Henna Banna Lyrics

ಹೆಣ್ಣ ಬಣ್ಣ Lyrics

in Kumkuma Thanda Sowbhagya

in ಕುಂಕುಮ ತಂದ ಸೌಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣ ಬಣ್ಣ ಕಂಡೆಯ ನೀನು
ಕಣ್ಣ ಮಾತಾ ಕೇಳಿದೆ ಏನು
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೊಂಬೆ ನಿಂಗೇ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ
ಏ ಮಾವ ಏ ಮಾವ ಏ ಮಾವ
 
ಹೆಣ್ಣ ಬಣ್ಣ ಕಂಡೆಯ ನೀನು
ಕಣ್ಣ ಮಾತಾ ಕೇಳಿದೆ ಏನು
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೊಂಬೆ ನಿಂಗೇ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ
ಏ ಮಾವ ಏ ಮಾವ ಏ ಮಾವ
 
ಬ್ರಹ್ಮಚಾರಿ ಇಲ್ಲಿ ಬೆದರಬೇಡವೋ
ಕಳ್ಳನಂತೇ ನೀ.. ನೋಡಬೇಡವೋ
ನಿನ್ನ ನೋಟದ ಆಟ ಬಲ್ಲೇನು
ನಿನ್ನ ಮಾತಿನ ಅರ್ಥ ಅರಿತೇನು
ತನುವೊಂದು ಹೂವಾಯ್ತು
ಮನಸೀಗ ಜೇನಾಯ್ತು
ನೀ ಬಂದು ಈ ರಾತ್ರಿ ಆನಂದ ನನಗಾಯ್ತು
ಸೇರುವ ತನಕ ಒಡಲಲಿ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ
ಏ ಮಾವ ಏ ಮಾವ ಏ ಮಾವ
 
|| ಹೆಣ್ಣ ಬಣ್ಣ ಕಂಡೆಯ ನೀನು
ಕಣ್ಣ ಮಾತಾ ಕೇಳಿದೆ ಏನು
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೊಂಬೆ ನಿಂಗೇ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ
ಏ ಮಾವ ಏ ಮಾವ ಏ ಮಾವ…||
 
ಸಾಕು ಎನ್ನುತಾ ನೋಡಬೇಡವೋ
ಊರ ಮಾತಿಗೇ ಸೋಲಬೇಡವೋ
ಮೋಡಿ ಮಾಡುವಾ ಆಟ ಆಡೇನೋ
ಮೋಹ ಕಾಡೀಕೇ ತಾಳಲಾರೆನು
ಇಲ್ಲೊಂದು ಅಲ್ಲೊಂದು ಮಾತಾಡೋ ಹೆಣ್ಣಲ್ಲ
ಕನಸಲ್ಲಿ ಮನಸಿಲ್ಲಿ ಒಲವೊಂದೇ ಬೇರಿಲ್ಲ
ನನ್ನನು ಸೇರಲು ಬೇಗನೆ ಬಾರಯ್ಯೋ
 
ಏ ಮಾವ ಏ ಮಾವ ಏ ಮಾವ, ಮಾವ
ಏ ಮಾವ ಏ ಮಾವ ಏ ಮಾವ
 
|| ಹೆಣ್ಣ ಬಣ್ಣ ಕಂಡೆಯ ನೀನು
ಕಣ್ಣ ಮಾತಾ ಕೇಳಿದೆ ಏನು
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೊಂಬೆ ನಿಂಗೇ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ, ಮಾವ
ಏ ಮಾವ ಏ ಮಾವ ಏ ಮಾವ…||

ಹೆಣ್ಣ ಬಣ್ಣ ಕಂಡೆಯ ನೀನು
ಕಣ್ಣ ಮಾತಾ ಕೇಳಿದೆ ಏನು
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೊಂಬೆ ನಿಂಗೇ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ
ಏ ಮಾವ ಏ ಮಾವ ಏ ಮಾವ
 
ಹೆಣ್ಣ ಬಣ್ಣ ಕಂಡೆಯ ನೀನು
ಕಣ್ಣ ಮಾತಾ ಕೇಳಿದೆ ಏನು
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೊಂಬೆ ನಿಂಗೇ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ
ಏ ಮಾವ ಏ ಮಾವ ಏ ಮಾವ
 
ಬ್ರಹ್ಮಚಾರಿ ಇಲ್ಲಿ ಬೆದರಬೇಡವೋ
ಕಳ್ಳನಂತೇ ನೀ.. ನೋಡಬೇಡವೋ
ನಿನ್ನ ನೋಟದ ಆಟ ಬಲ್ಲೇನು
ನಿನ್ನ ಮಾತಿನ ಅರ್ಥ ಅರಿತೇನು
ತನುವೊಂದು ಹೂವಾಯ್ತು
ಮನಸೀಗ ಜೇನಾಯ್ತು
ನೀ ಬಂದು ಈ ರಾತ್ರಿ ಆನಂದ ನನಗಾಯ್ತು
ಸೇರುವ ತನಕ ಒಡಲಲಿ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ
ಏ ಮಾವ ಏ ಮಾವ ಏ ಮಾವ
 
|| ಹೆಣ್ಣ ಬಣ್ಣ ಕಂಡೆಯ ನೀನು
ಕಣ್ಣ ಮಾತಾ ಕೇಳಿದೆ ಏನು
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೊಂಬೆ ನಿಂಗೇ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ
ಏ ಮಾವ ಏ ಮಾವ ಏ ಮಾವ…||
 
ಸಾಕು ಎನ್ನುತಾ ನೋಡಬೇಡವೋ
ಊರ ಮಾತಿಗೇ ಸೋಲಬೇಡವೋ
ಮೋಡಿ ಮಾಡುವಾ ಆಟ ಆಡೇನೋ
ಮೋಹ ಕಾಡೀಕೇ ತಾಳಲಾರೆನು
ಇಲ್ಲೊಂದು ಅಲ್ಲೊಂದು ಮಾತಾಡೋ ಹೆಣ್ಣಲ್ಲ
ಕನಸಲ್ಲಿ ಮನಸಿಲ್ಲಿ ಒಲವೊಂದೇ ಬೇರಿಲ್ಲ
ನನ್ನನು ಸೇರಲು ಬೇಗನೆ ಬಾರಯ್ಯೋ
 
ಏ ಮಾವ ಏ ಮಾವ ಏ ಮಾವ, ಮಾವ
ಏ ಮಾವ ಏ ಮಾವ ಏ ಮಾವ
 
|| ಹೆಣ್ಣ ಬಣ್ಣ ಕಂಡೆಯ ನೀನು
ಕಣ್ಣ ಮಾತಾ ಕೇಳಿದೆ ಏನು
ಪ್ರೀತಿಯ ಮಾತು ಆಡುತಾ ಬಾರಯ್ಯೋ
ಹೊನ್ನಿನ ಬೊಂಬೆ ನಿಂಗೇ ದೇವಯ್ಯೋ…
 
ಏ ಮಾವ ಏ ಮಾವ ಏ ಮಾವ, ಮಾವ
ಏ ಮಾವ ಏ ಮಾವ ಏ ಮಾವ…||

Henna Banna song lyrics from Kannada Movie Kumkuma Thanda Sowbhagya starring Srinath, Aarathi, Vajramuni, Lyrics penned by Chi Udayashankar Sung by S Janaki, Music Composed by M Ranga Rao, film is Directed by A V Sheshagiri Rao and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ