-
ಸರಾಗ ಸುಯೋಗ ಮನವಿನೋದಕ್ಕೀಗ
ಕ್ರಾಂತಿಯೊಡಕೂಡಿ ಕಂತುಲೀಲೆಯಾಡಿ
ಮನೋವಿಲ್ಲಾಸವ ಹೊಂದುವ ಯೋಗ
ಕಾಂತಿಯೊಡಕೂಡಿ ಕುಂತುಲೀಲೆಯಾಡಿ
ಸೋಬಾನ ಸೋಬಾನ ಸೋಬಾನವೆ
ಸೋಬಾನವೆ ಹೆಣ್ಣಿಗೆ ಬಿಗುಮಾನವೆ
ಸೋಬಾನವೆ ಸೋಬಾನವೆ
ಸೋಬಾನ ಸೋಬಾನ ಸೋಬಾನವೆ
ಸೋಬಾನವೆ ಗಂಡಿಗೆ ವರಮಾನವೆ
ಸೋಬಾನವೆ ಸೋಬಾನವೆ
ಸೋಬಾನವೆ ಸೋಬಾನವೆ
ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ
ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ
ಹೇ ಕದ್ದುಮುಚ್ಚಿ ಜಾತುರೆಯಲ್ಲಿ
ವೋಲ್ಸೇಲಾಗಿ ದೀಪಾವಳಿ
ಕಲರ್ ಕಲರ್ ಪಟಾಕಿಗೆ
ಸುಸುರ್ಬತ್ತಿ ಹಾವಳಿ
ಕದ್ದುಮುಚ್ಚಿ ಜಾತುರೆಯಲ್ಲಿ
ವೋಲ್ಸೇಲಾಗಿ ದೀಪಾವಳಿ
ಕಲರ್ ಕಲರ್ ಪಟಾಕಿಗೆ
ನನ್ನಂತೋರ ಹಾವಳಿ
ಅಸಲೆಪಸಲೆ ರಾಗಿ ಬೀಸಲೆ
ಹತ್ತುಗಂಟೆ ರೈಲು ಬಂತು ಹಿಟ್ಟು ಮಾಡಲೆ
ಹಿಟ್ಯಾಕೆ ಗಂಟಾಯ್ತು ಕೊಡು ಮಾಮ ಲೇಟಾಯ್ತು
ಹಿಟ್ಟ ಮಾಡೊ ಹುಡುಗೀನ ಅಟ್ಟಆಡ್ಸಕೊಂಡು ಹೋಗುವಾಗ
ಜುಟ್ಯಾಕೆ ನೆಗೆದಾಡಿತು ಜುಟ್ಯಾಕೆ ನೆಗೆದಾಡಿತು
ಏನ್ ಸಣ್ಣವ್ವ ಏನ್ ಸಣ್ಣವ್ವ ಏನ ತಿಂದಿ ಹೊಟ್ಟೆಗೆ
ಕೈ ನಡುಕ ಕಾಲ್ ನಡುಕ ನೋಡಿ ನಿನ್ನ ಕಾಡಿಗೆ
ಏನ್ ಸಣ್ಣವ್ವ ಏನ್ ಸಣ್ಣವ್ವ ಏನ ತಿಂದಿ ಹೊಟ್ಟೆಗೆ
ಕೈ ನಡುಕ ಕಾಲ್ ನಡುಕ ನೋಡಿ ನಿನ್ನ ಕಾಡಿಗೆ
ಬಳುಕುನಡೆಗೆ ಬೇಸ್ತು ಬಿದ್ದು ಪೋರ ಬಿದ್ದ ಬೀದಿಗೆ
ಚಿಂದಿಯಾಯ್ತು ಅವನ ಜೇಬು ಮದನೆ ನಿನ್ನ ಕಾಟಕೆ
ಬಳುಕುನಡೆಗೆ ಬೇಸ್ತು ಬಿದ್ದು ಪೋರ ಬಿದ್ದ ಬೀದಿಗೆ
ಚಿಂದಿಯಾಯ್ತು ಅವನ ಜೇಬು ಮದನೆ ನಿನ್ನ ಕಾಟಕೆ
ಮದನೆ ಮದನೆ ಸಿಲ್ಕು ಕಣೆ
||ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ||
||ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ||
ರತ್ತೊ ರತ್ತೊ ರಾಯನ ಮಗಳೆ ಬಿತ್ತೊ ಬಿತ್ತೊ ಭೀಮನ ಮಗಳೆ
ಹದನಾರೆಮ್ಮೆ ಸಾಕಲಾರೆ ಬೈಟು ಕಂಬ ಬಾಳೆ ಕಂಬ
ಕುಕ್ಕರು ಬಸವಿ ಕೂರೆ ಬಸವಿ
ಕುಕ್ಕರು ಬಸವಿ ಕೂರೆ ಬಸವಿ
ಚೆಲ್ಮಲಕ್ಕ ಚೆಲ್ಮಲಕ್ಕ ಮಾಡಲೇನೆ ಕೀಟಲೆ
ಸೋತರೂನು ಗೆದ್ದರೂನು ನಿಂಗೆ ಕಣೆ ಕ್ವಾಟಲೆ
ಚೆಲ್ಮಲಕ್ಕ ಚೆಲ್ಮಲಕ್ಕ ಎಲ್ಲಿತಂಕ ಪಯಣವೆ
ಬಿಂದಿಗೆ ತಗೊಂಡು ಬಾವಿ ಕಡೆ ನೀರಿಗಂತ ಹೋಗುವೆ
ಅಲ್ಲಿ ನಿನ್ನ ಕುಂಟೆಬಿಲ್ಲೆ ಎಲ್ಲ ಬಲ್ಲೆ ಚಂಚಲೆ
ಅಂಟು ಉಂಟು ನಿನ್ನ ನಂಟು ನಂಗು ಸ್ವಲ್ಪ ನೀಡಲೆ
ಅಲ್ಲಿ ನಿನ್ನ ಕುಂಟೆಬಿಲ್ಲೆ ಎಲ್ಲ ಬಲ್ಲೆ ಚಂಚಲೆ
ಅಂಟು ಉಂಟು ನಿನ್ನ ನಂಟು ನಂಗು ಸ್ವಲ್ಪ ನೀಡಲೆ
ಬರುವೆ ಚಿಲಕ ಹಾಕದಿರೆ
||ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ||
||ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದ ನಾನು
ಇವಳ ಹಿಂದೆ ಪೋಯಾಚಿ
ಹೇ ಕದ್ದುಮುಚ್ಚಿ ಜಾತುರೆಯಲ್ಲಿ
ವೋಲ್ಸೇಲಾಗಿ ದೀಪಾವಳಿ
ಕಲರ್ ಕಲರ್ ಪಟಾಕಿಗೆ
ಸುಸುರ್ಬತ್ತಿ ಹಾವಳಿ
ಕದ್ದುಮುಚ್ಚಿ ಜಾತುರೆಯಲ್ಲಿ
ವೋಲ್ಸೇಲಾಗಿ ದೀಪಾವಳಿ
ಕಲರ್ ಕಲರ್ ಪಟಾಕಿಗೆ
ನನ್ನಂತೋರ ಹಾವಳಿ||
-
ಸರಾಗ ಸುಯೋಗ ಮನವಿನೋದಕ್ಕೀಗ
ಕ್ರಾಂತಿಯೊಡಕೂಡಿ ಕಂತುಲೀಲೆಯಾಡಿ
ಮನೋವಿಲ್ಲಾಸವ ಹೊಂದುವ ಯೋಗ
ಕಾಂತಿಯೊಡಕೂಡಿ ಕುಂತುಲೀಲೆಯಾಡಿ
ಸೋಬಾನ ಸೋಬಾನ ಸೋಬಾನವೆ
ಸೋಬಾನವೆ ಹೆಣ್ಣಿಗೆ ಬಿಗುಮಾನವೆ
ಸೋಬಾನವೆ ಸೋಬಾನವೆ
ಸೋಬಾನ ಸೋಬಾನ ಸೋಬಾನವೆ
ಸೋಬಾನವೆ ಗಂಡಿಗೆ ವರಮಾನವೆ
ಸೋಬಾನವೆ ಸೋಬಾನವೆ
ಸೋಬಾನವೆ ಸೋಬಾನವೆ
ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ
ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ
ಹೇ ಕದ್ದುಮುಚ್ಚಿ ಜಾತುರೆಯಲ್ಲಿ
ವೋಲ್ಸೇಲಾಗಿ ದೀಪಾವಳಿ
ಕಲರ್ ಕಲರ್ ಪಟಾಕಿಗೆ
ಸುಸುರ್ಬತ್ತಿ ಹಾವಳಿ
ಕದ್ದುಮುಚ್ಚಿ ಜಾತುರೆಯಲ್ಲಿ
ವೋಲ್ಸೇಲಾಗಿ ದೀಪಾವಳಿ
ಕಲರ್ ಕಲರ್ ಪಟಾಕಿಗೆ
ನನ್ನಂತೋರ ಹಾವಳಿ
ಅಸಲೆಪಸಲೆ ರಾಗಿ ಬೀಸಲೆ
ಹತ್ತುಗಂಟೆ ರೈಲು ಬಂತು ಹಿಟ್ಟು ಮಾಡಲೆ
ಹಿಟ್ಯಾಕೆ ಗಂಟಾಯ್ತು ಕೊಡು ಮಾಮ ಲೇಟಾಯ್ತು
ಹಿಟ್ಟ ಮಾಡೊ ಹುಡುಗೀನ ಅಟ್ಟಆಡ್ಸಕೊಂಡು ಹೋಗುವಾಗ
ಜುಟ್ಯಾಕೆ ನೆಗೆದಾಡಿತು ಜುಟ್ಯಾಕೆ ನೆಗೆದಾಡಿತು
ಏನ್ ಸಣ್ಣವ್ವ ಏನ್ ಸಣ್ಣವ್ವ ಏನ ತಿಂದಿ ಹೊಟ್ಟೆಗೆ
ಕೈ ನಡುಕ ಕಾಲ್ ನಡುಕ ನೋಡಿ ನಿನ್ನ ಕಾಡಿಗೆ
ಏನ್ ಸಣ್ಣವ್ವ ಏನ್ ಸಣ್ಣವ್ವ ಏನ ತಿಂದಿ ಹೊಟ್ಟೆಗೆ
ಕೈ ನಡುಕ ಕಾಲ್ ನಡುಕ ನೋಡಿ ನಿನ್ನ ಕಾಡಿಗೆ
ಬಳುಕುನಡೆಗೆ ಬೇಸ್ತು ಬಿದ್ದು ಪೋರ ಬಿದ್ದ ಬೀದಿಗೆ
ಚಿಂದಿಯಾಯ್ತು ಅವನ ಜೇಬು ಮದನೆ ನಿನ್ನ ಕಾಟಕೆ
ಬಳುಕುನಡೆಗೆ ಬೇಸ್ತು ಬಿದ್ದು ಪೋರ ಬಿದ್ದ ಬೀದಿಗೆ
ಚಿಂದಿಯಾಯ್ತು ಅವನ ಜೇಬು ಮದನೆ ನಿನ್ನ ಕಾಟಕೆ
ಮದನೆ ಮದನೆ ಸಿಲ್ಕು ಕಣೆ
||ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ||
||ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ||
ರತ್ತೊ ರತ್ತೊ ರಾಯನ ಮಗಳೆ ಬಿತ್ತೊ ಬಿತ್ತೊ ಭೀಮನ ಮಗಳೆ
ಹದನಾರೆಮ್ಮೆ ಸಾಕಲಾರೆ ಬೈಟು ಕಂಬ ಬಾಳೆ ಕಂಬ
ಕುಕ್ಕರು ಬಸವಿ ಕೂರೆ ಬಸವಿ
ಕುಕ್ಕರು ಬಸವಿ ಕೂರೆ ಬಸವಿ
ಚೆಲ್ಮಲಕ್ಕ ಚೆಲ್ಮಲಕ್ಕ ಮಾಡಲೇನೆ ಕೀಟಲೆ
ಸೋತರೂನು ಗೆದ್ದರೂನು ನಿಂಗೆ ಕಣೆ ಕ್ವಾಟಲೆ
ಚೆಲ್ಮಲಕ್ಕ ಚೆಲ್ಮಲಕ್ಕ ಎಲ್ಲಿತಂಕ ಪಯಣವೆ
ಬಿಂದಿಗೆ ತಗೊಂಡು ಬಾವಿ ಕಡೆ ನೀರಿಗಂತ ಹೋಗುವೆ
ಅಲ್ಲಿ ನಿನ್ನ ಕುಂಟೆಬಿಲ್ಲೆ ಎಲ್ಲ ಬಲ್ಲೆ ಚಂಚಲೆ
ಅಂಟು ಉಂಟು ನಿನ್ನ ನಂಟು ನಂಗು ಸ್ವಲ್ಪ ನೀಡಲೆ
ಅಲ್ಲಿ ನಿನ್ನ ಕುಂಟೆಬಿಲ್ಲೆ ಎಲ್ಲ ಬಲ್ಲೆ ಚಂಚಲೆ
ಅಂಟು ಉಂಟು ನಿನ್ನ ನಂಟು ನಂಗು ಸ್ವಲ್ಪ ನೀಡಲೆ
ಬರುವೆ ಚಿಲಕ ಹಾಕದಿರೆ
||ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದೋರೆಲ್ಲ
ಅವಳ ಹಿಂದೆ ಪೋಯಾಚಿ||
||ಕುಲುಕುಲುಕುಲುಕುತ್ತಾಳೆ
ಸೊಣಕಲಮ್ಮ ಮೀನಾಚಿ
ಜಾತರೆಗೆ ಬಂದ ನಾನು
ಇವಳ ಹಿಂದೆ ಪೋಯಾಚಿ
ಹೇ ಕದ್ದುಮುಚ್ಚಿ ಜಾತುರೆಯಲ್ಲಿ
ವೋಲ್ಸೇಲಾಗಿ ದೀಪಾವಳಿ
ಕಲರ್ ಕಲರ್ ಪಟಾಕಿಗೆ
ಸುಸುರ್ಬತ್ತಿ ಹಾವಳಿ
ಕದ್ದುಮುಚ್ಚಿ ಜಾತುರೆಯಲ್ಲಿ
ವೋಲ್ಸೇಲಾಗಿ ದೀಪಾವಳಿ
ಕಲರ್ ಕಲರ್ ಪಟಾಕಿಗೆ
ನನ್ನಂತೋರ ಹಾವಳಿ||
Kullu Kullu song lyrics from Kannada Movie Kwatle starring Partha, Yagna Shetty, Avinash, Lyrics penned by J Chandrakala Sung by Harsha, Music Composed by Leo, film is Directed by J Chandrakala and film is released on 2014