Thanondu Nenedare Maanava Lyrics

ತಾನೊಂದು ನೆನೆದರೇ ಮಾನವ Lyrics

in Kumkuma Rakshe

in ಕುಂಕುಮ ರಕ್ಷೆ

LYRIC

ತಾನೊಂದು ನೆನೆದರೆ ಮಾನವ
ಬೇರೊಂದು ಬಗೆವುದು ದೈವ
ಆ ದೇವನ ಎದುರಿಸಿ ಜೀವಾ
ಪಡೆವುದು ನೂರೆಂಟು ನೋವಾ
 
ಹೂವಾದ ಮೇಲೆ ಹಿಗ್ಗಿ
ಮೊಗ್ಗಾಗ ಬಲ್ಲುದೆ ಕುಗ್ಗಿ
ಹೂವಾದ ಮೇಲೆ ಹಿಗ್ಗಿ
ಮೊಗ್ಗಾಗ ಬಲ್ಲುದೆ ಕುಗ್ಗಿ
ನೀ ನೆನದಂತೆ ನಡೆದರೆ ಎಲ್ಲಾ
ಆ ವಿಧಿಗೆಲ್ಲಿದೆ ಸುಗ್ಗಿ
 
|| ತಾನೊಂದು ನೆನೆದರೆ ಮಾನವ
ಬೇರೊಂದು ಬಗೆವುದು ದೈವ
ಆ ದೇವನ ಎದುರಿಸಿ ಜೀವಾ
ಪಡೆವುದು ನೂರೆಂಟು ನೋವಾ…||
 
ಸಾಸಿರ ಬಾಗಿಲ ಹೃದಯ
ಸಾಸಿರ ಭಾವಗಳುದಯ
ಆಆಆ...
ಸಾಸಿರ ಬಾಗಿಲ ಹೃದಯ
ಸಾಸಿರ ಭಾವಗಳುದಯ
ಹೊರುವರು ಹೋಗುವರಾರೋ
ತೆರೆಯವರಾರೋ ಎದೆಯ..
ಅಹ್ಹಹ್ಹಹ್ಹ.. 
 
|| ತಾನೊಂದು ನೆನೆದರೆ ಮಾನವ
ಬೇರೊಂದು ಬಗೆವುದು ದೈವ
ಆ ದೇವನ ಎದುರಿಸಿ ಜೀವಾ
ಪಡೆವುದು ನೂರೆಂಟು ನೋವಾ…||
 
ಓರ್ವನೆ ನೆಲೆಸಿರುವಾಗ
ಚಿಂತೆಯ ಇರುಳೇ ಇಲ್ಲಾ
ಓರ್ವನೆ ನೆಲೆಸಿರುವಾಗ
ಚಿಂತೆಯ ಇರುಳೇ ಇಲ್ಲಾ
ಇನೋರ್ವನಲ್ಲಿಗೆ ಬರಲೂ
ಶಾಂತಿಯ ನೆರಳು ಇಲ್ಲಾ
 
|| ತಾನೊಂದು ನೆನೆದರೆ ಮಾನವ
ಬೇರೊಂದು ಬಗೆವುದು ದೈವ
ಆ ದೇವನ ಎದುರಿಸಿ ಜೀವಾ
ಪಡೆವುದು ನೂರೆಂಟು ನೋವಾ…||

ತಾನೊಂದು ನೆನೆದರೆ ಮಾನವ
ಬೇರೊಂದು ಬಗೆವುದು ದೈವ
ಆ ದೇವನ ಎದುರಿಸಿ ಜೀವಾ
ಪಡೆವುದು ನೂರೆಂಟು ನೋವಾ
 
ಹೂವಾದ ಮೇಲೆ ಹಿಗ್ಗಿ
ಮೊಗ್ಗಾಗ ಬಲ್ಲುದೆ ಕುಗ್ಗಿ
ಹೂವಾದ ಮೇಲೆ ಹಿಗ್ಗಿ
ಮೊಗ್ಗಾಗ ಬಲ್ಲುದೆ ಕುಗ್ಗಿ
ನೀ ನೆನದಂತೆ ನಡೆದರೆ ಎಲ್ಲಾ
ಆ ವಿಧಿಗೆಲ್ಲಿದೆ ಸುಗ್ಗಿ
 
|| ತಾನೊಂದು ನೆನೆದರೆ ಮಾನವ
ಬೇರೊಂದು ಬಗೆವುದು ದೈವ
ಆ ದೇವನ ಎದುರಿಸಿ ಜೀವಾ
ಪಡೆವುದು ನೂರೆಂಟು ನೋವಾ…||
 
ಸಾಸಿರ ಬಾಗಿಲ ಹೃದಯ
ಸಾಸಿರ ಭಾವಗಳುದಯ
ಆಆಆ...
ಸಾಸಿರ ಬಾಗಿಲ ಹೃದಯ
ಸಾಸಿರ ಭಾವಗಳುದಯ
ಹೊರುವರು ಹೋಗುವರಾರೋ
ತೆರೆಯವರಾರೋ ಎದೆಯ..
ಅಹ್ಹಹ್ಹಹ್ಹ.. 
 
|| ತಾನೊಂದು ನೆನೆದರೆ ಮಾನವ
ಬೇರೊಂದು ಬಗೆವುದು ದೈವ
ಆ ದೇವನ ಎದುರಿಸಿ ಜೀವಾ
ಪಡೆವುದು ನೂರೆಂಟು ನೋವಾ…||
 
ಓರ್ವನೆ ನೆಲೆಸಿರುವಾಗ
ಚಿಂತೆಯ ಇರುಳೇ ಇಲ್ಲಾ
ಓರ್ವನೆ ನೆಲೆಸಿರುವಾಗ
ಚಿಂತೆಯ ಇರುಳೇ ಇಲ್ಲಾ
ಇನೋರ್ವನಲ್ಲಿಗೆ ಬರಲೂ
ಶಾಂತಿಯ ನೆರಳು ಇಲ್ಲಾ
 
|| ತಾನೊಂದು ನೆನೆದರೆ ಮಾನವ
ಬೇರೊಂದು ಬಗೆವುದು ದೈವ
ಆ ದೇವನ ಎದುರಿಸಿ ಜೀವಾ
ಪಡೆವುದು ನೂರೆಂಟು ನೋವಾ…||

Thanondu Nenedare Maanava song lyrics from Kannada Movie Kumkuma Rakshe starring Manjula, Ashok, Rajanikanth, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by S K A Chari and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ