-
ಅಂದುಕೊಳ್ಳಲೆ ಓ ಚಂದಿರ
ನನಗಾಗಿ ನಿನ್ನ ಬಾಳಿದೆ
ಅಂದುಕೊಳ್ಳಲೆ ಓ ಚಂದಿರ
ನನಗಾಗಿ ನಿನ್ನ ಬಾಳಿದೆ
ಅದೆ ಉಸಿರು ಅದೆ ನೆನಪು
ನಿನ್ನದೇನೆ ನನ್ನದೆಲ್ಲಾ ಸಾಕೇನೆ
ಓ ಚಂದಿರ ಓ ಚಂದಿರ
ಓ ಚಂದಿರ
ಉಸಿರಾಟವೇನೆ ವಿಷದೆ
ನಿನ್ನುಸಿರೆ ಕೇಳದೆ
ಹುಡುಗಾಟವೇನೆ ನಿನಗೆ
ನನ್ನೊಲವ ಕಾಣದೆ
ನಿನಗಾಗಿ ಅಳುತಿರುವೇನೆ
ನೀ ದೂರ ಹೋಗುವೆ
ಓ ಚಂದಿರ ಓ ಚಂದಿರ
ಓ ಚಂದಿರ
ನೀನಿರುವ ಮಾತೆ ಸುಳ್ಳು
ನಾ ಹೇಗೆ ನಂಬಲಿ
ನಿನಗಿರುವ ಆಸೆ ಬೇರೆ
ನಾನೆಲ್ಲಿ ಹೋಗಲಿ
ನಿನಗಾಗಿ ಜನಿಸಿರುವೇನೆ
ಈ ಕಿರ್ತಿ ಸಾಯಲಿ
ಓ ಚಂದಿರ ಓ ಚಂದಿರ
ಓ ಚಂದಿರ
||ಅಂದುಕೊಳ್ಳಲೆ ಓ ಚಂದಿರ
ನನಗಾಗಿ ನಿನ್ನ ಬಾಳಿದೆ
ಅದೆ ಉಸಿರು ಅದೆ ನೆನಪು
ನಿನ್ನದೇನೆ ನನ್ನದೆಲ್ಲಾ ಸಾಕೇನೆ||
ಓ ಚಂದಿರ ಓ ಚಂದಿರ
ಓ ಚಂದಿರ
-
ಅಂದುಕೊಳ್ಳಲೆ ಓ ಚಂದಿರ
ನನಗಾಗಿ ನಿನ್ನ ಬಾಳಿದೆ
ಅಂದುಕೊಳ್ಳಲೆ ಓ ಚಂದಿರ
ನನಗಾಗಿ ನಿನ್ನ ಬಾಳಿದೆ
ಅದೆ ಉಸಿರು ಅದೆ ನೆನಪು
ನಿನ್ನದೇನೆ ನನ್ನದೆಲ್ಲಾ ಸಾಕೇನೆ
ಓ ಚಂದಿರ ಓ ಚಂದಿರ
ಓ ಚಂದಿರ
ಉಸಿರಾಟವೇನೆ ವಿಷದೆ
ನಿನ್ನುಸಿರೆ ಕೇಳದೆ
ಹುಡುಗಾಟವೇನೆ ನಿನಗೆ
ನನ್ನೊಲವ ಕಾಣದೆ
ನಿನಗಾಗಿ ಅಳುತಿರುವೇನೆ
ನೀ ದೂರ ಹೋಗುವೆ
ಓ ಚಂದಿರ ಓ ಚಂದಿರ
ಓ ಚಂದಿರ
ನೀನಿರುವ ಮಾತೆ ಸುಳ್ಳು
ನಾ ಹೇಗೆ ನಂಬಲಿ
ನಿನಗಿರುವ ಆಸೆ ಬೇರೆ
ನಾನೆಲ್ಲಿ ಹೋಗಲಿ
ನಿನಗಾಗಿ ಜನಿಸಿರುವೇನೆ
ಈ ಕಿರ್ತಿ ಸಾಯಲಿ
ಓ ಚಂದಿರ ಓ ಚಂದಿರ
ಓ ಚಂದಿರ
||ಅಂದುಕೊಳ್ಳಲೆ ಓ ಚಂದಿರ
ನನಗಾಗಿ ನಿನ್ನ ಬಾಳಿದೆ
ಅದೆ ಉಸಿರು ಅದೆ ನೆನಪು
ನಿನ್ನದೇನೆ ನನ್ನದೆಲ್ಲಾ ಸಾಕೇನೆ||
ಓ ಚಂದಿರ ಓ ಚಂದಿರ
ಓ ಚಂದಿರ
Andukollale song lyrics from Kannada Movie Kwatle starring Partha, Yagna Shetty, Avinash, Lyrics penned by J Chandrakala Sung by Tamara K Menon, Music Composed by Leo, film is Directed by J Chandrakala and film is released on 2014