Premakke Kannilla Lyrics

ಪ್ರೇಮಕ್ಕೆ ಕಣ್ಣಿಲ್ಲ Lyrics

in Lakshadheeshwara

in ಲಕ್ಷಾಧೀಶ್ವರ

Video:
ಸಂಗೀತ ವೀಡಿಯೊ:

LYRIC

ಪ್ರೇಮಕ್ಕೆ ಕಣ್ಣಿಲ್ಲ…
ಇಲ್ಲಾ…ಇಲ್ಲಾ…
ಚಪಲಕ್ಕೆ ಕೊನೆಯಿಲ್ಲ…
ಇಲ್ಲಾ…ಇಲ್ಲಾ…
ಒಂಟ್ಯಾಗಿ ಬಾಳುವ..
ಆಸೆಯಾ ತೋರುವಾ…
ಜೀವಕ್ಕೆ ಸುಖವಿಲ್ಲಾ…
ಇಲ್ಲಾ…ಇಲ್ಲಾ…
 
ಪ್ರೇಮಕ್ಕೆ ಕಣ್ಣಿಲ್ಲ…
ಇಲ್ಲಾ…ಇಲ್ಲಾ…
ಚಪಲಕ್ಕೆ ಕೊನೆಯಿಲ್ಲ…
ಇಲ್ಲಾ…ಇಲ್ಲಾ…
ಒಂಟ್ಯಾಗಿ ಬಾಳುವ..ಬಾಳುವ…
ಆಸೆಯಾ ತೋರುವಾ…ತೋರುವಾ…
ಜೀವಕ್ಕೆ ಸುಖವಿಲ್ಲಾ…
ಇಲ್ಲಾ…ಇಲ್ಲಾ…
 
|| ಪ್ರೇಮಕ್ಕೆ ಕಣ್ಣಿಲ್ಲ…||
 
ಇಪ್ಪತ್ತೆಂದರೆ….ಇನ್ನು ಹುಡುಗ..
ಮೂವತ್ತಾದರೆ…ಆಗಲೇ ಮುದುಕ…
ಇಪ್ಪತ್ತೆಂದರೆ….ಇನ್ನು ಹುಡುಗ..
ಮೂವತ್ತಾದರೆ…ಆಗಲೇ ಮುದುಕ…
ನಡುವೆ ಹತ್ತು ಬಾಳಲಿ ಸ್ವರ್ಗ
ನಡುವೆ ಹತ್ತು ಬಾಳಲಿ ಸ್ವರ್ಗ
ಈ ನಿಜ ತಿಳಿದವ ರಸಿಕ….
ಈ ನಿಜ ತಿಳಿದವ ರಸಿಕ….ಆ…
 
|| ಪ್ರೇಮಕ್ಕೆ….
ಪ್ರೇಮಕ್ಕೆ ಕಣ್ಣಿಲ್ಲ…
ಇಲ್ಲಾ…ಇಲ್ಲಾ…
ಚಪಲಕ್ಕೆ ಕೊನೆಯಿಲ್ಲ…
ಇಲ್ಲಾ…ಇಲ್ಲಾ…
ಒಂಟ್ಯಾಗಿ ಬಾಳುವ..ಬಾಳುವ…
ಆಸೆಯಾ ತೋರುವಾ…ತೋರುವಾ…
ಜೀವಕ್ಕೆ ಸುಖವಿಲ್ಲಾ…
ಇಲ್ಲಾ…ಇಲ್ಲಾ…
ಪ್ರೇಮಕ್ಕೆ ಕಣ್ಣಿಲ್ಲ…..||
 
ಆಕಾಶಕೆ…ಚಂದಿರ ಚಂದ…
ಗಿಡ ಬಳ್ಳಿಗೆ…ಹೂವಿರೆ ಅಂದ..
ಆಕಾಶಕೆ…ಚಂದಿರ ಚಂದ…
ಗಿಡ ಬಳ್ಳಿಗೆ…ಹೂವಿರೆ ಅಂದ..
ಹೊಸ ಹೊಸ ಬಯಕೆ ಯೌವನದಿಂದ
ಹೊಸ ಹೊಸ ಬಯಕೆ ಯೌವನದಿಂದ
ಪ್ರಣಯವು ಬಾಳಿಗೆ ಚೆಂದಾ….
ಪ್ರಣಯವು ಬಾಳಿಗೆ ಚೆಂದಾ….ಆ….
 
|| ಪ್ರೇಮಕ್ಕೆ….
ಪ್ರೇಮಕ್ಕೆ ಕಣ್ಣಿಲ್ಲ…
ಇಲ್ಲಾ…ಇಲ್ಲಾ…
ಚಪಲಕ್ಕೆ ಕೊನೆಯಿಲ್ಲ…
ಇಲ್ಲಾ…ಇಲ್ಲಾ…
ಒಂಟ್ಯಾಗಿ ಬಾಳುವ..ಬಾಳುವ…
ಆಸೆಯಾ ತೋರುವಾ…ತೋರುವಾ…
ಜೀವಕ್ಕೆ ಸುಖವಿಲ್ಲಾ…
ಇಲ್ಲಾ…ಇಲ್ಲಾ…
ಪ್ರೇಮಕ್ಕೆ ಕಣ್ಣಿಲ್ಲ…..||

ಪ್ರೇಮಕ್ಕೆ ಕಣ್ಣಿಲ್ಲ…
ಇಲ್ಲಾ…ಇಲ್ಲಾ…
ಚಪಲಕ್ಕೆ ಕೊನೆಯಿಲ್ಲ…
ಇಲ್ಲಾ…ಇಲ್ಲಾ…
ಒಂಟ್ಯಾಗಿ ಬಾಳುವ..
ಆಸೆಯಾ ತೋರುವಾ…
ಜೀವಕ್ಕೆ ಸುಖವಿಲ್ಲಾ…
ಇಲ್ಲಾ…ಇಲ್ಲಾ…
 
ಪ್ರೇಮಕ್ಕೆ ಕಣ್ಣಿಲ್ಲ…
ಇಲ್ಲಾ…ಇಲ್ಲಾ…
ಚಪಲಕ್ಕೆ ಕೊನೆಯಿಲ್ಲ…
ಇಲ್ಲಾ…ಇಲ್ಲಾ…
ಒಂಟ್ಯಾಗಿ ಬಾಳುವ..ಬಾಳುವ…
ಆಸೆಯಾ ತೋರುವಾ…ತೋರುವಾ…
ಜೀವಕ್ಕೆ ಸುಖವಿಲ್ಲಾ…
ಇಲ್ಲಾ…ಇಲ್ಲಾ…
 
|| ಪ್ರೇಮಕ್ಕೆ ಕಣ್ಣಿಲ್ಲ…||
 
ಇಪ್ಪತ್ತೆಂದರೆ….ಇನ್ನು ಹುಡುಗ..
ಮೂವತ್ತಾದರೆ…ಆಗಲೇ ಮುದುಕ…
ಇಪ್ಪತ್ತೆಂದರೆ….ಇನ್ನು ಹುಡುಗ..
ಮೂವತ್ತಾದರೆ…ಆಗಲೇ ಮುದುಕ…
ನಡುವೆ ಹತ್ತು ಬಾಳಲಿ ಸ್ವರ್ಗ
ನಡುವೆ ಹತ್ತು ಬಾಳಲಿ ಸ್ವರ್ಗ
ಈ ನಿಜ ತಿಳಿದವ ರಸಿಕ….
ಈ ನಿಜ ತಿಳಿದವ ರಸಿಕ….ಆ…
 
|| ಪ್ರೇಮಕ್ಕೆ….
ಪ್ರೇಮಕ್ಕೆ ಕಣ್ಣಿಲ್ಲ…
ಇಲ್ಲಾ…ಇಲ್ಲಾ…
ಚಪಲಕ್ಕೆ ಕೊನೆಯಿಲ್ಲ…
ಇಲ್ಲಾ…ಇಲ್ಲಾ…
ಒಂಟ್ಯಾಗಿ ಬಾಳುವ..ಬಾಳುವ…
ಆಸೆಯಾ ತೋರುವಾ…ತೋರುವಾ…
ಜೀವಕ್ಕೆ ಸುಖವಿಲ್ಲಾ…
ಇಲ್ಲಾ…ಇಲ್ಲಾ…
ಪ್ರೇಮಕ್ಕೆ ಕಣ್ಣಿಲ್ಲ…..||
 
ಆಕಾಶಕೆ…ಚಂದಿರ ಚಂದ…
ಗಿಡ ಬಳ್ಳಿಗೆ…ಹೂವಿರೆ ಅಂದ..
ಆಕಾಶಕೆ…ಚಂದಿರ ಚಂದ…
ಗಿಡ ಬಳ್ಳಿಗೆ…ಹೂವಿರೆ ಅಂದ..
ಹೊಸ ಹೊಸ ಬಯಕೆ ಯೌವನದಿಂದ
ಹೊಸ ಹೊಸ ಬಯಕೆ ಯೌವನದಿಂದ
ಪ್ರಣಯವು ಬಾಳಿಗೆ ಚೆಂದಾ….
ಪ್ರಣಯವು ಬಾಳಿಗೆ ಚೆಂದಾ….ಆ….
 
|| ಪ್ರೇಮಕ್ಕೆ….
ಪ್ರೇಮಕ್ಕೆ ಕಣ್ಣಿಲ್ಲ…
ಇಲ್ಲಾ…ಇಲ್ಲಾ…
ಚಪಲಕ್ಕೆ ಕೊನೆಯಿಲ್ಲ…
ಇಲ್ಲಾ…ಇಲ್ಲಾ…
ಒಂಟ್ಯಾಗಿ ಬಾಳುವ..ಬಾಳುವ…
ಆಸೆಯಾ ತೋರುವಾ…ತೋರುವಾ…
ಜೀವಕ್ಕೆ ಸುಖವಿಲ್ಲಾ…
ಇಲ್ಲಾ…ಇಲ್ಲಾ…
ಪ್ರೇಮಕ್ಕೆ ಕಣ್ಣಿಲ್ಲ…..||

Premakke Kannilla song lyrics from Kannada Movie Lakshadheeshwara starring Dinesh, Dikki Madhavarao, Bhaskar, Lyrics penned by Chi Udayashankar Sung by P B Srinivas, B R Latha, Music Composed by Sathyam, film is Directed by S N Singh and film is released on 1968

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ