ಬೇವು ಬೆಲ್ಲ ಒಂದಾದ ಹಾಗೆ
ಎಂದೂ ನಮ್ಮ ಜೀವನವು
ನೋವು ನಲಿವು ನಗುವು ಅಳುವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು
|| ಬೇವು ಬೆಲ್ಲ ಒಂದಾದ ಹಾಗೆ
ಎಂದೂ ನಮ್ಮ ಜೀವನವು
ನೋವು ನಲಿವು ನಗುವು ಅಳುವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು….||
ತಂಗಾಳಿ ಬೀಸುವ ಹಾಗೆ
ಬದುಕಲಿ ಬಿರುಗಾಳಿ ಬೀಸುವುದುಂಟು
ಸಂತೋಷ ತುಂಬಿದ ಹಾಗೆ
ಬಾಳಲ್ಲಿ ಕಣ್ಣೀರು ಹರಿಯುವುದುಂಟು
ಇರುಳಾಗದೆ ಬೆಳಕಾಗದೆ
ಸುಖಶಾಂತಿಯು ಮನೆ ತುಂಬದೆ
ತಾಳ್ಮೆಯು ನಿನ್ನಲ್ಲಿ ಇರಬೇಕು
ತಾಳ್ಮೆಯು ನಿನ್ನಲ್ಲಿ ಇರಬೇಕು
|| ಬೇವು ಬೆಲ್ಲ ಒಂದಾದ ಹಾಗೆ
ಎಂದೂ ನಮ್ಮ ಜೀವನವು…||
ಕೊನೆಗೊಂದು ದೇವರು ಎನ್ನುವ ಹಾಗೆ
ಮನೆಗೊಬ್ಬ ಅಣ್ಣನು ಇರಬೇಕು
ಅಣ್ಣನ ನೆರಳಲ್ಲಿ ಎಂದೆಂದೂ ಹೀಗೆ
ನಾವೆಲ್ಲಾ ನಲಿದಾಡುತಿರಬೇಕು
ಈ ತಾಯಿಯು ನಗುತಿದ್ದರೆ
ಈ ದೇವತೆ ಹರಸುತ್ತಿರೆ..
ಇನ್ನೆಲ್ಲಿ ಬಾಳಲ್ಲಿ ವೇದನೆಯು
ಇನ್ನೆಲ್ಲಿ ಬಾಳಲ್ಲಿ ವೇದನೆಯು..
|| ಬೇವು ಬೆಲ್ಲ ಒಂದಾದ ಹಾಗೆ
ಎಂದೂ ನಮ್ಮ ಜೀವನವು
ನೋವು ನಲಿವು ನಗುವು ಅಳುವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು….||
ಬೇವು ಬೆಲ್ಲ ಒಂದಾದ ಹಾಗೆ
ಎಂದೂ ನಮ್ಮ ಜೀವನವು
ನೋವು ನಲಿವು ನಗುವು ಅಳುವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು
|| ಬೇವು ಬೆಲ್ಲ ಒಂದಾದ ಹಾಗೆ
ಎಂದೂ ನಮ್ಮ ಜೀವನವು
ನೋವು ನಲಿವು ನಗುವು ಅಳುವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು….||
ತಂಗಾಳಿ ಬೀಸುವ ಹಾಗೆ
ಬದುಕಲಿ ಬಿರುಗಾಳಿ ಬೀಸುವುದುಂಟು
ಸಂತೋಷ ತುಂಬಿದ ಹಾಗೆ
ಬಾಳಲ್ಲಿ ಕಣ್ಣೀರು ಹರಿಯುವುದುಂಟು
ಇರುಳಾಗದೆ ಬೆಳಕಾಗದೆ
ಸುಖಶಾಂತಿಯು ಮನೆ ತುಂಬದೆ
ತಾಳ್ಮೆಯು ನಿನ್ನಲ್ಲಿ ಇರಬೇಕು
ತಾಳ್ಮೆಯು ನಿನ್ನಲ್ಲಿ ಇರಬೇಕು
|| ಬೇವು ಬೆಲ್ಲ ಒಂದಾದ ಹಾಗೆ
ಎಂದೂ ನಮ್ಮ ಜೀವನವು…||
ಕೊನೆಗೊಂದು ದೇವರು ಎನ್ನುವ ಹಾಗೆ
ಮನೆಗೊಬ್ಬ ಅಣ್ಣನು ಇರಬೇಕು
ಅಣ್ಣನ ನೆರಳಲ್ಲಿ ಎಂದೆಂದೂ ಹೀಗೆ
ನಾವೆಲ್ಲಾ ನಲಿದಾಡುತಿರಬೇಕು
ಈ ತಾಯಿಯು ನಗುತಿದ್ದರೆ
ಈ ದೇವತೆ ಹರಸುತ್ತಿರೆ..
ಇನ್ನೆಲ್ಲಿ ಬಾಳಲ್ಲಿ ವೇದನೆಯು
ಇನ್ನೆಲ್ಲಿ ಬಾಳಲ್ಲಿ ವೇದನೆಯು..
|| ಬೇವು ಬೆಲ್ಲ ಒಂದಾದ ಹಾಗೆ
ಎಂದೂ ನಮ್ಮ ಜೀವನವು
ನೋವು ನಲಿವು ನಗುವು ಅಳುವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು
ಬಾಳಲಿ ಎಂದೂ ಸಂಗಮವು….||
Bevu Bella Ondada Haage song lyrics from Kannada Movie Lakshmi Kataksha starring Kalyan Kumar, Aarathi, Rajeev, Lyrics penned by Chi Udayashankar Sung by S P Balasubrahmanyam, Raj Seetharaman, Bangalore Latha, Music Composed by Sathyam, film is Directed by B Subba Rao and film is released on 1985