Yaava Bayake Lyrics

ಯಾವ ಬಯಕೆ Lyrics

in Kumkuma Rakshe

in ಕುಂಕುಮ ರಕ್ಷೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ
ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ
ಯಾವ ಕನಸ ಕಾಣುವಾಸೆ
ನಿನ್ನ ಮನವ ತುಂಬಿತೋ
 
|| ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ…||
 
ಮುಗಿದ ಕನಸ ಕದಡಿ ಕೆದಕಿ
ಕಂಡು ನಲಿವ ಭ್ರಾಂತಿಯೋ
ರಂಗದಲ್ಲಿ ಮುಗಿದ ದೃಶ್ಯ
ಮರಳಿ ನೋಡುವ ಆಸೆಯೋ
 
|| ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ…||
 
ಎದೆಯ ಹಕ್ಕಿ ಗೂಡ ತೊರೆದು
ಹಾರಿ ಹೋಗಿ ನೋಡಿತೆ
ನನ್ನ ಒಲವ ಬಲೆಯ ಹರಿವ
ಬಲವ ಛಲವ ಹೊಂದಿತೆ
 
|| ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ…||
 
ನನ್ನ ಉಸಿರು ಇರುವ ತನಕ
ಜೀವ ಉಳಿಸಿ ಸೆಣೆಸುವೇ
ನಿನ್ನ ಸೇರಿ ಚಿತೆಯನೇರಿ
ಸತಿಯಾಗಿಯೇ ಗೆಲ್ಲುವೇ
 
|| ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ….||

ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ
ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ
ಯಾವ ಕನಸ ಕಾಣುವಾಸೆ
ನಿನ್ನ ಮನವ ತುಂಬಿತೋ
 
|| ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ…||
 
ಮುಗಿದ ಕನಸ ಕದಡಿ ಕೆದಕಿ
ಕಂಡು ನಲಿವ ಭ್ರಾಂತಿಯೋ
ರಂಗದಲ್ಲಿ ಮುಗಿದ ದೃಶ್ಯ
ಮರಳಿ ನೋಡುವ ಆಸೆಯೋ
 
|| ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ…||
 
ಎದೆಯ ಹಕ್ಕಿ ಗೂಡ ತೊರೆದು
ಹಾರಿ ಹೋಗಿ ನೋಡಿತೆ
ನನ್ನ ಒಲವ ಬಲೆಯ ಹರಿವ
ಬಲವ ಛಲವ ಹೊಂದಿತೆ
 
|| ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ…||
 
ನನ್ನ ಉಸಿರು ಇರುವ ತನಕ
ಜೀವ ಉಳಿಸಿ ಸೆಣೆಸುವೇ
ನಿನ್ನ ಸೇರಿ ಚಿತೆಯನೇರಿ
ಸತಿಯಾಗಿಯೇ ಗೆಲ್ಲುವೇ
 
|| ಯಾವ ಬಯಕೆ ಮುಡಿತೋ
ಯಾವ ನೆನಪು ಕಾಡಿತೋ….||

Yaava Bayake song lyrics from Kannada Movie Kumkuma Rakshe starring Manjula, Ashok, Rajanikanth, Lyrics penned by Chi Udayashankar Sung by Vani Jairam, Music Composed by Vijaya Bhaskar, film is Directed by S K A Chari and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ