Hege Nudide Lyrics

ಹೇಗೆ ನುಡಿದೆ Lyrics

in Kumkuma Rakshe

in ಕುಂಕುಮ ರಕ್ಷೆ

LYRIC

Song Details Page after Lyrice

ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ
ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ
ಹೇಗೆ ಬಗೆದೆ ದೂರ ಒಗೆದೆ
ನನ್ನಲೊಲಿದ ಪ್ರಾಣವೇ
 
|| ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ…||
 
ಎಲ್ಲಾ ನೀನೇ ಎಲ್ಲೂ ನೀನೇ
ನೀನೇ ಎಲ್ಲಾ ಬಾಳಿಗೆ
ಎಲ್ಲಾ ನೀನೇ ಎಲ್ಲೂ ನೀನೇ
ನೀನೇ ಎಲ್ಲಾ ಬಾಳಿಗೆ
ನೀನೇ ಉಸಿರು ನೀನೇ ಹಸಿರು
ಇಂದು ನಾಳೆ ನಾಳೆಗೆ
 
|| ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ…||
 
ಬಳ್ಳಿಯಿಂದ ಬಿಡಿಸಿ ಹೂವ
ಬೇರೆ ಬಳ್ಳಿಗಿಡುವೆಯಾ
ಬಳ್ಳಿಯಿಂದ ಬಿಡಿಸಿ ಹೂವ
ಬೇರೆ ಬಳ್ಳಿಗಿಡುವೆಯಾ
ಒಡೆದ ಮೇಲೆ ಕನ್ನಡಿಯನು
ಬೆಸುಗೆ ಹಾಕಲು ಬಲ್ಲೆಯಾ
 
|| ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ…||
 
ತಾಳಿ ಬೊಟ್ಟು ಹೂವು ಮೂರು
ನೀನು ತಂದ ಉಡುಗೊರೆ
ತಾಳಿ ಬೊಟ್ಟು ಹೂವು ಮೂರು
ನೀನು ತಂದ ಉಡುಗೊರೆ
ಉಳಿಯಲಾರೆ ಸಪ್ತಪದಿಯ
ಸತ್ಯಾ ನೀನು ಮರೆತರೆ
 
|| ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ
ಹೇಗೆ ಬಗೆದೆ ದೂರ ಒಗೆದೆ
ನನ್ನಲೊಲಿದ ಪ್ರಾಣವೇ
 
ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ…||

ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ
ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ
ಹೇಗೆ ಬಗೆದೆ ದೂರ ಒಗೆದೆ
ನನ್ನಲೊಲಿದ ಪ್ರಾಣವೇ
 
|| ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ…||
 
ಎಲ್ಲಾ ನೀನೇ ಎಲ್ಲೂ ನೀನೇ
ನೀನೇ ಎಲ್ಲಾ ಬಾಳಿಗೆ
ಎಲ್ಲಾ ನೀನೇ ಎಲ್ಲೂ ನೀನೇ
ನೀನೇ ಎಲ್ಲಾ ಬಾಳಿಗೆ
ನೀನೇ ಉಸಿರು ನೀನೇ ಹಸಿರು
ಇಂದು ನಾಳೆ ನಾಳೆಗೆ
 
|| ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ…||
 
ಬಳ್ಳಿಯಿಂದ ಬಿಡಿಸಿ ಹೂವ
ಬೇರೆ ಬಳ್ಳಿಗಿಡುವೆಯಾ
ಬಳ್ಳಿಯಿಂದ ಬಿಡಿಸಿ ಹೂವ
ಬೇರೆ ಬಳ್ಳಿಗಿಡುವೆಯಾ
ಒಡೆದ ಮೇಲೆ ಕನ್ನಡಿಯನು
ಬೆಸುಗೆ ಹಾಕಲು ಬಲ್ಲೆಯಾ
 
|| ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ…||
 
ತಾಳಿ ಬೊಟ್ಟು ಹೂವು ಮೂರು
ನೀನು ತಂದ ಉಡುಗೊರೆ
ತಾಳಿ ಬೊಟ್ಟು ಹೂವು ಮೂರು
ನೀನು ತಂದ ಉಡುಗೊರೆ
ಉಳಿಯಲಾರೆ ಸಪ್ತಪದಿಯ
ಸತ್ಯಾ ನೀನು ಮರೆತರೆ
 
|| ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ
ಹೇಗೆ ಬಗೆದೆ ದೂರ ಒಗೆದೆ
ನನ್ನಲೊಲಿದ ಪ್ರಾಣವೇ
 
ಹೇಗೆ ನುಡಿದೆ ಹೇಗೆ ನುಡಿದೆ
ಹೇಳು ಹೇಳು ಜೀವವೇ…||

Hege Nudide song lyrics from Kannada Movie Kumkuma Rakshe starring Manjula, Ashok, Rajanikanth, Lyrics penned by Chi Udayashankar Sung by Vani Jairam, Music Composed by Vijaya Bhaskar, film is Directed by S K A Chari and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ