
ಬಾಳೋದೆನೇ ಅಂದವೋ
ಅರೆರೆರೆರೆರೇ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ
ಅಂದವೋ ಹ್ಹಹ್ಹಹ್ಹಹ್ಹಹ್ಹಹ್ಹಾ ...||
-
||ಮಲ್ಲಿಗೆ ಮುಡಿಗೆ ಚೆಂದ
ಕಣ್ಣಿಗೆ ಕಾಡಿಗೆ ಚೆಂದ
ಮೂಗಿಗೆ ಮೂಗುತಿ ಚೆಂದ
ನಗುತಿರೆ ಮೊಗವೆ ಚೆಂದ
ಹೋಯ್ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ
ಹೋಯ್ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ||
ಮಲ್ಲಿಗೆ ಮುಡಿಗೆ ಚೆಂದ
ಕಣ್ಣಿಗೆ ಕಾಡಿಗೆ ಚೆಂದ
ಮೂಗಿಗೆ ಮೂಗುತಿ ಚೆಂದ
ನಗುತಿರೆ ಮೊಗವೆ ಚೆಂದ
ಹೋಯ್ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ ಅಂದವೋ
ಇರುಳಲಿ ಆಕಾಶದಿ
ಹುಣ್ಣಿಮೆ ಚಂದಿರನು
ಬೆಳಕಿರೇ ನೋಡುವುದಕೇ ಚೆಂದವೂ
ಮಳೆಯಲಿ ಆ ಬಾನಲಿ
ಕಾಮನ ಬಿಲ್ಲೊಂದು
ಮೂಡಲು ಕಾಣುವುದಕೇ ಚೆಂದವೂ
ಓ ನನ್ನ ಚಿನ್ನಾ ಎಂದೆಂದೂ ನಿನ್ನಾ
ಮುದ್ದು ಮಾಡು ಬಾರುವೇ ಚೆನ್ನಾ
ಮಲ್ಲಿಗೆ ಮುಡಿಗೆ ಚೆಂದ
ಸಂಪಿಗೆ ಸಾರಿನೇ ಚೆಂದ
ಮೂಗಿಗೆ ಮೂಗುತಿ ಚೆಂದ
ನಗುತಿರೆ ಮೊಗವೆ ಚೆಂದ
ಹೋಯ್ ನೀ ನನ್ನ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನ ಸೇರಿ ಬಾಳೋದೆನೇ ಅಂದವೋ
ಮರಗಳು ಹಸಿರಾಗಿ
ಎಲೆಗಳು ಓಲಾಡಿ
ಗಾಳಿ ಬೀಸುತಿರೆ ಚೆಂದವೂ
ಸಂಜೆಯ ರಂಗಿನಲಿ
ಚಿಲಿಪಿಲಿ ಎನ್ನುತಲಿ
ಗಿಳಿಗಳು ಹಾಡುತಿವೇ ಚೆಂದವೂ
ನೀನಿಲ್ಲಿ ಬಂದೂ ಸಿಹಿಯಾಗಿ ಒಂದೂ
ಮುತ್ತು ಕೊಟ್ಟರೇ ನನಗಾನಂದ
||ಮಲ್ಲಿಗೆ ಮುಡಿಗೆ ಚೆಂದ
ಸಂಪಿಗೇ ಕಾಡಿಗೆ ಚೆಂದ
ಮೂಗಿಗೆ ಮೂಗುತಿ ಚೆಂದ
ನಗುತಿರೆ ಮೊಗವೆ ಚೆಂದ
ಅರೆರೆರೆರೆರೇ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ಹೋಯ್ ನೀ ನಿನ್ನಾ ಸೇರಿ
ಬಾಳೋದೆನೇ ಅಂದವೋ
ಅರೆರೆರೆರೆರೇ ನನ್ನಾ ಜೊತೆ
ಚಿನ್ನಾ ನೀನೇ ಚೆಂದವೋ
ನಿನ್ನಾ ಸೇರಿ ಬಾಳೋದೆನೇ
ಅಂದವೋ ಹ್ಹಹ್ಹಹ್ಹಹ್ಹಹ್ಹಹ್ಹಾ ...||
Mallige Mudige song lyrics from Kannada Movie Lakshmi Kataksha starring Kalyan Kumar, Aarathi, Rajeev, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1985