LYRIC

Song Details Page after Lyrice

ಮುದ್ದಿನ ಗಿಣಿಯೆ ಬಾರೋ
ಮುತ್ತನು ತರುವೇ ಬಾರೋ
ಹೆಗಲನೇರಿ ಆಡು ಕುಣಿವ ಕೂಸುಮರಿ
ಯಾರೋ ತುಂಟ ಮರಿ ಯಾರೋ
 
|| ಮುದ್ದಿನ ಗಿಣಿಯೆ ಬಾರೋ
ಮುತ್ತನು ತರುವೇ ಬಾರೋ
ಹೆಗಲನೇರಿ ಆಡು ಕುಣಿವ ಕೂಸುಮರಿ
ಯಾರೋ ತುಂಟ ಮರಿ ಯಾರೋ…||
 
ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನ್ಯಾರೆ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವನ್ಯಾರೆ
ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನ್ಯಾರೆ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವನ್ಯಾರೆ
ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನ್ಯಾರೆ
 
ಕುಡಿಯುವನು ಜಾಣ.. ಜಾಣ
ಮಾಡು ಮಧುಪಾನ.. ಪಾನ..
ಕುಡಿಯುವನು ಜಾಣ..  ಜಾಣ
ಮಾಡು ಮಧುಪಾನ.. ಪಾನ..
ಕಣ್ಣಲ್ಲೇ ಮತ್ತು...
 
ಏಕೋ ದಿನ  ಏನೋ ತಲ್ಲಣ
ಏಕೋ ದಿನ  ಏನೋ ತಲ್ಲಣ
ಆಸೆ ಹೆಚ್ಚಿ ಸವಿದ ತಟ್ಟು
ಲೋಕದ ಎಲ್ಲ ಯೋಚನೆ ಬಿಟ್ಟು
ರಂಗು ಗುಟ್ಟು ತಾ ಹೇಳಿ ಕೊಟ್ಟು
ಆಡೋ ದಿವಾನಾ .....
ಏಕೋ ದಿನ  ಏನೋ ತಲ್ಲಣ
ಏಕೋ ದಿನ  ಏನೋ ತಲ್ಲಣ
 
ಬೆಡಗಿನ ಕಣ್ಣಾಟ ಬದುಕಿನ ಚೆಲ್ಲಾಟ
ಮನದಿ ಬೆರೆತು ಹೊಸಬಗೆ ನೋಟ
ಬೆಡಗಿನ ಕಣ್ಣಾಟ ಬದುಕಿನ ಚೆಲ್ಲಾಟ
ಮನದಿ  ಬೆರೆತು ಹೊಸಬಗೆ ನೋಟ
ಸುಖಮಯ ಸಂಕೋಚಕೆ ಮುದ್ದು ನಲ್ಲೆ ಎಂದೆ...
ಸುಖಮಯ ಸಂಕೋಚಕೆ ಮುದ್ದು ನಲ್ಲೆ ಎಂದೆ...
ನಾಚುತಿಹೆ ಸಂತೋಷದಿ .. ಒಹೋ..
ಒಹೋ..ಒಹೋ .. ಹ್ಹ..ಹ್ಹ...ಹ್ಹ..ಹ್ಹ...   
ಏಕೋ ದಿನ  ಏನೋ ತಲ್ಲಣ
ಏಕೋ ದಿನ  ಏನೋ ತಲ್ಲಣ

ಮುದ್ದಿನ ಗಿಣಿಯೆ ಬಾರೋ
ಮುತ್ತನು ತರುವೇ ಬಾರೋ
ಹೆಗಲನೇರಿ ಆಡು ಕುಣಿವ ಕೂಸುಮರಿ
ಯಾರೋ ತುಂಟ ಮರಿ ಯಾರೋ
 
|| ಮುದ್ದಿನ ಗಿಣಿಯೆ ಬಾರೋ
ಮುತ್ತನು ತರುವೇ ಬಾರೋ
ಹೆಗಲನೇರಿ ಆಡು ಕುಣಿವ ಕೂಸುಮರಿ
ಯಾರೋ ತುಂಟ ಮರಿ ಯಾರೋ…||
 
ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನ್ಯಾರೆ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವನ್ಯಾರೆ
ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನ್ಯಾರೆ
ಹೂವಿನ ಎದೆಯಲಿ ಜೇನನು ತುಂಬಿ
ದುಂಬಿಯ ಕರೆಯುವನ್ಯಾರೆ
ಚಿಲಿಪಿಲಿಗುಟ್ಟುವ ಹಕ್ಕಿಯ ಕಂಠದಿ
ಇಂಪನು ಇಟ್ಟವನ್ಯಾರೆ
 
ಕುಡಿಯುವನು ಜಾಣ.. ಜಾಣ
ಮಾಡು ಮಧುಪಾನ.. ಪಾನ..
ಕುಡಿಯುವನು ಜಾಣ..  ಜಾಣ
ಮಾಡು ಮಧುಪಾನ.. ಪಾನ..
ಕಣ್ಣಲ್ಲೇ ಮತ್ತು...
 
ಏಕೋ ದಿನ  ಏನೋ ತಲ್ಲಣ
ಏಕೋ ದಿನ  ಏನೋ ತಲ್ಲಣ
ಆಸೆ ಹೆಚ್ಚಿ ಸವಿದ ತಟ್ಟು
ಲೋಕದ ಎಲ್ಲ ಯೋಚನೆ ಬಿಟ್ಟು
ರಂಗು ಗುಟ್ಟು ತಾ ಹೇಳಿ ಕೊಟ್ಟು
ಆಡೋ ದಿವಾನಾ .....
ಏಕೋ ದಿನ  ಏನೋ ತಲ್ಲಣ
ಏಕೋ ದಿನ  ಏನೋ ತಲ್ಲಣ
 
ಬೆಡಗಿನ ಕಣ್ಣಾಟ ಬದುಕಿನ ಚೆಲ್ಲಾಟ
ಮನದಿ ಬೆರೆತು ಹೊಸಬಗೆ ನೋಟ
ಬೆಡಗಿನ ಕಣ್ಣಾಟ ಬದುಕಿನ ಚೆಲ್ಲಾಟ
ಮನದಿ  ಬೆರೆತು ಹೊಸಬಗೆ ನೋಟ
ಸುಖಮಯ ಸಂಕೋಚಕೆ ಮುದ್ದು ನಲ್ಲೆ ಎಂದೆ...
ಸುಖಮಯ ಸಂಕೋಚಕೆ ಮುದ್ದು ನಲ್ಲೆ ಎಂದೆ...
ನಾಚುತಿಹೆ ಸಂತೋಷದಿ .. ಒಹೋ..
ಒಹೋ..ಒಹೋ .. ಹ್ಹ..ಹ್ಹ...ಹ್ಹ..ಹ್ಹ...   
ಏಕೋ ದಿನ  ಏನೋ ತಲ್ಲಣ
ಏಕೋ ದಿನ  ಏನೋ ತಲ್ಲಣ

Plot Summary: song lyrics from Kannada Movie Lakshadheeshwara starring Dinesh, Dikki Madhavarao, Bhaskar, Lyrics penned by Chi Udayashankar Sung by P Susheela, S Janaki, L R Eshwari, Music Composed by Sathyam, film is Directed by S N Singh and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ