ಭಜ ಗೋವಿಂದಂ ಭಜ ಗೋವಿಂದಂ
ಬೇಕೇ ಬೇಕು ನಿನ್ನ ಜೊತೆ
ಜೊತೆ ನೀನಿದ್ದು ಇಲ್ಲದೇ ಹೋದರೇ
ಚಳಿಯಲಿ ನಂದು ಶೋಕ ಕಥೆ
ಹೈಯ್ .. ತಾಳೋಕ್ಕಾಗಲ್ಲಾ
ಒಂಟಿ ಸಾಯೋಕ್ಕಾಗೋಲ್ಲಾ
ಹೇಳೋಕ್ಕಾಗೋಲ್ಲ….
ಕಷ್ಟ ಹೇಳೋಕ್ಕಾಗೋಲ್ಲ
ಭಜ ಗೋವಿಂದಂ ಭಜ ಗೋವಿಂದಂ
ಮದುವೆ ಬಳಿಕ ನಾನೇ ಗತಿ
ಸಂಜೆ ಕಳೆದು ರಾತ್ರಿ ಆದ್ರೇ
ಆಗ್ತೀಯಲ್ಲೋ ಮೂಢಮತೇ
ಅರೇ ಹೇಳೋಕ್ಕಾಗೋಲ್ಲ ಬುದ್ದಿ
ಹೇಳೋಕ್ಕಾಗೋಲ್ಲಾ
ಸೇರೊಕ್ಕಾಗೊಲ್ಲ ಈಗಲೇ ಸೇರೊಕ್ಕಾಗೊಲ್ಲ
ಬಾರೇ ಇಲ್ಲೀ ಬೇಗ (ತಾಳೂ )
ಮೈಯಲಿ ಏನೋ ವೇಗ (ತಾಳೂ)
ಓ ಪ್ರೇಮೀ ಕಾಪಾಡು ಎದೆಬಡಿತ ನೀ ನೋಡು
ದಾಹಕ್ಕೇ ಮೋಹಕ್ಕೇ ಬೇಕಾದ್ದೂ ನೀ ನೀಡು
ಹೊತ್ತು ಗೊತ್ತು ಇಲ್ಲಾ (ಹೂಂ ಹೂಂ )
ನ್ಯಾಯ ಏನೋ ನಲ್ಲ (ಹೂಂ ಹೂಂ )
ದಾಹಕ್ಕೇ ನೀರುಂಟು
ಕುಡಿಯೋಕೆ ನಾನುಂಟು
ಮೋಹಕ್ಕೇ ಮೂರ್ ಗಂಟೂ
ಬಿದ್ದಮೇಲೆ ಆ ಗಂಟು
ಬೇಕುಂತಿದ್ರು ಬೇಡಂತಿಯಾ
ತಾಳೋಕ್ಕಾಗೋಲ್ಲ (ಆ..)
ಒಂಟಿ ಸಾಯೋಕ್ಕಾಗೋಲ್ಲ
ಹೇಳೋಕ್ಕಾಗೋಲ್ಲ (ಅಹ್ಹಹ್ಹ)
ಕಷ್ಟ ಹೇಳೋಕ್ಕಾಗೋಲ್ಲಾ….
|| ಭಜ ಗೋವಿಂದಂ ಭಜ ಗೋವಿಂದಂ
ಮದುವೆ ಬಳಿಕ ನಾನೇ ಗತಿ
ಜೊತೆ ನೀನಿದ್ದೂ ಇಲ್ಲದೇ ಹೋದರೇ
ಚಳಿಯಲಿ ನಂದು ಶೋಕ ಕಥೆ ..||
ಅಕ್ಕ ಪಕ್ಕ ಸಿಕ್ಕರೇ (ಸಿಗಲೀ )
ಗುಟ್ಟು ರಟ್ಟು ಆದರೇ (ಅಹ್ಹಹ್ಹ ಆಗಲೀ )
ನಿನ್ ಹೆಸರು ನನ್ ಹೆಸರು
ಗೋಡೇಲಿ ಬರೀತಾರೆ
ಮಾರ್ಯಾದೆ ಮಾನನಾ
ಬೀದಿಗೆ ಹಾಕ್ತಾರೇ
ಬ್ಯಾಂಡು ವಾಲಗ ಇಟ್ಟು (ಇಟ್ಟು)
ತಾಳಿ ನಾನು ಕಟ್ಟಿ (ಆ...ಕಟ್ಟಿ)
ಊರೋರ ಬಾಯಲ್ಲಿ
ನಟ್ಟು ನಾ ಹಾಕ್ತಿನೀ (ಹ್ಹ)
ಹೂವಂಥ ಈ ಮೈಯ್ನಾ
ತೋಳಲ್ಲಿ ಅಪುತ್ತೀನಿ
ಬೇಡಂತಿದ್ರೂ ಬೇಕುಂತೀಯಾ
ತಡೆಯೋಕ್ಕಾಗಲ್ಲ ನಿನ್ನ ತಡೆಯೋಕ್ಕಾಗಲ್ಲ
ನಿಲ್ಲೊಕ್ಕಾಗಲ್ಲ ಪೂರಾ ನಿಲ್ಲೊಕ್ಕಾಗಲ್ಲ
|| ಅರೆರೇ.. ಭಜ ಗೋವಿಂದಂ ಭಜ ಗೋವಿಂದಂ
ಬೇಕೇ ಬೇಕು ನಿನ್ನ ಜೋತೆ
ಸಂಜೆ ಕಳೆದು ರಾತ್ರಿ ಆದ್ರೇ
ಆಗ್ತೀಯಲ್ಲೋ ಮೂಢಮತೇ
ಅಹ್ಹಹ್ಹಹ್ಹ..ತಾಳೋಕ್ಕಾಗಲ್ಲಾ ಒಂಟಿ
ಸಾಯೋಕ್ಕಾಗೋಲ್ಲಾ
ಅರೇರೇ ಸೇರೊಕ್ಕಾಗೊಲ್ಲ
ಈಗಲೇ ಸೇರೊಕ್ಕಾಗೊಲ್ಲ…||
ಭಜ ಗೋವಿಂದಂ ಭಜ ಗೋವಿಂದಂ
ಬೇಕೇ ಬೇಕು ನಿನ್ನ ಜೊತೆ
ಜೊತೆ ನೀನಿದ್ದು ಇಲ್ಲದೇ ಹೋದರೇ
ಚಳಿಯಲಿ ನಂದು ಶೋಕ ಕಥೆ
ಹೈಯ್ .. ತಾಳೋಕ್ಕಾಗಲ್ಲಾ
ಒಂಟಿ ಸಾಯೋಕ್ಕಾಗೋಲ್ಲಾ
ಹೇಳೋಕ್ಕಾಗೋಲ್ಲ….
ಕಷ್ಟ ಹೇಳೋಕ್ಕಾಗೋಲ್ಲ
ಭಜ ಗೋವಿಂದಂ ಭಜ ಗೋವಿಂದಂ
ಮದುವೆ ಬಳಿಕ ನಾನೇ ಗತಿ
ಸಂಜೆ ಕಳೆದು ರಾತ್ರಿ ಆದ್ರೇ
ಆಗ್ತೀಯಲ್ಲೋ ಮೂಢಮತೇ
ಅರೇ ಹೇಳೋಕ್ಕಾಗೋಲ್ಲ ಬುದ್ದಿ
ಹೇಳೋಕ್ಕಾಗೋಲ್ಲಾ
ಸೇರೊಕ್ಕಾಗೊಲ್ಲ ಈಗಲೇ ಸೇರೊಕ್ಕಾಗೊಲ್ಲ
ಬಾರೇ ಇಲ್ಲೀ ಬೇಗ (ತಾಳೂ )
ಮೈಯಲಿ ಏನೋ ವೇಗ (ತಾಳೂ)
ಓ ಪ್ರೇಮೀ ಕಾಪಾಡು ಎದೆಬಡಿತ ನೀ ನೋಡು
ದಾಹಕ್ಕೇ ಮೋಹಕ್ಕೇ ಬೇಕಾದ್ದೂ ನೀ ನೀಡು
ಹೊತ್ತು ಗೊತ್ತು ಇಲ್ಲಾ (ಹೂಂ ಹೂಂ )
ನ್ಯಾಯ ಏನೋ ನಲ್ಲ (ಹೂಂ ಹೂಂ )
ದಾಹಕ್ಕೇ ನೀರುಂಟು
ಕುಡಿಯೋಕೆ ನಾನುಂಟು
ಮೋಹಕ್ಕೇ ಮೂರ್ ಗಂಟೂ
ಬಿದ್ದಮೇಲೆ ಆ ಗಂಟು
ಬೇಕುಂತಿದ್ರು ಬೇಡಂತಿಯಾ
ತಾಳೋಕ್ಕಾಗೋಲ್ಲ (ಆ..)
ಒಂಟಿ ಸಾಯೋಕ್ಕಾಗೋಲ್ಲ
ಹೇಳೋಕ್ಕಾಗೋಲ್ಲ (ಅಹ್ಹಹ್ಹ)
ಕಷ್ಟ ಹೇಳೋಕ್ಕಾಗೋಲ್ಲಾ….
|| ಭಜ ಗೋವಿಂದಂ ಭಜ ಗೋವಿಂದಂ
ಮದುವೆ ಬಳಿಕ ನಾನೇ ಗತಿ
ಜೊತೆ ನೀನಿದ್ದೂ ಇಲ್ಲದೇ ಹೋದರೇ
ಚಳಿಯಲಿ ನಂದು ಶೋಕ ಕಥೆ ..||
ಅಕ್ಕ ಪಕ್ಕ ಸಿಕ್ಕರೇ (ಸಿಗಲೀ )
ಗುಟ್ಟು ರಟ್ಟು ಆದರೇ (ಅಹ್ಹಹ್ಹ ಆಗಲೀ )
ನಿನ್ ಹೆಸರು ನನ್ ಹೆಸರು
ಗೋಡೇಲಿ ಬರೀತಾರೆ
ಮಾರ್ಯಾದೆ ಮಾನನಾ
ಬೀದಿಗೆ ಹಾಕ್ತಾರೇ
ಬ್ಯಾಂಡು ವಾಲಗ ಇಟ್ಟು (ಇಟ್ಟು)
ತಾಳಿ ನಾನು ಕಟ್ಟಿ (ಆ...ಕಟ್ಟಿ)
ಊರೋರ ಬಾಯಲ್ಲಿ
ನಟ್ಟು ನಾ ಹಾಕ್ತಿನೀ (ಹ್ಹ)
ಹೂವಂಥ ಈ ಮೈಯ್ನಾ
ತೋಳಲ್ಲಿ ಅಪುತ್ತೀನಿ
ಬೇಡಂತಿದ್ರೂ ಬೇಕುಂತೀಯಾ
ತಡೆಯೋಕ್ಕಾಗಲ್ಲ ನಿನ್ನ ತಡೆಯೋಕ್ಕಾಗಲ್ಲ
ನಿಲ್ಲೊಕ್ಕಾಗಲ್ಲ ಪೂರಾ ನಿಲ್ಲೊಕ್ಕಾಗಲ್ಲ
|| ಅರೆರೇ.. ಭಜ ಗೋವಿಂದಂ ಭಜ ಗೋವಿಂದಂ
ಬೇಕೇ ಬೇಕು ನಿನ್ನ ಜೋತೆ
ಸಂಜೆ ಕಳೆದು ರಾತ್ರಿ ಆದ್ರೇ
ಆಗ್ತೀಯಲ್ಲೋ ಮೂಢಮತೇ
ಅಹ್ಹಹ್ಹಹ್ಹ..ತಾಳೋಕ್ಕಾಗಲ್ಲಾ ಒಂಟಿ
ಸಾಯೋಕ್ಕಾಗೋಲ್ಲಾ
ಅರೇರೇ ಸೇರೊಕ್ಕಾಗೊಲ್ಲ
ಈಗಲೇ ಸೇರೊಕ್ಕಾಗೊಲ್ಲ…||
Bhajagovindam song lyrics from Kannada Movie Kumkuma Thanda Sowbhagya starring Srinath, Aarathi, Vajramuni, Lyrics penned by R N Jayagopal Sung by S P Balasubrahmanyam, S Janaki, Music Composed by M Ranga Rao, film is Directed by A V Sheshagiri Rao and film is released on 1985