ಅ....ಅ.....
ಅ....ಅ....ಅ...ಅ....
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ
ಶುಕ್ರವಾರವು ಪೂಜಾ ಸಮಯವು
ಶುಕ್ರವಾರವು ಪೂಜಾ ಸಮಯವು
ನೀ ಬರದೆ, ಸುಖ ಶಾಂತಿ ಕಾಣೆವು..
|| ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ….||
ನಿನ್ನ ಕಂಗಳ ಚಂದ್ರಿಕೆಯಲ್ಲಿ
ನಲಿಯುವ ಭಾಗ್ಯವ ನೀ ಕೊಡಲಾರೆಯಾ..
ನಿನ್ನ ಕಾಲ್ಗಳ ಗೆಜ್ಜೆಯ ನಾದಕೆ
ಕುಣಿಯುವ ಯೋಗವ ನೀ ತರಲಾರೆಯಾ..
ಈ ಮನೆಯಲ್ಲಿ..ಶಾಶ್ವತವಾಗಿ...
ನೆಲೆಸಿ... ನಮ್ಮನು ಹರಸಮ್ಮ....
|| ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ….||
ನಿನ್ನ ಸ್ಮರಣೆಯೇ ಮನಕಾನಂದವು..
ನಿನ್ನ ಕರುಣೆಯೇ ಬಾಳಿನ ದೀಪವು...
ನೀನಿರುವ ಮನೆ ಭೂವೈಕುಂಠವು..
ನೀ ನಲಿದಾಗಲೇ ಸಿರಿ ಸೌಭಾಗ್ಯವು
ನಂಬಿಹೇ ನಿನ್ನೇ ಕರವನ್ನು ಹಿಡಿದು..
ಅಮ್ಮ ನನ್ನ ನಡೆಸಮ್ಮಾ...
|| ಮಹಾಲಕ್ಷ್ಮಿ ಮನೆಗೆ ಬಾರಮ್ಮ
ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ
ಶುಕ್ರವಾರವು ಪೂಜಾ ಸಮಯವು
ನೀ ಬರದೆ, ಸುಖ ಶಾಂತಿ ಕಾಣೆವು..
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ….||
ಅ....ಅ.....
ಅ....ಅ....ಅ...ಅ....
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ
ಶುಕ್ರವಾರವು ಪೂಜಾ ಸಮಯವು
ಶುಕ್ರವಾರವು ಪೂಜಾ ಸಮಯವು
ನೀ ಬರದೆ, ಸುಖ ಶಾಂತಿ ಕಾಣೆವು..
|| ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ….||
ನಿನ್ನ ಕಂಗಳ ಚಂದ್ರಿಕೆಯಲ್ಲಿ
ನಲಿಯುವ ಭಾಗ್ಯವ ನೀ ಕೊಡಲಾರೆಯಾ..
ನಿನ್ನ ಕಾಲ್ಗಳ ಗೆಜ್ಜೆಯ ನಾದಕೆ
ಕುಣಿಯುವ ಯೋಗವ ನೀ ತರಲಾರೆಯಾ..
ಈ ಮನೆಯಲ್ಲಿ..ಶಾಶ್ವತವಾಗಿ...
ನೆಲೆಸಿ... ನಮ್ಮನು ಹರಸಮ್ಮ....
|| ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ….||
ನಿನ್ನ ಸ್ಮರಣೆಯೇ ಮನಕಾನಂದವು..
ನಿನ್ನ ಕರುಣೆಯೇ ಬಾಳಿನ ದೀಪವು...
ನೀನಿರುವ ಮನೆ ಭೂವೈಕುಂಠವು..
ನೀ ನಲಿದಾಗಲೇ ಸಿರಿ ಸೌಭಾಗ್ಯವು
ನಂಬಿಹೇ ನಿನ್ನೇ ಕರವನ್ನು ಹಿಡಿದು..
ಅಮ್ಮ ನನ್ನ ನಡೆಸಮ್ಮಾ...
|| ಮಹಾಲಕ್ಷ್ಮಿ ಮನೆಗೆ ಬಾರಮ್ಮ
ನಮ್ಮ ಪ್ರೇಮದಿಂದೊಮ್ಮೆ ನೋಡಮ್ಮ
ಶುಕ್ರವಾರವು ಪೂಜಾ ಸಮಯವು
ನೀ ಬರದೆ, ಸುಖ ಶಾಂತಿ ಕಾಣೆವು..
ಮಹಾಲಕ್ಷ್ಮಿ ಮನೆಗೆ ಬಾರಮ್ಮ
ಮಹಾಲಕ್ಷ್ಮಿ ಮನೆಗೆ ಬಾರಮ್ಮ….||
Mahalakshmi Manege Baaramma song lyrics from Kannada Movie Lakshmi Kataksha starring Kalyan Kumar, Aarathi, Rajeev, Lyrics penned by Chi Udayashankar Sung by S Janaki, Music Composed by Sathyam, film is Directed by B Subba Rao and film is released on 1985