Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅನುರಾಗ ಮೂಡಿದಾಗ
ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ
ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ
ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ
ಸಂಗಾತಿ ಕೇಳು
 
ಅನುರಾಗ ಮೂಡಿದಾಗ
ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ
ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ
ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ
ಸಂಗಾತಿ ಕೇಳು
 
ನಗುತಿರು ನಗುತಿರು
ಎಂದೂ ಹೀಗೆ ಚೆಲುವೆ
ನಗುತಿರು ನಗುತಿರು
ಎಂದೂ ಹೀಗೆ ಚೆಲುವೆ
ಪ್ರಣಯ ಗೀತೆ ತಂದ ನಿನಗೆ
ನಾನು ತಂದ ಪ್ರೀತಿಗೆ
ಕಂಡೆ ನೀನು ತಂದ ಕಾಣಿಕೆ
ಬದುಕೆಲ್ಲ ಹೀಗೆ ಸಂತೋಷದಿಂದ
ಬಾಳೋ ಆಸೆ ತಂದೆ ನನಗೆ
 
|| ಅನುರಾಗ ಮೂಡಿದಾಗ
ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ
ಇಂಪಾದ ಪ್ರೇಮದ ಗೀತೆ…||
 
ಮಗುವಿನ ನಗುಮೊಗ
ಹೀಗೇ ನೋಡುತಿರಲು
ಮಗುವಿನ ನಗುಮೊಗ
ಹೀಗೇ ನೋಡುತಿರಲು
ನನ್ನನ್ನು ನಾನು ಮರೆವೆ
ಈ ಲೋಕವನ್ನೇ ಮರೆವೆ ಆ ಕ್ಷಣ
ಪಾವನವಾಯ್ತು ನನ್ನ ಜೀವನ
ಪ್ರತಿ ವರುಷ ಹೀಗೆ
ಹೊಸದೊಂದು ಮಗುವ
ಕೊಡೋ ಆಸೆ ಬಂತು ನನಗೆ
 
|| ಅನುರಾಗ ಮೂಡಿದಾಗ
ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ
ಇಂಪಾದ ಪ್ರೇಮದ ಗೀತೆ
ಸದಾ ಆನಂದ ಮನದಲಿ
ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ
ಸಂಗಾತಿ ಕೇಳು….
ಆಹಾ.....ಆಹಾ..(ಲಲಲಲ್ಲಲ್ಲಲ್ಲಲ )...
ಆಹಾ.....ಆಹಾ..(ಲಲಲಲ್ಲಲ್ಲಲ್ಲಲ )...
ಆಹಾ .ಆಹ .ಆಆಆ  ಆಹಾ .ಆಹ .ಆಆಆ…||

ಅನುರಾಗ ಮೂಡಿದಾಗ
ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ
ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ
ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ
ಸಂಗಾತಿ ಕೇಳು
 
ಅನುರಾಗ ಮೂಡಿದಾಗ
ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ
ಇಂಪಾದ ಪ್ರೇಮ ಗೀತೆ
ಸದಾ ಆನಂದ ಮನದಲಿ
ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ
ಸಂಗಾತಿ ಕೇಳು
 
ನಗುತಿರು ನಗುತಿರು
ಎಂದೂ ಹೀಗೆ ಚೆಲುವೆ
ನಗುತಿರು ನಗುತಿರು
ಎಂದೂ ಹೀಗೆ ಚೆಲುವೆ
ಪ್ರಣಯ ಗೀತೆ ತಂದ ನಿನಗೆ
ನಾನು ತಂದ ಪ್ರೀತಿಗೆ
ಕಂಡೆ ನೀನು ತಂದ ಕಾಣಿಕೆ
ಬದುಕೆಲ್ಲ ಹೀಗೆ ಸಂತೋಷದಿಂದ
ಬಾಳೋ ಆಸೆ ತಂದೆ ನನಗೆ
 
|| ಅನುರಾಗ ಮೂಡಿದಾಗ
ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ
ಇಂಪಾದ ಪ್ರೇಮದ ಗೀತೆ…||
 
ಮಗುವಿನ ನಗುಮೊಗ
ಹೀಗೇ ನೋಡುತಿರಲು
ಮಗುವಿನ ನಗುಮೊಗ
ಹೀಗೇ ನೋಡುತಿರಲು
ನನ್ನನ್ನು ನಾನು ಮರೆವೆ
ಈ ಲೋಕವನ್ನೇ ಮರೆವೆ ಆ ಕ್ಷಣ
ಪಾವನವಾಯ್ತು ನನ್ನ ಜೀವನ
ಪ್ರತಿ ವರುಷ ಹೀಗೆ
ಹೊಸದೊಂದು ಮಗುವ
ಕೊಡೋ ಆಸೆ ಬಂತು ನನಗೆ
 
|| ಅನುರಾಗ ಮೂಡಿದಾಗ
ಸವಿ ಮಾತನಾಡಿದಾಗ
ಮಾತೆಲ್ಲ ಮುತ್ತಿನಂತೆ
ಇಂಪಾದ ಪ್ರೇಮದ ಗೀತೆ
ಸದಾ ಆನಂದ ಮನದಲಿ
ಸದಾ ಉಲ್ಲಾಸ ಎದೆಯಲಿ
ಬಾಳೊಂದು ಹೂವಂತೆ
ಸಂಗಾತಿ ಕೇಳು….
ಆಹಾ.....ಆಹಾ..(ಲಲಲಲ್ಲಲ್ಲಲ್ಲಲ )...
ಆಹಾ.....ಆಹಾ..(ಲಲಲಲ್ಲಲ್ಲಲ್ಲಲ )...
ಆಹಾ .ಆಹ .ಆಆಆ  ಆಹಾ .ಆಹ .ಆಆಆ…||

Anuraaga Moodidaaga song lyrics from Kannada Movie Kumkuma Thanda Sowbhagya starring Srinath, Aarathi, Vajramuni, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by A V Sheshagiri Rao and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ