-
ಏಯ್ ಕೋಪಬೇಡವೆ ನನ್ನ ಕಣ್ಮಣಿ
ಕೋಪಬೇಡವೆ ನನ್ನ ಕಣ್ಮಣಿ
ಕುಂತು ಚಿಂತಿಸು ಎಲ್ಲ ತಿಳಿವೆ ನೀ
ಕೋಪಬೇಡವೆ ನನ್ನ ಕಣ್ಮಣಿ
ಕುಂತು ಚಿಂತಿಸು ಎಲ್ಲ ತಿಳಿವೆ ನೀ
ತಪ್ಪುಸರಿಗಳ ತೂಕಮಾಡುತ
ಒಪ್ಪಿ ನಡೆಯೊ ನೀ ಸರಿಯ ತಾಳುತ
ಹೇ ತಂದನಾನಿ ತಂದನಾನಿ
ತಂದನ ತಂದನ ತಂದನನಾನಿ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳಿನ ಗುರಿಗೆ ಮುಲ್ಳಿನ ದಾರಿ
ಸೇರಲೇಬೇಕು ತೀರವನ್ನ
ಸುಳ್ಳಿನ ಕಂತೆ ಎಂದಿಗೂ ಚಿಂತೆ
ನಿಜದಿ ಕಾಣುವೆ ಸುಖವನ್ನ
ನಿನ್ನ ಕಳ್ಳಾಟಕ್ಕೆ ಕೊಳ್ಳಿಇಡುವ
ಮ್ಯಾಲೆ ಒಬ್ಬನು
ನಿನ್ನ ಭಂಡಾಟಕ್ಕೆ ಬಾಯಿ ಬಡುಕೊ
ಚಳಿಯ ಕೊಡುವನು
ನಿನ್ನ ಕಳ್ಳಾಟಕ್ಕೆ ಕೊಳ್ಳಿಇಡುವ
ಮ್ಯಾಲೆ ಒಬ್ಬನು
ನಿನ್ನ ಭಂಡಾಟಕ್ಕೆ ಬಾಯಿ ಬಡುಕೊ
ಚಳಿಯ ಕೊಡುವನು
ತಂದನಾನಿ ತಂದನಾನಿ
ತಂದನ ತಂದನ ತಂದನನಾನಿ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
||ಕೋಪಬೇಡವೆ ನನ್ನ ಕಣ್ಮಣಿ
ಕುಂತು ಚಿಂತಿಸು ಎಲ್ಲ ತಿಳಿವೆ ನೀ||
ಮಾಡಿದ ಪಾಪವು ನೆತ್ತಿಯ ಮೇಲಿದೆ
ಪ್ರಾಣದ ದೀಪವು ಗಾಳಿಯಲಿ
ಹುಟ್ಟಿಗೂ ಗೋಳು ಸಾವಿಗೂ ಗೋಳು
ಬಯಸಿತು ಬಾಳು ಸುಖವನ್ನೆ
ನಿನ್ನ ಅಂಡ ಗುಂಡಿಗೆ ಕೊಂಡಿ ಹಾಕುವ
ಮ್ಯಾಲೆ ಇರುವನು
ನಿನ್ನ ಪಾಪ ಪುಣ್ಯವ ಲೆಕ್ಕ ಮಾಡಿ
ಚುಕ್ತ ಮಾಡುವನು
ನಿನ್ನ ಅಂಡ ಗುಂಡಿಗೆ ಕೊಂಡಿ ಹಾಕುವ
ಮ್ಯಾಲೆ ಇರುವನು
ನಿನ್ನ ಪಾಪ ಪುಣ್ಯವ ಲೆಕ್ಕ ಮಾಡಿ
ಚುಕ್ತ ಮಾಡುವನು
ತಂದನಾನಿ ತಂದನಾನಿ
ತಂದನ ತಂದನ ತಂದನನಾನಿ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
|| ಕೋಪಬೇಡವೆ ನನ್ನ ಕಣ್ಮಣಿ
ಕುಂತು ಚಿಂತಿಸು ಎಲ್ಲ ತಿಳಿವೆ ನೀ
ತಪ್ಪುಸರಿಗಳ ತೂಕಮಾಡುತ
ಒಪ್ಪಿ ನಡೆಯೊ ನೀ ಸರಿಯ ತಾಳುತ
ಹೇ ತಂದನಾನಿ ತಂದನಾನಿ
ತಂದನ ತಂದನ ತಂದನನಾನಿ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ||
-
ಏಯ್ ಕೋಪಬೇಡವೆ ನನ್ನ ಕಣ್ಮಣಿ
ಕೋಪಬೇಡವೆ ನನ್ನ ಕಣ್ಮಣಿ
ಕುಂತು ಚಿಂತಿಸು ಎಲ್ಲ ತಿಳಿವೆ ನೀ
ಕೋಪಬೇಡವೆ ನನ್ನ ಕಣ್ಮಣಿ
ಕುಂತು ಚಿಂತಿಸು ಎಲ್ಲ ತಿಳಿವೆ ನೀ
ತಪ್ಪುಸರಿಗಳ ತೂಕಮಾಡುತ
ಒಪ್ಪಿ ನಡೆಯೊ ನೀ ಸರಿಯ ತಾಳುತ
ಹೇ ತಂದನಾನಿ ತಂದನಾನಿ
ತಂದನ ತಂದನ ತಂದನನಾನಿ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳಿನ ಗುರಿಗೆ ಮುಲ್ಳಿನ ದಾರಿ
ಸೇರಲೇಬೇಕು ತೀರವನ್ನ
ಸುಳ್ಳಿನ ಕಂತೆ ಎಂದಿಗೂ ಚಿಂತೆ
ನಿಜದಿ ಕಾಣುವೆ ಸುಖವನ್ನ
ನಿನ್ನ ಕಳ್ಳಾಟಕ್ಕೆ ಕೊಳ್ಳಿಇಡುವ
ಮ್ಯಾಲೆ ಒಬ್ಬನು
ನಿನ್ನ ಭಂಡಾಟಕ್ಕೆ ಬಾಯಿ ಬಡುಕೊ
ಚಳಿಯ ಕೊಡುವನು
ನಿನ್ನ ಕಳ್ಳಾಟಕ್ಕೆ ಕೊಳ್ಳಿಇಡುವ
ಮ್ಯಾಲೆ ಒಬ್ಬನು
ನಿನ್ನ ಭಂಡಾಟಕ್ಕೆ ಬಾಯಿ ಬಡುಕೊ
ಚಳಿಯ ಕೊಡುವನು
ತಂದನಾನಿ ತಂದನಾನಿ
ತಂದನ ತಂದನ ತಂದನನಾನಿ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
||ಕೋಪಬೇಡವೆ ನನ್ನ ಕಣ್ಮಣಿ
ಕುಂತು ಚಿಂತಿಸು ಎಲ್ಲ ತಿಳಿವೆ ನೀ||
ಮಾಡಿದ ಪಾಪವು ನೆತ್ತಿಯ ಮೇಲಿದೆ
ಪ್ರಾಣದ ದೀಪವು ಗಾಳಿಯಲಿ
ಹುಟ್ಟಿಗೂ ಗೋಳು ಸಾವಿಗೂ ಗೋಳು
ಬಯಸಿತು ಬಾಳು ಸುಖವನ್ನೆ
ನಿನ್ನ ಅಂಡ ಗುಂಡಿಗೆ ಕೊಂಡಿ ಹಾಕುವ
ಮ್ಯಾಲೆ ಇರುವನು
ನಿನ್ನ ಪಾಪ ಪುಣ್ಯವ ಲೆಕ್ಕ ಮಾಡಿ
ಚುಕ್ತ ಮಾಡುವನು
ನಿನ್ನ ಅಂಡ ಗುಂಡಿಗೆ ಕೊಂಡಿ ಹಾಕುವ
ಮ್ಯಾಲೆ ಇರುವನು
ನಿನ್ನ ಪಾಪ ಪುಣ್ಯವ ಲೆಕ್ಕ ಮಾಡಿ
ಚುಕ್ತ ಮಾಡುವನು
ತಂದನಾನಿ ತಂದನಾನಿ
ತಂದನ ತಂದನ ತಂದನನಾನಿ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
|| ಕೋಪಬೇಡವೆ ನನ್ನ ಕಣ್ಮಣಿ
ಕುಂತು ಚಿಂತಿಸು ಎಲ್ಲ ತಿಳಿವೆ ನೀ
ತಪ್ಪುಸರಿಗಳ ತೂಕಮಾಡುತ
ಒಪ್ಪಿ ನಡೆಯೊ ನೀ ಸರಿಯ ತಾಳುತ
ಹೇ ತಂದನಾನಿ ತಂದನಾನಿ
ತಂದನ ತಂದನ ತಂದನನಾನಿ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ
ಬಾಳು ಒಂದು ಕಣ್ಣಮುಚ್ಚಾಲೆ
ಬಾಳಬೇಕು ಸೋಲುಗೆಲುವಲೆ||
Kopabedave song lyrics from Kannada Movie Kwatle starring Partha, Yagna Shetty, Avinash, Lyrics penned by J Chandrakala Sung by Chaithra, Music Composed by Leo, film is Directed by J Chandrakala and film is released on 2014