Neenu Balle Naanu Balle Lyrics

ನೀನು ಬಲ್ಲೆ ನಾನು ಬಲ್ಲೆ Lyrics

in Kumkuma Rakshe

in ಕುಂಕುಮ ರಕ್ಷೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ
ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ
ತುಟಿಗೆ ಬರದೆ ಇಂಗಿತೇಕೆ
ನಮ್ಮ ಪ್ರಣಯ ಗಂಗಾ
 
|| ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ...ಆಆಆ...||
 
ಹೂವಿನಿಂದ ಹೃದಯದಲ್ಲಿ
ನೂರು ಕಥೆಯ ರಚಿಸಿದೆ
ಹೂವಿನಿಂದ ಹೃದಯದಲ್ಲಿ
ನೂರು ಕಥೆಯ ರಚಿಸಿದೆ
ಮುಳ್ಳಿನಿಂದ ಗೀರಿ ಗೀರಿ
ಏಕೆ ಎಲ್ಲಾ ಅಳಿಸಿದೆ
 
|| ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ.....||
 
ಚಿಂತೆಯೆಂಬ ಚಿತೆಯಲೆನ್ನ
ಎದೆಯು ಉರಿದು ಹೋಗಲಿ
ಚಿಂತೆಯೆಂಬ ಚಿತೆಯಲೆನ್ನ
ಎದೆಯು ಉರಿದು ಹೋಗಲಿ
ಅದರ ಬೆಳಕು ನಿನ್ನ ಬಾಳ
ಮನೆಗೆ ಜ್ಯೋತಿ ಆಗಲಿ
 
|| ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ
ತುಟಿಗೆ ಬರದೆ ಇಂಗಿತೇಕೆ
ನಮ್ಮ ಪ್ರಣಯ ಗಂಗಾ.. ಆಆಆ..
 
ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ…..||

ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ
ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ
ತುಟಿಗೆ ಬರದೆ ಇಂಗಿತೇಕೆ
ನಮ್ಮ ಪ್ರಣಯ ಗಂಗಾ
 
|| ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ...ಆಆಆ...||
 
ಹೂವಿನಿಂದ ಹೃದಯದಲ್ಲಿ
ನೂರು ಕಥೆಯ ರಚಿಸಿದೆ
ಹೂವಿನಿಂದ ಹೃದಯದಲ್ಲಿ
ನೂರು ಕಥೆಯ ರಚಿಸಿದೆ
ಮುಳ್ಳಿನಿಂದ ಗೀರಿ ಗೀರಿ
ಏಕೆ ಎಲ್ಲಾ ಅಳಿಸಿದೆ
 
|| ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ.....||
 
ಚಿಂತೆಯೆಂಬ ಚಿತೆಯಲೆನ್ನ
ಎದೆಯು ಉರಿದು ಹೋಗಲಿ
ಚಿಂತೆಯೆಂಬ ಚಿತೆಯಲೆನ್ನ
ಎದೆಯು ಉರಿದು ಹೋಗಲಿ
ಅದರ ಬೆಳಕು ನಿನ್ನ ಬಾಳ
ಮನೆಗೆ ಜ್ಯೋತಿ ಆಗಲಿ
 
|| ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ
ತುಟಿಗೆ ಬರದೆ ಇಂಗಿತೇಕೆ
ನಮ್ಮ ಪ್ರಣಯ ಗಂಗಾ.. ಆಆಆ..
 
ನೀನು ಬಲ್ಲೆ ನಾನು ಬಲ್ಲೆ
ನಮ್ಮ ಅಂತರಂಗ…..||

Neenu Balle Naanu Balle song lyrics from Kannada Movie Kumkuma Rakshe starring Manjula, Ashok, Rajanikanth, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by S K A Chari and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ