Vayasu Hadinentu Lyrics

ವಯಸು ಹದಿನೆಂಟು Lyrics

in Lakshadheeshwara

in ಲಕ್ಷಾಧೀಶ್ವರ

LYRIC

Song Details Page after Lyrice

ವಯಸು ಹದಿನೆಂಟು.. ಕನಸು ನೂರೆಂಟು
ವಯಸು ಹದಿನೆಂಟು.. ಕನಸು ನೂರೆಂಟು
ನಾನಿಲ್ಲಿ ನೀನಲ್ಲಿ ಬಾಳಲ್ಲಿ ಸುಖವೇನುಂಟು...ಹ್ಹಾ
 
|| ವಯಸು ಹದಿನೆಂಟು.. ಕನಸು ನೂರೆಂಟು
ನಾನಿಲ್ಲಿ ನೀನಲ್ಲಿ ಬಾಳಲ್ಲಿ ಸುಖವೇನುಂಟು...||
 
ನಿನ್ನಲ್ಲೇ ನನ್ನ ಮನಸು
ಜೊತೆಯಾಗಿ ಇರಲು ಸೊಗಸು
ನೀನಿಲ್ಲಿ ಬರಲೂ ಒಂದಾಗಿ ನಗಲೂ
ಬಾಳೆಲ್ಲಾ ಜೇನ ಹೊನಲು.. ಓಹ್ಹೋ
 
|| ವಯಸು ಹದಿನೆಂಟು.. ಕನಸು ನೂರೆಂಟು
ನಾನಿಲ್ಲಿ ನೀನಲ್ಲಿ ಬಾಳಲ್ಲಿ ಸುಖವೇನುಂಟು...||
 
ಬಾಳು ಮೂರು ದಿನವು
ತಾರುಣ್ಯ ಕೆಲವೇ ಕ್ಷಣವು
ಓಡೋಡಿ ಬಂದು ಆನಂದ ತಂದು
ಸುಖವನ್ನು ಇಂದೇ ಹೊಂದು..
ಅಹ್ಹಹ್ಹಹ್ಹಹಹ
 
|| ವಯಸು ಹದಿನೆಂಟು.. ಕನಸು ನೂರೆಂಟು
ನಾನಿಲ್ಲಿ ನೀನಲ್ಲಿ ಬಾಳಲ್ಲಿ ಸುಖವೇನುಂಟು...ಹ್ಹಾ…||

ವಯಸು ಹದಿನೆಂಟು.. ಕನಸು ನೂರೆಂಟು
ವಯಸು ಹದಿನೆಂಟು.. ಕನಸು ನೂರೆಂಟು
ನಾನಿಲ್ಲಿ ನೀನಲ್ಲಿ ಬಾಳಲ್ಲಿ ಸುಖವೇನುಂಟು...ಹ್ಹಾ
 
|| ವಯಸು ಹದಿನೆಂಟು.. ಕನಸು ನೂರೆಂಟು
ನಾನಿಲ್ಲಿ ನೀನಲ್ಲಿ ಬಾಳಲ್ಲಿ ಸುಖವೇನುಂಟು...||
 
ನಿನ್ನಲ್ಲೇ ನನ್ನ ಮನಸು
ಜೊತೆಯಾಗಿ ಇರಲು ಸೊಗಸು
ನೀನಿಲ್ಲಿ ಬರಲೂ ಒಂದಾಗಿ ನಗಲೂ
ಬಾಳೆಲ್ಲಾ ಜೇನ ಹೊನಲು.. ಓಹ್ಹೋ
 
|| ವಯಸು ಹದಿನೆಂಟು.. ಕನಸು ನೂರೆಂಟು
ನಾನಿಲ್ಲಿ ನೀನಲ್ಲಿ ಬಾಳಲ್ಲಿ ಸುಖವೇನುಂಟು...||
 
ಬಾಳು ಮೂರು ದಿನವು
ತಾರುಣ್ಯ ಕೆಲವೇ ಕ್ಷಣವು
ಓಡೋಡಿ ಬಂದು ಆನಂದ ತಂದು
ಸುಖವನ್ನು ಇಂದೇ ಹೊಂದು..
ಅಹ್ಹಹ್ಹಹ್ಹಹಹ
 
|| ವಯಸು ಹದಿನೆಂಟು.. ಕನಸು ನೂರೆಂಟು
ನಾನಿಲ್ಲಿ ನೀನಲ್ಲಿ ಬಾಳಲ್ಲಿ ಸುಖವೇನುಂಟು...ಹ್ಹಾ…||

Vayasu Hadinentu song lyrics from Kannada Movie Lakshadheeshwara starring Dinesh, Dikki Madhavarao, Bhaskar, Lyrics penned by Chi Udayashankar Sung by L R Eswari, Music Composed by Sathyam, film is Directed by S N Singh and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ