ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೆ
ಮೆತ್ತಗೆ ನೀನು ಇಲ್ಲೀಗೆಬಾರ
ಮುತ್ತಿನಹಾರ ಹಾಕುತೀನಿ
ಕುಂತು ನಿಂತು ಮಾತನಾಡೋಣ
|| ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೆ….||
ರ್ರೀ... ಇದೇನ್ರೀ ಹಳ್ಳಿತರಹ
ಮಾರ್ಡನ್ ಟ್ಯೂನನಲ್ಲಿ ಹಾಡಿ
ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಮಾರಿಹೋದನೇ
ಜಾಲಿ ಜಾಲಿಯಾಗಿ ಸೇರೋಣ
ಹೊಸ ಹೊಸ ಸುಖ ಹೊಂದೋಣ
ಏರೊಪ್ಲೇನನಲ್ಲಿ ಕೂಡೋಣ
ಬಾಂಬೆ ದಿಲ್ಲಿ ಎಲ್ಲ ಸುತ್ತೋಣ
|| ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೆ….||
ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೇ
ಹೊಂಗೇನೇರಳಲಿ ಮಲಗೋಣ
ಕಣ್ಣು ಕಣ್ಣು ನಾವು ಬೇರಸೋಣ
ಹೂವು ದುಂಬಿ ಹಾಗಾಗೋಣ
ಇದೇ ಇದೇ ಹಾಯ್ ಎನ್ನೋಣ
|| ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೆ….||
ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೆ
ಮೆತ್ತಗೆ ನೀನು ಇಲ್ಲೀಗೆಬಾರ
ಮುತ್ತಿನಹಾರ ಹಾಕುತೀನಿ
ಕುಂತು ನಿಂತು ಮಾತನಾಡೋಣ
|| ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೆ….||
ರ್ರೀ... ಇದೇನ್ರೀ ಹಳ್ಳಿತರಹ
ಮಾರ್ಡನ್ ಟ್ಯೂನನಲ್ಲಿ ಹಾಡಿ
ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಮಾರಿಹೋದನೇ
ಜಾಲಿ ಜಾಲಿಯಾಗಿ ಸೇರೋಣ
ಹೊಸ ಹೊಸ ಸುಖ ಹೊಂದೋಣ
ಏರೊಪ್ಲೇನನಲ್ಲಿ ಕೂಡೋಣ
ಬಾಂಬೆ ದಿಲ್ಲಿ ಎಲ್ಲ ಸುತ್ತೋಣ
|| ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೆ….||
ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೇ
ಹೊಂಗೇನೇರಳಲಿ ಮಲಗೋಣ
ಕಣ್ಣು ಕಣ್ಣು ನಾವು ಬೇರಸೋಣ
ಹೂವು ದುಂಬಿ ಹಾಗಾಗೋಣ
ಇದೇ ಇದೇ ಹಾಯ್ ಎನ್ನೋಣ
|| ಚೆಲುವೆ ಚೆಲುವೆ ತಾನಿ ತಂದಾನ
ನಿನ್ನಿಂದ ಕಂಡು ಓಡಿ ಬಂದನೆ….||
Cheluve Cheluve song lyrics from Kannada Movie Lakshadheeshwara starring Dinesh, Dikki Madhavarao, Bhaskar, Lyrics penned by Chi Udayashankar Sung by P Nageswara Rao, L R Eswari, Music Composed by Sathyam, film is Directed by S N Singh and film is released on 1968