-
ಗಂಡು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ..
ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ
ಸಿಗ್ನಲ್ ಬಂತು
ಬಾರಿಸಿ .. ಗಟ್ಟಿಮೇಳ... ಗಟ್ಟಿಮೇಳ..
ಒನ್ಸ್ ಮೋರ್ .. ಹ್ಹಾ...
ಗಂಡು: ಹೇಯ್.. ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ..
ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ..
ಗಂಡು : ಕಿತ್ತು ತಿನ್ನೋಕ್ ಮೇಳನ...
ಹೆಣ್ಣು : ಬೈದು ಹೋಗೋಕ್ ಊಟನ
ಗಂಡು : ಹೆಣ್ಣು ಮಾರೋದಕ್ ಹೆಸರೆ.. ಮದುವೇನ ..
ಹೆಣ್ಣು : ಇದು ಮದುವೇನ ...
||ಗಂಡು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
ಗಂಡು : ಮೈಯ್ಯಿಗೆ ಬಂಗಾರ.. ಮಂಚಕ್ಕೂ ಸಿಂಗಾರ..
ಹೂಡಿಕೆ ಮಾಡಿಸೊ ಆಚಾರ.
ಇದರಲಿ ಇರುವುದಮ್ಮ ವ್ಯಾಪಾರ.. ಅಹ್ಹಹಹಹ್
ಹೆಣ್ಣು : ಹಣವೆಲ್ಲ ಪಾವತಿ ..
ನಾನು ನಿಮ್ಮ ಶ್ರೀಮತಿ ..
ಮಾವನಿಂದ ಪಡೆಯಬೇಕು ರಶೀತಿ...
ಮುಂದೆ ಬರದಿರಲಿ ಸಾಯೊ ಫಜೀತಿ..
ಗಂಡು : ಲೆಕ್ಕದಲ್ಲಿ ನಾನು ಗಟ್ಟಿ..
ಇನ್ನೂ ನಿಮಗೆ ಮನೆಯು ಗಟ್ಟಿ..
ದುಡ್ಡನ್ನೆಲ್ಲ ಮೂಟೆ ಕಟ್ಟಿ..
ಕೊಟ್ರು ಯಾಕೆ ಮೂತಿ ಇಟ್ಟಿ ..
ನೋಡೋಕೆ .. ಹರಸಿ ಹೋಗೋಕೆ ...
ಬಂಗಾರ ಹತ್ರ ಮಾಡೋಕೆ ...
||ಗಂಡು: ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಗಂಡು : ಕಿತ್ತು ತಿನ್ನೋಕ ಮೇಳನ...||
||ಹೆಣ್ಣು : ಮೇಯ್ದು ಹೋಗೋಕ್ ಊಟನ ||
||ಗಂಡು : ಹೆಣ್ಣು ಮಾರೋದಕ್ ಹೆಸರೆ.. ಮದುವೇನ ..||
||ಹೆಣ್ಣು : ಇದು ಮದುವೇನಾ... ||
||ಗಂಡು: ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ ||
||ಹೆಣ್ಣು : ತಾಳಿ ಕಟ್ಟೋಕ್ ಕೂಲೀನ.
ಪ್ರೀತಿ ಮಾಡೋಕ್ ಬೇಲಿನ.. ||
ಗಂಡು : ಭೂತ ವೀ ವರದಕ್ಷಿಣೆ ಹಾಕದೆ ಪ್ರದಕ್ಷಿಣೆ
ಅಪ್ಪನು ಕಾಡಿ ಪಡೆದ ಹಣನ ....
ಹೆಂಡತಿಗೆ ತಿನ್ನಿಸಿ ತೀರಿಸಿ ಋಣನ .. ಆಹಾ... ಆ...
ಹೆಣ್ಣು : ಇವರೇ ಶ್ರೀರಾಮ ಇವರೇ ಶ್ರೀಕೃಷ್ಣ..
ಲೋಕದಲ್ಲಿ ಇಂತಹವರು ಇರ್ತಾರ..
ಎಲ್ಲರಿಗೂ ಇಂಥ ಗಂಡ ಸಿಕ್ತಾರ...
ಗಂಡು : ಅಪ್ಪನನು ಮುಳುಗಿಸಿದ ಕಲಿಯುಗ ಶ್ರೀರಾಮ
ದುಡ್ಡು ಕೇಳೊ ರಾವಣರಿಗೆ
ಪಾಠ ಇದು ಪಂಗನಾಮ
ಹೋಯ್ತಲ್ಲೊ... ಓಓ .. ದುಡ್ಡು ಹೋಯ್ತಲ್ಲೊ...
ಹುಟ್ಸಿದ್ದೆ ... ನಷ್ಟ ಆಯ್ತಲ್ಲೊ...
||ಗಂಡು: ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಗಂಡು : ಕಿತ್ತು ತಿನ್ನೋಕ್ ಮೇಳನ...||
||ಹೆಣ್ಣು : ಮೇಯ್ದು ಹೋಗೋಕ್ ಊಟನ ||
||ಗಂಡು : ಹೆಣ್ಣು ಮಾರೋದಕ್ ಹೆಸರೆ.. ಮದುವೇನ ..||
||ಹೆಣ್ಣು : ಇದು ಮದುವೇನ ... ||
||ಗಂಡು: ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
-
ಗಂಡು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ..
ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ
ಸಿಗ್ನಲ್ ಬಂತು
ಬಾರಿಸಿ .. ಗಟ್ಟಿಮೇಳ... ಗಟ್ಟಿಮೇಳ..
ಒನ್ಸ್ ಮೋರ್ .. ಹ್ಹಾ...
ಗಂಡು: ಹೇಯ್.. ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ..
ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ..
ಗಂಡು : ಕಿತ್ತು ತಿನ್ನೋಕ್ ಮೇಳನ...
ಹೆಣ್ಣು : ಬೈದು ಹೋಗೋಕ್ ಊಟನ
ಗಂಡು : ಹೆಣ್ಣು ಮಾರೋದಕ್ ಹೆಸರೆ.. ಮದುವೇನ ..
ಹೆಣ್ಣು : ಇದು ಮದುವೇನ ...
||ಗಂಡು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
ಗಂಡು : ಮೈಯ್ಯಿಗೆ ಬಂಗಾರ.. ಮಂಚಕ್ಕೂ ಸಿಂಗಾರ..
ಹೂಡಿಕೆ ಮಾಡಿಸೊ ಆಚಾರ.
ಇದರಲಿ ಇರುವುದಮ್ಮ ವ್ಯಾಪಾರ.. ಅಹ್ಹಹಹಹ್
ಹೆಣ್ಣು : ಹಣವೆಲ್ಲ ಪಾವತಿ ..
ನಾನು ನಿಮ್ಮ ಶ್ರೀಮತಿ ..
ಮಾವನಿಂದ ಪಡೆಯಬೇಕು ರಶೀತಿ...
ಮುಂದೆ ಬರದಿರಲಿ ಸಾಯೊ ಫಜೀತಿ..
ಗಂಡು : ಲೆಕ್ಕದಲ್ಲಿ ನಾನು ಗಟ್ಟಿ..
ಇನ್ನೂ ನಿಮಗೆ ಮನೆಯು ಗಟ್ಟಿ..
ದುಡ್ಡನ್ನೆಲ್ಲ ಮೂಟೆ ಕಟ್ಟಿ..
ಕೊಟ್ರು ಯಾಕೆ ಮೂತಿ ಇಟ್ಟಿ ..
ನೋಡೋಕೆ .. ಹರಸಿ ಹೋಗೋಕೆ ...
ಬಂಗಾರ ಹತ್ರ ಮಾಡೋಕೆ ...
||ಗಂಡು: ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಗಂಡು : ಕಿತ್ತು ತಿನ್ನೋಕ ಮೇಳನ...||
||ಹೆಣ್ಣು : ಮೇಯ್ದು ಹೋಗೋಕ್ ಊಟನ ||
||ಗಂಡು : ಹೆಣ್ಣು ಮಾರೋದಕ್ ಹೆಸರೆ.. ಮದುವೇನ ..||
||ಹೆಣ್ಣು : ಇದು ಮದುವೇನಾ... ||
||ಗಂಡು: ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ ||
||ಹೆಣ್ಣು : ತಾಳಿ ಕಟ್ಟೋಕ್ ಕೂಲೀನ.
ಪ್ರೀತಿ ಮಾಡೋಕ್ ಬೇಲಿನ.. ||
ಗಂಡು : ಭೂತ ವೀ ವರದಕ್ಷಿಣೆ ಹಾಕದೆ ಪ್ರದಕ್ಷಿಣೆ
ಅಪ್ಪನು ಕಾಡಿ ಪಡೆದ ಹಣನ ....
ಹೆಂಡತಿಗೆ ತಿನ್ನಿಸಿ ತೀರಿಸಿ ಋಣನ .. ಆಹಾ... ಆ...
ಹೆಣ್ಣು : ಇವರೇ ಶ್ರೀರಾಮ ಇವರೇ ಶ್ರೀಕೃಷ್ಣ..
ಲೋಕದಲ್ಲಿ ಇಂತಹವರು ಇರ್ತಾರ..
ಎಲ್ಲರಿಗೂ ಇಂಥ ಗಂಡ ಸಿಕ್ತಾರ...
ಗಂಡು : ಅಪ್ಪನನು ಮುಳುಗಿಸಿದ ಕಲಿಯುಗ ಶ್ರೀರಾಮ
ದುಡ್ಡು ಕೇಳೊ ರಾವಣರಿಗೆ
ಪಾಠ ಇದು ಪಂಗನಾಮ
ಹೋಯ್ತಲ್ಲೊ... ಓಓ .. ದುಡ್ಡು ಹೋಯ್ತಲ್ಲೊ...
ಹುಟ್ಸಿದ್ದೆ ... ನಷ್ಟ ಆಯ್ತಲ್ಲೊ...
||ಗಂಡು: ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಗಂಡು : ಕಿತ್ತು ತಿನ್ನೋಕ್ ಮೇಳನ...||
||ಹೆಣ್ಣು : ಮೇಯ್ದು ಹೋಗೋಕ್ ಊಟನ ||
||ಗಂಡು : ಹೆಣ್ಣು ಮಾರೋದಕ್ ಹೆಸರೆ.. ಮದುವೇನ ..||
||ಹೆಣ್ಣು : ಇದು ಮದುವೇನ ... ||
||ಗಂಡು: ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||
||ಹೆಣ್ಣು : ತಾಳಿ ಕಟ್ಟೋಕ್ ಕೂಲಿನ..
ಪ್ರೀತಿ ಮಾಡೋಕ್ ಬೇಲಿನ.. ||