ಬಾಡದ ಹೂವಾಗು
ನಗೆಯ ಹೊನಲಾಗು
ಹರುಷದ ಕಡಲಲ್ಲಿ ನೀ
ಎಂದೂ ಕರಗದ ನಿಧಿಯಾಗಿರು
ಎಂದೂ ಕರಗದ ನಿಧಿಯಾಗಿರು
ಲಾಲಾ ಲಲಲಲ್ಲಾಲ್ಲಾ
ಲಾಲಾ ಲಲಲಲ್ಲಾಲ್ಲಾ
ನಗುವ ಮೊಗವು ದುಂಡು ಮಲ್ಲಿಗೆ
ಹೊಳೆವ ತುಟಿಯು ಕೆಂಡ ಸಂಪಿಗೆ
ತಾಳೆಯ ಹೂವಂತೆ ಸೆಳೆವೆ ಸನಿಹಕೆ
ತಾಳೆಯ ಹೂವಂತೆ ಸೆಳೆವೆ ಸನಿಹಕೆ
ಮುದ್ದಾದ ಮಾತಿಂದ ಮನವ ಗೆಲುವೆ
|| ಬಾಡದ ಹೂವಾಗು
ನಗೆಯ ಹೊನಲಾಗು
ಹರುಷದ ಕಡಲಲ್ಲಿ ನೀ
ಎಂದೂ ಕರಗದ ನಿಧಿಯಾಗಿರು
ಎಂದೂ ಕರಗದ ನಿಧಿಯಾಗಿರು ….||
ಜೇನ ಹೋಳೆಯ ಹರಿಸಿ ನೀನು
ಹೊನ್ನ ಮಳೆಯ ತಂದೆ ಏನೋ
ಬಾಳುವ ಆಸೆಯ ಎದೆಯಲಿ ತುಂಬುತಾ
ಬಾಳುವ ಆಸೆಯ ಎದೆಯಲಿ ತುಂಬುತಾ
ಆನಂದ ನೀ ತಂದು ಚೇತನ ಕೊಡುವೆ..ಹೂಂ
|| ಬಾಡದ ಹೂವಾಗು
ನಗೆಯ ಹೊನಲಾಗು
ಹರುಷದ ಕಡಲಲ್ಲಿ ನೀ
ಎಂದೂ ಕರಗದ ನಿಧಿಯಾಗಿರು
ಎಂದೂ ಕರಗದ ನಿಧಿಯಾಗಿರು ….||
ಲಾಲಾ ಲಲಲಲ್ಲಾಲ್ಲಾ
ಲಾಲಾ ಲಲಲಲ್ಲಾಲ್ಲಾ
ರವಿಯ ತಳ್ಳಿ ಬಾನಿನ ಆಚೆಗೆ
ಶಶಿಯು ಬಂದು ನೋಡುವ ಆಸೆಗೆ
ಸಂಧ್ಯಾ ದೇವಿಯ ಹವಳದ ಆರತಿ
ಸಂಧ್ಯಾ ದೇವಿಯ ಹವಳದ ಆರತಿ
ಚಿನ್ನಾರಿ.. ಬಂಗಾರಿ... ಮೀಸಲು ನಿನಗೆ
|| ಬಾಡದ ಹೂವಾಗು
ನಗೆಯ ಹೊನಲಾಗು
ಹರುಷದ ಕಡಲಲ್ಲಿ ನೀ
ಎಂದೂ ಕರಗದ ನಿಧಿಯಾಗಿರು
ಎಂದೂ ಕರಗದ ನಿಧಿಯಾಗಿರು ….||
ಬಾಡದ ಹೂವಾಗು
ನಗೆಯ ಹೊನಲಾಗು
ಹರುಷದ ಕಡಲಲ್ಲಿ ನೀ
ಎಂದೂ ಕರಗದ ನಿಧಿಯಾಗಿರು
ಎಂದೂ ಕರಗದ ನಿಧಿಯಾಗಿರು
ಲಾಲಾ ಲಲಲಲ್ಲಾಲ್ಲಾ
ಲಾಲಾ ಲಲಲಲ್ಲಾಲ್ಲಾ
ನಗುವ ಮೊಗವು ದುಂಡು ಮಲ್ಲಿಗೆ
ಹೊಳೆವ ತುಟಿಯು ಕೆಂಡ ಸಂಪಿಗೆ
ತಾಳೆಯ ಹೂವಂತೆ ಸೆಳೆವೆ ಸನಿಹಕೆ
ತಾಳೆಯ ಹೂವಂತೆ ಸೆಳೆವೆ ಸನಿಹಕೆ
ಮುದ್ದಾದ ಮಾತಿಂದ ಮನವ ಗೆಲುವೆ
|| ಬಾಡದ ಹೂವಾಗು
ನಗೆಯ ಹೊನಲಾಗು
ಹರುಷದ ಕಡಲಲ್ಲಿ ನೀ
ಎಂದೂ ಕರಗದ ನಿಧಿಯಾಗಿರು
ಎಂದೂ ಕರಗದ ನಿಧಿಯಾಗಿರು ….||
ಜೇನ ಹೋಳೆಯ ಹರಿಸಿ ನೀನು
ಹೊನ್ನ ಮಳೆಯ ತಂದೆ ಏನೋ
ಬಾಳುವ ಆಸೆಯ ಎದೆಯಲಿ ತುಂಬುತಾ
ಬಾಳುವ ಆಸೆಯ ಎದೆಯಲಿ ತುಂಬುತಾ
ಆನಂದ ನೀ ತಂದು ಚೇತನ ಕೊಡುವೆ..ಹೂಂ
|| ಬಾಡದ ಹೂವಾಗು
ನಗೆಯ ಹೊನಲಾಗು
ಹರುಷದ ಕಡಲಲ್ಲಿ ನೀ
ಎಂದೂ ಕರಗದ ನಿಧಿಯಾಗಿರು
ಎಂದೂ ಕರಗದ ನಿಧಿಯಾಗಿರು ….||
ಲಾಲಾ ಲಲಲಲ್ಲಾಲ್ಲಾ
ಲಾಲಾ ಲಲಲಲ್ಲಾಲ್ಲಾ
ರವಿಯ ತಳ್ಳಿ ಬಾನಿನ ಆಚೆಗೆ
ಶಶಿಯು ಬಂದು ನೋಡುವ ಆಸೆಗೆ
ಸಂಧ್ಯಾ ದೇವಿಯ ಹವಳದ ಆರತಿ
ಸಂಧ್ಯಾ ದೇವಿಯ ಹವಳದ ಆರತಿ
ಚಿನ್ನಾರಿ.. ಬಂಗಾರಿ... ಮೀಸಲು ನಿನಗೆ
|| ಬಾಡದ ಹೂವಾಗು
ನಗೆಯ ಹೊನಲಾಗು
ಹರುಷದ ಕಡಲಲ್ಲಿ ನೀ
ಎಂದೂ ಕರಗದ ನಿಧಿಯಾಗಿರು
ಎಂದೂ ಕರಗದ ನಿಧಿಯಾಗಿರು ….||
Baadada Hoovaagu song lyrics from Kannada Movie Kumkuma Rakshe starring Manjula, Ashok, Rajanikanth, Lyrics penned by Chi Udayashankar Sung by Vani Jairam, Music Composed by Vijaya Bhaskar, film is Directed by S K A Chari and film is released on 1977