-
ಮನಸೆ ಮನಸ್ಸಲಿ ಮನಸ್ಸ ಇಳಿಸೆ
ಉಸಿರಲಿ ಉಸಿರ ಬೆರೆಸೆ
ಕಣ್ಣಲಿ ಕನಸ್ಸ ಆದರಿಸೆ
ಹೃದಯವ ಕುಣಿಸಿ ಪಾಗಲ್ ನ ಆಗೋಕೆ ಮುಂಚೆ
ಕಾದಲ್ ನಾ ನನ್ನೊಳಗೆ ಮಿಡಿಸೆ
ಹೆಣ್ಣೇ…..
ತನನಂ ನಾ ಹಾಡೋಕೆ ಮುಂಚೆ
ತಕಧಿಮಿ ನಾ ಎದೆಯೊಳಗೆ ನುಡಿಸೆ
ಹೆಣ್ಣೇ……
ಇದು ನಾನಾ ನೀನಾ ಮರೆತೆ ನಾ
ಇದು ಬಾನ ಭುವಿನ ಅರಿಯೆ ನಾ
||ಮನಸೆ ಮನಸ್ಸಲಿ ಮನಸ್ಸ ಇಳಿಸೆ
ಉಸಿರಲಿ ಉಸಿರ ಬೆರೆಸೆ
ಕಣ್ಣಲಿ ಕನಸ್ಸ ಆದರಿಸೆ
ಹೃದಯವ ಕುಣಿಸಿ||
ಕಾರಣವೆ ಇಲ್ಲ ನಸುನಗುತಿರುವೆ
ಖಾತರಿಸಿ ಕಣ್ಣಾದ ಹಿಂಸಿಸುತಿರವೆ
ಕಾರಣವೆ ಇಲ್ಲ ನಸುನಗುತಿರುವೆ
ಖಾತರಿಸಿ ಕಣ್ಣಾದ ಹಿಂಸಿಸುತಿರವೆ
ಇಲ್ಲಿ ಕಾಣುವಾಗ ನಿನ್ನ ಕಾಣೆಯಾದೆ ನಾ
ಮಾತು ಬಾರದೇನೆ ಮೂಕವಾದೆ ನಾ
ಇದು ಕನಸ ಇದು ನನಸ ತಿಳಿಯೇ ನಾ….
ಇದು ಸುಖವ ನೋವ ಅರಿಯೆ ನಾ….
||ಮನಸೆ ಮನಸ್ಸಲಿ ಮನಸ್ಸ ಇಳಿಸೆ
ಉಸಿರಲಿ ಉಸಿರ ಬೆರೆಸೆ
ಕಣ್ಣಲಿ ಕನಸ್ಸ ಆದರಿಸೆ
ಹೃದಯವ ಕುಣಿಸಿ||
ಸಹಿಸಿರುವೆ ನಾನು ಸಾವಿರ ಇರುಳು
ಕನವರಿಸಿ ಕಾದೆ ಇಂತ ಹಗಲು
ಸಹಿಸಿರುವೆ ನಾನು ಸಾವಿರ ಇರುಳು
ಕನವರಿಸಿ ಕಾದೆ ಇಂತ ಹಗಲು
ಇಂದು ಸೇರು ಬಾರೆ ನನ್ನ ಸಾಕು ಸಂಯಮ
ಬೇಡವೇನೆ ಎಂದು ನನ್ನ ಸಂಭ್ರಮ
ಇದು ಸೋಲ ಗೆಲುವ ಅರಿಯೆ ನಾ
ಇದು ಕ್ಷಣವ ಯುಗವ ತಿಳಿಯೆ ನಾ
||ಮನಸೆ ಮನಸ್ಸಲಿ ಮನಸ್ಸ ಇಳಿಸೆ
ಉಸಿರಲಿ ಉಸಿರ ಬೆರೆಸೆ
ಕಣ್ಣಲಿ ಕನಸ್ಸ ಆದರಿಸೆ
ಹೃದಯವ ಕುಣಿಸಿ ಪಾಗಲ್ ನ ಆಗೋಕೆ ಮುಂಚೆ
ಕಾದಲ್ ನಾ ನನ್ನೊಳಗೆ ಮಿಡಿಸೆ
ಹೆಣ್ಣೇ…..
ತನನಂ ನಾ ಹಾಡೋಕೆ ಮುಂಚೆ
ತಕಧಿಮಿ ನಾ ಎದೆಯೊಳಗೆ ನುಡಿಸೆ
ಹೆಣ್ಣೇ……
ಇದು ನಾನಾ ನೀನಾ ಮರೆತೆ ನಾ
ಇದು ಬಾನ ಭುವಿನ ಅರಿಯೆ ನಾ||
-
ಮನಸೆ ಮನಸ್ಸಲಿ ಮನಸ್ಸ ಇಳಿಸೆ
ಉಸಿರಲಿ ಉಸಿರ ಬೆರೆಸೆ
ಕಣ್ಣಲಿ ಕನಸ್ಸ ಆದರಿಸೆ
ಹೃದಯವ ಕುಣಿಸಿ ಪಾಗಲ್ ನ ಆಗೋಕೆ ಮುಂಚೆ
ಕಾದಲ್ ನಾ ನನ್ನೊಳಗೆ ಮಿಡಿಸೆ
ಹೆಣ್ಣೇ…..
ತನನಂ ನಾ ಹಾಡೋಕೆ ಮುಂಚೆ
ತಕಧಿಮಿ ನಾ ಎದೆಯೊಳಗೆ ನುಡಿಸೆ
ಹೆಣ್ಣೇ……
ಇದು ನಾನಾ ನೀನಾ ಮರೆತೆ ನಾ
ಇದು ಬಾನ ಭುವಿನ ಅರಿಯೆ ನಾ
||ಮನಸೆ ಮನಸ್ಸಲಿ ಮನಸ್ಸ ಇಳಿಸೆ
ಉಸಿರಲಿ ಉಸಿರ ಬೆರೆಸೆ
ಕಣ್ಣಲಿ ಕನಸ್ಸ ಆದರಿಸೆ
ಹೃದಯವ ಕುಣಿಸಿ||
ಕಾರಣವೆ ಇಲ್ಲ ನಸುನಗುತಿರುವೆ
ಖಾತರಿಸಿ ಕಣ್ಣಾದ ಹಿಂಸಿಸುತಿರವೆ
ಕಾರಣವೆ ಇಲ್ಲ ನಸುನಗುತಿರುವೆ
ಖಾತರಿಸಿ ಕಣ್ಣಾದ ಹಿಂಸಿಸುತಿರವೆ
ಇಲ್ಲಿ ಕಾಣುವಾಗ ನಿನ್ನ ಕಾಣೆಯಾದೆ ನಾ
ಮಾತು ಬಾರದೇನೆ ಮೂಕವಾದೆ ನಾ
ಇದು ಕನಸ ಇದು ನನಸ ತಿಳಿಯೇ ನಾ….
ಇದು ಸುಖವ ನೋವ ಅರಿಯೆ ನಾ….
||ಮನಸೆ ಮನಸ್ಸಲಿ ಮನಸ್ಸ ಇಳಿಸೆ
ಉಸಿರಲಿ ಉಸಿರ ಬೆರೆಸೆ
ಕಣ್ಣಲಿ ಕನಸ್ಸ ಆದರಿಸೆ
ಹೃದಯವ ಕುಣಿಸಿ||
ಸಹಿಸಿರುವೆ ನಾನು ಸಾವಿರ ಇರುಳು
ಕನವರಿಸಿ ಕಾದೆ ಇಂತ ಹಗಲು
ಸಹಿಸಿರುವೆ ನಾನು ಸಾವಿರ ಇರುಳು
ಕನವರಿಸಿ ಕಾದೆ ಇಂತ ಹಗಲು
ಇಂದು ಸೇರು ಬಾರೆ ನನ್ನ ಸಾಕು ಸಂಯಮ
ಬೇಡವೇನೆ ಎಂದು ನನ್ನ ಸಂಭ್ರಮ
ಇದು ಸೋಲ ಗೆಲುವ ಅರಿಯೆ ನಾ
ಇದು ಕ್ಷಣವ ಯುಗವ ತಿಳಿಯೆ ನಾ
||ಮನಸೆ ಮನಸ್ಸಲಿ ಮನಸ್ಸ ಇಳಿಸೆ
ಉಸಿರಲಿ ಉಸಿರ ಬೆರೆಸೆ
ಕಣ್ಣಲಿ ಕನಸ್ಸ ಆದರಿಸೆ
ಹೃದಯವ ಕುಣಿಸಿ ಪಾಗಲ್ ನ ಆಗೋಕೆ ಮುಂಚೆ
ಕಾದಲ್ ನಾ ನನ್ನೊಳಗೆ ಮಿಡಿಸೆ
ಹೆಣ್ಣೇ…..
ತನನಂ ನಾ ಹಾಡೋಕೆ ಮುಂಚೆ
ತಕಧಿಮಿ ನಾ ಎದೆಯೊಳಗೆ ನುಡಿಸೆ
ಹೆಣ್ಣೇ……
ಇದು ನಾನಾ ನೀನಾ ಮರೆತೆ ನಾ
ಇದು ಬಾನ ಭುವಿನ ಅರಿಯೆ ನಾ||
Manase song lyrics from Kannada Movie Kwatle starring Partha, Yagna Shetty, Avinash, Lyrics penned by J Chandrakala Sung by Harish Raghavendra, Music Composed by Leo, film is Directed by J Chandrakala and film is released on 2014