Olave Lyrics

ಒಲವೇ Lyrics

in Kwatle

in ಕ್ವಾಟ್ಲೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ
ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ
ಬರುತಿಲ್ಲ ಕಣ್ಣೀರು ಬಡವಾಯ್ತು ಎದೆಯೂರು
ಬರದೂರಿಗೆ ಏಕೆ ನೀ ಹೋದೆ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ
 
ಒಂದು ಸಾರಿ ನಗಿಸಲೆ ಇಲ್ಲ ನೂರು ಬಾರಿ ಅಳಿಸಿದೆನಲ್ಲ
ಕಣ್ಣತುಂಬ ನೋಡೊದಿಲ್ವ ಬಾಯತುಂಬ ಬೈಯ್ಯೊದಿಲ್ವ
ಕನಸಿನೊಳಗೆ ಕಾಯ್ಸೊದಿಲ್ವ ನೆನಪಿನೊಳಗೆ ಕಾಡೊದಿಲ್ವ
ಕನಸಿನೊಳಗೆ ಕಾಯ್ಸೊದಿಲ್ವ ನೆನಪಿನೊಳಗೆ ಕಾಡೊದಿಲ್ವ
ಜೊತೆಗೆ ಸೇರಿ ಹಾಡೋದಿಲ್ಲವ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
 
||ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ||
 
ಹಾಸಿಕೊಂಡ ಹಾಸಿಗೆ ಎಲ್ಲ ಬಿದಿರಿನಲ್ಲೆ ಹೆಣೆದಾಯ್ತಲ್ಲ
ಮಣ್ಣಹೊತ್ತು ಮಲಗೋದಿಲ್ವ ಕನಸ್ಸಿನೂರ ಸೇರೊದಿಲ್ವ
ವಿಧಿಯ ನೀ ಕೇಳೊದಿಲ್ವ ನನ್ನು ಜೊತೆಗೆ ಕರೆಯೋದಿಲ್ವ
ವಿಧಿಯ ನೀ ಕೇಳೊದಿಲ್ವ ನನ್ನು ಜೊತೆಗೆ ಕರೆಯೋದಿಲ್ವ
ಸೇರಿ ಜೊತೆಗೆ ಬಾಳೋದಿಲ್ಲವ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
 
||ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ
ಬರುತಿಲ್ಲ ಕಣ್ಣೀರು ಬಡವಾಯ್ತು ಎದೆಯೂರು
ಬರದೂರಿಗೆ ಏಕೆ ನೀ ಹೋದೆ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ||
||ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ||

-
ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ
ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ
ಬರುತಿಲ್ಲ ಕಣ್ಣೀರು ಬಡವಾಯ್ತು ಎದೆಯೂರು
ಬರದೂರಿಗೆ ಏಕೆ ನೀ ಹೋದೆ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ
 
ಒಂದು ಸಾರಿ ನಗಿಸಲೆ ಇಲ್ಲ ನೂರು ಬಾರಿ ಅಳಿಸಿದೆನಲ್ಲ
ಕಣ್ಣತುಂಬ ನೋಡೊದಿಲ್ವ ಬಾಯತುಂಬ ಬೈಯ್ಯೊದಿಲ್ವ
ಕನಸಿನೊಳಗೆ ಕಾಯ್ಸೊದಿಲ್ವ ನೆನಪಿನೊಳಗೆ ಕಾಡೊದಿಲ್ವ
ಕನಸಿನೊಳಗೆ ಕಾಯ್ಸೊದಿಲ್ವ ನೆನಪಿನೊಳಗೆ ಕಾಡೊದಿಲ್ವ
ಜೊತೆಗೆ ಸೇರಿ ಹಾಡೋದಿಲ್ಲವ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
 
||ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ||
 
ಹಾಸಿಕೊಂಡ ಹಾಸಿಗೆ ಎಲ್ಲ ಬಿದಿರಿನಲ್ಲೆ ಹೆಣೆದಾಯ್ತಲ್ಲ
ಮಣ್ಣಹೊತ್ತು ಮಲಗೋದಿಲ್ವ ಕನಸ್ಸಿನೂರ ಸೇರೊದಿಲ್ವ
ವಿಧಿಯ ನೀ ಕೇಳೊದಿಲ್ವ ನನ್ನು ಜೊತೆಗೆ ಕರೆಯೋದಿಲ್ವ
ವಿಧಿಯ ನೀ ಕೇಳೊದಿಲ್ವ ನನ್ನು ಜೊತೆಗೆ ಕರೆಯೋದಿಲ್ವ
ಸೇರಿ ಜೊತೆಗೆ ಬಾಳೋದಿಲ್ಲವ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
 
||ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ
ಬರುತಿಲ್ಲ ಕಣ್ಣೀರು ಬಡವಾಯ್ತು ಎದೆಯೂರು
ಬರದೂರಿಗೆ ಏಕೆ ನೀ ಹೋದೆ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ
ನನಗಾಗೆ ನಿನ್ನ ಜನನ ನನ್ನಿಂದಲೆ ನಿನ್ನ ಮರಣ||
||ಒಲವೇ ಒಲವಾಟಕ್ಕೆ ಪಣವಾದೆಯ
ಒಡಲೇ ಉಸಿರಿಲ್ಲದೆ ಹೆಣವಾದೆಯ||

Olave song lyrics from Kannada Movie Kwatle starring Partha, Yagna Shetty, Avinash, Lyrics penned by J Chandrakala Sung by Chethan Sosca, Music Composed by Leo, film is Directed by J Chandrakala and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ