ಬಿರುಗಾಳಿಗೆದುರಾದ ಕಿರು ಜ್ಯೋತಿಯಂತೇ
ಉರಿವ ಕಾಡನು ತಂದ ಮರಿ ಜಿಂಕೆಯಂತೇ
ತಾಯಿಂದ ದೂರಾಗಿ ಅಳುವ ಶಿಸುವಂತೇ
ಅಳುತಿರುವೇ ಎದರಿರುವೇ ದಾರಿ ಕಾಣದೇ
ಅಮ್ಮಾ…ಆಶರಣು ಬಂದಿರುವೇ...
ಶರಣು ಬಂದಿರುವೇ
||ಕರುಣೆ ತೋರಿಸಮ್ಮಾ
ಅಭಯ ನೀಡು ಬಾಮ್ಮಾ..
ಅಭಯ ನೀಡು ಬಾಮ್ಮಾ
ಕರುಣೆ ತೋರಿಸಮ್ಮಾ
ಅಭಯ ನೀಡು ಬಾಮ್ಮಾ..
ಅಭಯ ನೀಡು ಬಾಮ್ಮಾ
ನಿನ್ನ ಮನೆಯು ಇದೂ
ನಿನ್ನ ಗುಡಿಯು ಇದೂ
ನಿನ್ನ ಸನ್ನಿಧಿಯಲ್ಲಿರುವೇ
ನಿನ್ನ ನಂಬಿರುವೇ ಪಾದ ಹಿಡಿದಿರುವೇ
ಏಕೇ ಸುಮ್ಮನಿರುವೇ||
ಕರುಣೆ ತೋರಿಸಮ್ಮಾ
ಅಭಯ ನೀಡು ಬಾಮ್ಮಾ..
ಅಭಯ ನೀಡು ಬಾಮ್ಮಾ
ನಿನ್ನಾ ಧ್ಯಾನಿಸುವ ಮನದಲಿಂದೂ
ದುಗುಡ ತುಂಬಿದೆ ಏಕೇ ..
ನೀನು ತುಂಬಿರುವ ಕಣ್ಣಲಿ ಹೀಗೆ
ಬಿಸಿ ಕಂಬನಿ ಬರಬೇಕೆ
ನಿನ್ನ ಪೂಜಿಸುವ ಹೆಣ್ಣಿಗೆ ಇಂಥಾ
ವೇದನೆಯೂ ಇಂದೇಕೆ
ಕರುಣೆ ತೋರಿಸಮ್ಮಾ
ಅಭಯ ನೀಡು ಬಾಮ್ಮಾ..
ಅಭಯ ನೀಡು ಬಾಮ್ಮಾ
ಎಲ್ಲಿ ಸಿರಿದೇವಿಯು ಅಲ್ಲೆ ಶ್ರೀ ಹರಿ ಇರುವ
ಆ ತಾಣ ವೈಕುಂಠದಂತೇ
ಎನುವ ಹಿರಿಯರ ನುಡಿಯು ಸತ್ಯವಾದರೇ
ಇಲ್ಲಿ ಹೀಗೇಕೆ ಆಂತಕ ಚಿಂತೆ
ಮಾಡುವ ಪೂಜೆಯೂ ವ್ಯರ್ಥವಾಯ್ತೆ
ಆರ್ತಳ ಮೊರೆಯು ಕೇಳದಾಯಿತೇ
ಹೂವಂಥ ಮನಸಿಂದು ಕಲ್ಲಾಯಿತೇ..
ಅಮ್ಮಾ... ಅಮ್ಮಾ... ಅಮ್ಮಾ... ಅಮ್ಮಾ...
ಬಿರುಗಾಳಿಗೆದುರಾದ ಕಿರು ಜ್ಯೋತಿಯಂತೇ
ಉರಿವ ಕಾಡನು ತಂದ ಮರಿ ಜಿಂಕೆಯಂತೇ
ತಾಯಿಂದ ದೂರಾಗಿ ಅಳುವ ಶಿಸುವಂತೇ
ಅಳುತಿರುವೇ ಎದರಿರುವೇ ದಾರಿ ಕಾಣದೇ
ಅಮ್ಮಾ…ಆಶರಣು ಬಂದಿರುವೇ...
ಶರಣು ಬಂದಿರುವೇ
||ಕರುಣೆ ತೋರಿಸಮ್ಮಾ
ಅಭಯ ನೀಡು ಬಾಮ್ಮಾ..
ಅಭಯ ನೀಡು ಬಾಮ್ಮಾ
ಕರುಣೆ ತೋರಿಸಮ್ಮಾ
ಅಭಯ ನೀಡು ಬಾಮ್ಮಾ..
ಅಭಯ ನೀಡು ಬಾಮ್ಮಾ
ನಿನ್ನ ಮನೆಯು ಇದೂ
ನಿನ್ನ ಗುಡಿಯು ಇದೂ
ನಿನ್ನ ಸನ್ನಿಧಿಯಲ್ಲಿರುವೇ
ನಿನ್ನ ನಂಬಿರುವೇ ಪಾದ ಹಿಡಿದಿರುವೇ
ಏಕೇ ಸುಮ್ಮನಿರುವೇ||
ಕರುಣೆ ತೋರಿಸಮ್ಮಾ
ಅಭಯ ನೀಡು ಬಾಮ್ಮಾ..
ಅಭಯ ನೀಡು ಬಾಮ್ಮಾ
ನಿನ್ನಾ ಧ್ಯಾನಿಸುವ ಮನದಲಿಂದೂ
ದುಗುಡ ತುಂಬಿದೆ ಏಕೇ ..
ನೀನು ತುಂಬಿರುವ ಕಣ್ಣಲಿ ಹೀಗೆ
ಬಿಸಿ ಕಂಬನಿ ಬರಬೇಕೆ
ನಿನ್ನ ಪೂಜಿಸುವ ಹೆಣ್ಣಿಗೆ ಇಂಥಾ
ವೇದನೆಯೂ ಇಂದೇಕೆ
ಕರುಣೆ ತೋರಿಸಮ್ಮಾ
ಅಭಯ ನೀಡು ಬಾಮ್ಮಾ..
ಅಭಯ ನೀಡು ಬಾಮ್ಮಾ
ಎಲ್ಲಿ ಸಿರಿದೇವಿಯು ಅಲ್ಲೆ ಶ್ರೀ ಹರಿ ಇರುವ
ಆ ತಾಣ ವೈಕುಂಠದಂತೇ
ಎನುವ ಹಿರಿಯರ ನುಡಿಯು ಸತ್ಯವಾದರೇ
ಇಲ್ಲಿ ಹೀಗೇಕೆ ಆಂತಕ ಚಿಂತೆ
ಮಾಡುವ ಪೂಜೆಯೂ ವ್ಯರ್ಥವಾಯ್ತೆ
ಆರ್ತಳ ಮೊರೆಯು ಕೇಳದಾಯಿತೇ
ಹೂವಂಥ ಮನಸಿಂದು ಕಲ್ಲಾಯಿತೇ..
ಅಮ್ಮಾ... ಅಮ್ಮಾ... ಅಮ್ಮಾ... ಅಮ್ಮಾ...
Karune Thorisamma song lyrics from Kannada Movie Lakshmi Kataksha starring Kalyan Kumar, Aarathi, Rajeev, Lyrics penned by Chi Udayashankar Sung by S Janaki, Music Composed by Sathyam, film is Directed by B Subba Rao and film is released on 1985