ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರಿ ಮಾತು ಸಾಕೂ
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕೂ
ಒಲವಿಂದ ಹಾಡಲೇ ಸಿಹಿಮಾತು ಹೇಳಲೇ
ತುಟಿಗೊಂದು ಕಾಣಿಕೆ ಹಿತವಾಗಿ ನೀಡಲೇ
ಬಿಡಲಾರೆ ನನ್ನಾಣೆ ನಿನ್ನನ್ನು ನಾ ಎಂದಿಗೂ
||ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರಿ ಮಾತು ಸಾಕೂ
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕೂ
ಒಲವಿಂದ ಹಾಡಲೇ ಸಿಹಿಮಾತು ಹೇಳಲೇ
ತುಟಿಗೊಂದು ಕಾಣಿಕೆ ಹಿತವಾಗಿ ನೀಡಲೇ
ಬಿಡಲಾರೆ ನನ್ನಾಣೆ ನಿನ್ನನ್ನು ನಾ ಎಂದಿಗೂ||
||ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರೀ ಮಾತು ಸಾಕು
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕು||
ಚಿನ್ನ ಈ ನಯನ ಚೆನ್ನ
ಚೆನ್ನ ಈ ನೋಟವೂ
ನಿನ್ನ ಈ ನಗೆಯು ಚೆನ್ನ
ಚೆನ್ನ ಈ ಕೆನ್ನೆಯೂ...
ನಿನ್ನ ಮಾತು ಬಲ್ಲೇ
ನಾನು ಎಲ್ಲ ಚೆನ್ನ ತಾನೇ
ಪ್ರೀತಿಯಿಂದ ಸೇರಿದಾಗ
ಎಲ್ಲಾ ಮಾತು ಜೇನೇ
ಸ್ನೇಹದಿ ಬಂದೇ
(ಹೂಂ ಹೂಂ )
ಮೋಹವ ತಂದೇ
(ಹೋ...ಹೋ .. )
ಸ್ನೇಹದಿ ಬಂದೇ
(ಹಾ ಹಾ .. )
ಮೋಹವ ತಂದೇ
(ಹೂಂ ಹೂಂ )
ಬಾಳಿಂದು ಸೊಗಸಾಗಿದೇ
||ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರೀ ಮಾತು ಸಾಕು
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕು||
ಅಂದು ನೀ ಬರಲೇ ಇಲ್ಲ
ಇಲ್ಲೇ ನಾ ಕಾದೆನೂ
ರಾತ್ರಿ ಕಣ್ಣು ಮುಚ್ಚಲಿಲ್ಲ
ನಲ್ಲ ನಾ ನೊಂದೆನೂ....
ನಿನ್ನ ಹಾಗೇ ನಾನು ಕೂಡಾ
ನಿದ್ದೆ ಕಾಣಲಿಲ್ಲ
ನಂಬು ನನ್ನ ಇನ್ನೂ
ಎಂದೂ ಹೀಗೆ ಮಾಡೋದಿಲ್ಲ
ರಾತ್ರಿಗೆ ಮುಂಚೆ
(ಅಹಹಾ )
ಸೇರುವೆ ನಲ್ಲೇ
(ಓಹೋ )
ರಾತ್ರಿಗೆ ಮುಂಚೆ
(ಅಹಹಾ )
ಸೇರುವೆ ನಲ್ಲೇ
(ಹೂಂ ಹೂಂ )
ನಿನ್ನಾಸೇ ಪೂರೈಸುವೇ
||ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರೀ ಮಾತು ಸಾಕು
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕು||
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರಿ ಮಾತು ಸಾಕೂ
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕೂ
ಒಲವಿಂದ ಹಾಡಲೇ ಸಿಹಿಮಾತು ಹೇಳಲೇ
ತುಟಿಗೊಂದು ಕಾಣಿಕೆ ಹಿತವಾಗಿ ನೀಡಲೇ
ಬಿಡಲಾರೆ ನನ್ನಾಣೆ ನಿನ್ನನ್ನು ನಾ ಎಂದಿಗೂ
||ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರಿ ಮಾತು ಸಾಕೂ
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕೂ
ಒಲವಿಂದ ಹಾಡಲೇ ಸಿಹಿಮಾತು ಹೇಳಲೇ
ತುಟಿಗೊಂದು ಕಾಣಿಕೆ ಹಿತವಾಗಿ ನೀಡಲೇ
ಬಿಡಲಾರೆ ನನ್ನಾಣೆ ನಿನ್ನನ್ನು ನಾ ಎಂದಿಗೂ||
||ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರೀ ಮಾತು ಸಾಕು
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕು||
ಚಿನ್ನ ಈ ನಯನ ಚೆನ್ನ
ಚೆನ್ನ ಈ ನೋಟವೂ
ನಿನ್ನ ಈ ನಗೆಯು ಚೆನ್ನ
ಚೆನ್ನ ಈ ಕೆನ್ನೆಯೂ...
ನಿನ್ನ ಮಾತು ಬಲ್ಲೇ
ನಾನು ಎಲ್ಲ ಚೆನ್ನ ತಾನೇ
ಪ್ರೀತಿಯಿಂದ ಸೇರಿದಾಗ
ಎಲ್ಲಾ ಮಾತು ಜೇನೇ
ಸ್ನೇಹದಿ ಬಂದೇ
(ಹೂಂ ಹೂಂ )
ಮೋಹವ ತಂದೇ
(ಹೋ...ಹೋ .. )
ಸ್ನೇಹದಿ ಬಂದೇ
(ಹಾ ಹಾ .. )
ಮೋಹವ ತಂದೇ
(ಹೂಂ ಹೂಂ )
ಬಾಳಿಂದು ಸೊಗಸಾಗಿದೇ
||ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರೀ ಮಾತು ಸಾಕು
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕು||
ಅಂದು ನೀ ಬರಲೇ ಇಲ್ಲ
ಇಲ್ಲೇ ನಾ ಕಾದೆನೂ
ರಾತ್ರಿ ಕಣ್ಣು ಮುಚ್ಚಲಿಲ್ಲ
ನಲ್ಲ ನಾ ನೊಂದೆನೂ....
ನಿನ್ನ ಹಾಗೇ ನಾನು ಕೂಡಾ
ನಿದ್ದೆ ಕಾಣಲಿಲ್ಲ
ನಂಬು ನನ್ನ ಇನ್ನೂ
ಎಂದೂ ಹೀಗೆ ಮಾಡೋದಿಲ್ಲ
ರಾತ್ರಿಗೆ ಮುಂಚೆ
(ಅಹಹಾ )
ಸೇರುವೆ ನಲ್ಲೇ
(ಓಹೋ )
ರಾತ್ರಿಗೆ ಮುಂಚೆ
(ಅಹಹಾ )
ಸೇರುವೆ ನಲ್ಲೇ
(ಹೂಂ ಹೂಂ )
ನಿನ್ನಾಸೇ ಪೂರೈಸುವೇ
||ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಬರೀ ಮಾತು ಸಾಕು
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ನಿನಗೇನು ಬೇಕು||
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
ಘುಮ್ಮಂತಾನಕುಂ ಘುಮ್ಮಂತಾನಕುಂ ಘುಮ್ಮಂತಾನಕುಂ
Ghum Thanakkum song lyrics from Kannada Movie Kumkuma Thanda Sowbhagya starring Srinath, Aarathi, Vajramuni, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by A V Sheshagiri Rao and film is released on 1985