Prema Prema Lyrics

ಪ್ರೇಮ ಪ್ರೇಮ Lyrics

in Kumkuma Thanda Sowbhagya

in ಕುಂಕುಮ ತಂದ ಸೌಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ನಿನ್ನಲ್ಲೆ ಆಸೆಯೂ ನಿನ್ನಲ್ಲೆ ಪ್ರೀತಿಯು
ನಿನ್ನಲ್ಲೆ ಸ್ನೇಹವೂ ನಿನ್ನಲ್ಲೆ ಮೋಹವು
ಇನ್ನೇಕೇ ಇನ್ನೇಕೇ ಈ ದೂರ ಬಾ ಇಲ್ಲೀ
 
|| ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ||
 
ತನುವೂ ನಡುಗಿದೆಯಲ್ಲ
ಮನವೂ ಕುಣಿದಿದೆಯಲ್ಲ
ನಯನ ಕರೆದಿದೆಯಲ್ಲ
ಬಯಕೆ ಕೆರಳಿದೆಯಲ್ಲ
ನಿನ್ನಲ್ಲಿ ನನ್ನಾಸೆಯಲ್ಲ
ನನ್ನ ನೋಡಿ ಆತುರ ಬಾರದ ನಲ್ಲ
ಇಂಥ ಹೊತ್ತು ಬಿಟ್ಟರೇ ಸಿಕ್ಕೋದಿಲ್ಲ
ಸಿಕ್ಕಿದಾಗ ಬಿಟ್ಟೋರುಂಟೇ
ಕೆಟ್ಟಿನೆಂದು ಹೋಗೋರುಂಟೇ
ಸಿಕ್ಕಿದಾಗ ಬಿಟ್ಟೋರುಂಟೇ
ಕೆಟ್ಟಿನೆಂದು ಹೋಗೋರುಂಟೇ .. ಹೇ..
 
|| ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ||
 
ಸರಸ ಬಯಸಿದೆಯಲ್ಲ
ಕೆಲಸ ಕರೆದಿದೆಯಲ್ಲ
ವಿಷಯ ತಿಳಿದಿದೆಯಲ್ಲ
ಸಮಯ ಬಂದಿದೆಯಲ್ಲ
ನನ್ನಲ್ಲಿ ಸಂಕೋಚವಿಲ್ಲ
ನಿನ್ನೇ ಸಂಜೇ ಬಾರದೇ ಓಡಿದೆ ಎಲ್ಲಾ
ಇಂದೂ ರಾತ್ರಿ ಮರೆತರೇ ಸುಮ್ಮನಿರಲ್ಲಾ
 ಮತ್ತೇ ಹಾಗೇ ಮಾಡಬೇಡ
ದೂರ ನಿಂತು ನೋಡಬೇಡ
ಮತ್ತೇ ಹಾಗೇ ಮಾಡಬೇಡ
ದೂರ ನಿಂತು ನೋಡಬೇಡ ..ಹೇ... 
 
|| ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ನಿನ್ನಲ್ಲೆ ಆಸೆಯೂ ನಿನ್ನಲ್ಲೆ ಪ್ರೀತಿಯು
ನಿನ್ನಲ್ಲೆ ಸ್ನೇಹವೂ ನಿನ್ನಲ್ಲೆ ಮೋಹವು
ಇನ್ನೇಕೇ ಇನ್ನೇಕೇ ಈ ದೂರ ಬಾ ಇಲ್ಲೀ…
 
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ….||

ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
 
ನಿನ್ನಲ್ಲೆ ಆಸೆಯೂ ನಿನ್ನಲ್ಲೆ ಪ್ರೀತಿಯು
ನಿನ್ನಲ್ಲೆ ಸ್ನೇಹವೂ ನಿನ್ನಲ್ಲೆ ಮೋಹವು
ಇನ್ನೇಕೇ ಇನ್ನೇಕೇ ಈ ದೂರ ಬಾ ಇಲ್ಲೀ
 
|| ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ||
 
ತನುವೂ ನಡುಗಿದೆಯಲ್ಲ
ಮನವೂ ಕುಣಿದಿದೆಯಲ್ಲ
ನಯನ ಕರೆದಿದೆಯಲ್ಲ
ಬಯಕೆ ಕೆರಳಿದೆಯಲ್ಲ
ನಿನ್ನಲ್ಲಿ ನನ್ನಾಸೆಯಲ್ಲ
ನನ್ನ ನೋಡಿ ಆತುರ ಬಾರದ ನಲ್ಲ
ಇಂಥ ಹೊತ್ತು ಬಿಟ್ಟರೇ ಸಿಕ್ಕೋದಿಲ್ಲ
ಸಿಕ್ಕಿದಾಗ ಬಿಟ್ಟೋರುಂಟೇ
ಕೆಟ್ಟಿನೆಂದು ಹೋಗೋರುಂಟೇ
ಸಿಕ್ಕಿದಾಗ ಬಿಟ್ಟೋರುಂಟೇ
ಕೆಟ್ಟಿನೆಂದು ಹೋಗೋರುಂಟೇ .. ಹೇ..
 
|| ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ||
 
ಸರಸ ಬಯಸಿದೆಯಲ್ಲ
ಕೆಲಸ ಕರೆದಿದೆಯಲ್ಲ
ವಿಷಯ ತಿಳಿದಿದೆಯಲ್ಲ
ಸಮಯ ಬಂದಿದೆಯಲ್ಲ
ನನ್ನಲ್ಲಿ ಸಂಕೋಚವಿಲ್ಲ
ನಿನ್ನೇ ಸಂಜೇ ಬಾರದೇ ಓಡಿದೆ ಎಲ್ಲಾ
ಇಂದೂ ರಾತ್ರಿ ಮರೆತರೇ ಸುಮ್ಮನಿರಲ್ಲಾ
 ಮತ್ತೇ ಹಾಗೇ ಮಾಡಬೇಡ
ದೂರ ನಿಂತು ನೋಡಬೇಡ
ಮತ್ತೇ ಹಾಗೇ ಮಾಡಬೇಡ
ದೂರ ನಿಂತು ನೋಡಬೇಡ ..ಹೇ... 
 
|| ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ
ನಿನ್ನಲ್ಲೆ ಆಸೆಯೂ ನಿನ್ನಲ್ಲೆ ಪ್ರೀತಿಯು
ನಿನ್ನಲ್ಲೆ ಸ್ನೇಹವೂ ನಿನ್ನಲ್ಲೆ ಮೋಹವು
ಇನ್ನೇಕೇ ಇನ್ನೇಕೇ ಈ ದೂರ ಬಾ ಇಲ್ಲೀ…
 
ಪ್ರೇಮ ಪ್ರೇಮ ಪ್ರೇಮ ಪ್ರೇಮ
ಪ್ರೇಮ ಪ್ರೇಮ ಪ್ರೇಮ ಪ್ರೇಮ ….||

Prema Prema song lyrics from Kannada Movie Kumkuma Thanda Sowbhagya starring Srinath, Aarathi, Vajramuni, Lyrics penned by Chi Udayashankar Sung by S Janaki, Music Composed by M Ranga Rao, film is Directed by A V Sheshagiri Rao and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ