LYRIC
ಇದೇ ರೀತಿ ಇದೇ ರಾತ್ರಿ
ಇದೇ ತಾಣ ಇದೇ ಮೌನ
ಮರೆಯಲಾರೆ... ನಾ...
|| ಇದೇ ರೀತಿ ಇದೇ ರಾತ್ರಿ
ಇದೇ ತಾಣ ಇದೇ ಮೌನ
ಮರೆಯಲಾರೆ... ನಾ.....||
ಸುಂದರಾ ಚಂದಿರ ಬಾ ಅಲ್ಲಿ
ನಗುತಲಿ ನೋಡುತಿರಲು
ಸುಂದರಾ ಚಂದಿರ ಬಾ ಅಲ್ಲಿ
ನಗುತಲಿ ನೋಡುತಿರಲು
ತಣ್ಣನೆ ಗಾಳಿ ಹಾಯಾಗಿ
ಮೆಲ್ಲನೆ ಬೀಸುತಿರಲೂ ..
ಮೆಲ್ಲಗೆ ಹತ್ತಿರ ಬಂದರೆ
|| ಇದೇ ರೀತಿ ಇದೇ ರಾತ್ರಿ
ಇದೇ ತಾಣ ಇದೇ ಮೌನ
ಮರೆಯಲಾರೆ... ನಾ.....||
ಕಣ್ಣಲಿ ಆಸೆಯು ತುಂಬಿರಲು
ಅಧರವು ಏನೋ ಕೇಳಿರಲೂ
ಕಣ್ಣಲಿ ಆಸೆಯು ತುಂಬಿರಲು
ಅಧರವು ಏನೋ ಕೇಳಿರಲೂ
ಬಯಕೆಯಾ ಭರದಿ ಬಳಸಿರಲೂ
ಒಲವಿನ ಕಾಣಿಕೆ ನೀಡಿರಲೂ
ಆ.. ಅದನ್ ಹೇಗ್ ಹೇಳೋ
|| ಇದೇ ರೀತಿ ಇದೇ ರಾತ್ರಿ
ಇದೇ ತಾಣ ಇದೇ ಮೌನ
ಮರೆಯಲಾರೆ... ನಾ.....
ಇದೇ ರೀತಿ ಇದೇ ರಾತ್ರಿ ….||
Please log in to see the full lyrics of this song.
ಇದೇ ರೀತಿ ಇದೇ ರಾತ್ರಿ
ಇದೇ ತಾಣ ಇದೇ ಮೌನ
ಮರೆಯಲಾರೆ... ನಾ...
|| ಇದೇ ರೀತಿ ಇದೇ ರಾತ್ರಿ
ಇದೇ ತಾಣ ಇದೇ ಮೌನ
ಮರೆಯಲಾರೆ... ನಾ.....||
ಸುಂದರಾ ಚಂದಿರ ಬಾ ಅಲ್ಲಿ
ನಗುತಲಿ ನೋಡುತಿರಲು
ಸುಂದರಾ ಚಂದಿರ ಬಾ ಅಲ್ಲಿ
ನಗುತಲಿ ನೋಡುತಿರಲು
ತಣ್ಣನೆ ಗಾಳಿ ಹಾಯಾಗಿ
ಮೆಲ್ಲನೆ ಬೀಸುತಿರಲೂ ..
ಮೆಲ್ಲಗೆ ಹತ್ತಿರ ಬಂದರೆ
|| ಇದೇ ರೀತಿ ಇದೇ ರಾತ್ರಿ
ಇದೇ ತಾಣ ಇದೇ ಮೌನ
ಮರೆಯಲಾರೆ... ನಾ.....||
ಕಣ್ಣಲಿ ಆಸೆಯು ತುಂಬಿರಲು
ಅಧರವು ಏನೋ ಕೇಳಿರಲೂ
ಕಣ್ಣಲಿ ಆಸೆಯು ತುಂಬಿರಲು
ಅಧರವು ಏನೋ ಕೇಳಿರಲೂ
ಬಯಕೆಯಾ ಭರದಿ ಬಳಸಿರಲೂ
ಒಲವಿನ ಕಾಣಿಕೆ ನೀಡಿರಲೂ
ಆ.. ಅದನ್ ಹೇಗ್ ಹೇಳೋ
|| ಇದೇ ರೀತಿ ಇದೇ ರಾತ್ರಿ
ಇದೇ ತಾಣ ಇದೇ ಮೌನ
ಮರೆಯಲಾರೆ... ನಾ.....
ಇದೇ ರೀತಿ ಇದೇ ರಾತ್ರಿ ….||
Ide Reethi Ide Raathri song lyrics from Kannada Movie Lakshadheeshwara starring Dinesh, Dikki Madhavarao, Bhaskar, Lyrics penned by Chi Udayashankar Sung by S Janaki, Music Composed by Sathyam, film is Directed by S N Singh and film is released on 1968