Helorilla Kelorilla Lyrics

ಹೇಳೋರಿಲ್ಲ ಕೇಳೋರಿಲ್ಲ Lyrics

in Kumkuma Bhagya

in ಕುಂಕುಮ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇಳೋರಿಲ್ಲ ಕೇಳೋರಿಲ್ಲ
ನನ್ನೋರೆಂಬ ಪ್ರೀತಿಯಿಲ್ಲ 
ಬಂಧು ಇಲ್ಲ ಬಳಗ ಇಲ್ಲ
ಹಣದ ಮುಂದೆ
ನೀತಿ ರೀತಿ ಒಂದು ಇಲ್ಲ
ಹಣದ ಮುಂದೆ 
 
||ಹೇಳೋರಿಲ್ಲ ಕೇಳೋರಿಲ್ಲ
ನನ್ನೋರೆಂಬ ಪ್ರೀತಿಯಿಲ್ಲ 
ಬಂಧು ಇಲ್ಲ ಬಳಗ ಇಲ್ಲ
ಹಣದ ಮುಂದೆ
ನೀತಿ ರೀತಿ ಒಂದು ಇಲ್ಲ
ಹಣದ ಮುಂದೆ ||
 
ಸತ್ತಿದೆ .. ಸತ್ಯ ... ಕದನವೆ ನಿತ್ಯ... 
ಸತ್ತಿದೆ .. ಸತ್ಯ ... ಕದನವೆ ನಿತ್ಯ...
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ.. 
ಪ್ರೀತಿಯ... ಮಾತದು ... ಮಿಥ್ಯವೊ..  ಮಿಥ್ಯ.. 
 
ದುಡ್ಡೆ ತಂದೆ ದುಡ್ಡೆ ತಾಯಿ
ದುಡ್ಡೆ ದೈವ ದುಡ್ಡೆ ಜೀವ 
ಕಣ್ಣಿಗ್ಯಾರು ಕಾಣೋದಿಲ್ಲ
ದುಡ್ಡಿನ ಮುಂದೆ ..
ನ್ಯಾಯ ನೀತಿ ಬೇಕಾಗಿಲ್ಲ
ದುಡ್ಡಿನ ಮುಂದೆ .. 
 
ದುಡ್ಡೆ ತಂದೆ ದುಡ್ಡೆ ತಾಯಿ
ದುಡ್ಡೆ ದೈವ ದುಡ್ಡೆ ಜೀವ 
ಕಣ್ಣಿಗ್ಯಾರು ಕಾಣೋದಿಲ್ಲ
ದುಡ್ಡಿನ ಮುಂದೆ ..
ನ್ಯಾಯ ನೀತಿ ಬೇಕಾಗಿಲ್ಲ
ದುಡ್ಡಿನ ಮುಂದೆ.. 
 
ಸತ್ತಿದೆ .. ಸತ್ಯ ... ಕದನವೆ ನಿತ್ಯ... 
ಸತ್ತಿದೆ .. ಸತ್ಯ ... ಕದನವೆ ನಿತ್ಯ...
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ.. 
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ.. 
 
ತಂದೆ ಮಾತ ಕೇಳಿ ಅಂದು
ಕಾಡಿಗ್ ಹೋದ ರಾಮಚಂದ್ರ 
ಹುಟ್ಟಿ ಬಂದ ನಾಡ ನೀವು ನೋಡಿ ಇಂದು
ದೇಶ ಎಲ್ಲ ಪಾಪದಿಂದ ತುಂಬಿತಿಂದು.. 
 
ತಂದೆ ಮಾತ ಕೇಳಿ ಅಂದು
ಕಾಡಿಗ್ ಹೋದ ರಾಮಚಂದ್ರ 
ಹುಟ್ಟಿ ಬಂದ ನಾಡ ನೀವು ನೋಡಿ ಇಂದು
ದೇಶ ಎಲ್ಲ ಪಾಪದಿಂದ ತುಂಬಿತಿಂದು.. 
 
ಸತ್ತಿದೆ .. ಸತ್ಯ ... ಕದನವೆ ನಿತ್ಯ... 
ಸತ್ತಿದೆ .. ಸತ್ಯ ... ಕದನೆ ನಿತ್ಯ...
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ
 

-
ಹೇಳೋರಿಲ್ಲ ಕೇಳೋರಿಲ್ಲ
ನನ್ನೋರೆಂಬ ಪ್ರೀತಿಯಿಲ್ಲ 
ಬಂಧು ಇಲ್ಲ ಬಳಗ ಇಲ್ಲ
ಹಣದ ಮುಂದೆ
ನೀತಿ ರೀತಿ ಒಂದು ಇಲ್ಲ
ಹಣದ ಮುಂದೆ 
 
||ಹೇಳೋರಿಲ್ಲ ಕೇಳೋರಿಲ್ಲ
ನನ್ನೋರೆಂಬ ಪ್ರೀತಿಯಿಲ್ಲ 
ಬಂಧು ಇಲ್ಲ ಬಳಗ ಇಲ್ಲ
ಹಣದ ಮುಂದೆ
ನೀತಿ ರೀತಿ ಒಂದು ಇಲ್ಲ
ಹಣದ ಮುಂದೆ ||
 
ಸತ್ತಿದೆ .. ಸತ್ಯ ... ಕದನವೆ ನಿತ್ಯ... 
ಸತ್ತಿದೆ .. ಸತ್ಯ ... ಕದನವೆ ನಿತ್ಯ...
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ.. 
ಪ್ರೀತಿಯ... ಮಾತದು ... ಮಿಥ್ಯವೊ..  ಮಿಥ್ಯ.. 
 
ದುಡ್ಡೆ ತಂದೆ ದುಡ್ಡೆ ತಾಯಿ
ದುಡ್ಡೆ ದೈವ ದುಡ್ಡೆ ಜೀವ 
ಕಣ್ಣಿಗ್ಯಾರು ಕಾಣೋದಿಲ್ಲ
ದುಡ್ಡಿನ ಮುಂದೆ ..
ನ್ಯಾಯ ನೀತಿ ಬೇಕಾಗಿಲ್ಲ
ದುಡ್ಡಿನ ಮುಂದೆ .. 
 
ದುಡ್ಡೆ ತಂದೆ ದುಡ್ಡೆ ತಾಯಿ
ದುಡ್ಡೆ ದೈವ ದುಡ್ಡೆ ಜೀವ 
ಕಣ್ಣಿಗ್ಯಾರು ಕಾಣೋದಿಲ್ಲ
ದುಡ್ಡಿನ ಮುಂದೆ ..
ನ್ಯಾಯ ನೀತಿ ಬೇಕಾಗಿಲ್ಲ
ದುಡ್ಡಿನ ಮುಂದೆ.. 
 
ಸತ್ತಿದೆ .. ಸತ್ಯ ... ಕದನವೆ ನಿತ್ಯ... 
ಸತ್ತಿದೆ .. ಸತ್ಯ ... ಕದನವೆ ನಿತ್ಯ...
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ.. 
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ.. 
 
ತಂದೆ ಮಾತ ಕೇಳಿ ಅಂದು
ಕಾಡಿಗ್ ಹೋದ ರಾಮಚಂದ್ರ 
ಹುಟ್ಟಿ ಬಂದ ನಾಡ ನೀವು ನೋಡಿ ಇಂದು
ದೇಶ ಎಲ್ಲ ಪಾಪದಿಂದ ತುಂಬಿತಿಂದು.. 
 
ತಂದೆ ಮಾತ ಕೇಳಿ ಅಂದು
ಕಾಡಿಗ್ ಹೋದ ರಾಮಚಂದ್ರ 
ಹುಟ್ಟಿ ಬಂದ ನಾಡ ನೀವು ನೋಡಿ ಇಂದು
ದೇಶ ಎಲ್ಲ ಪಾಪದಿಂದ ತುಂಬಿತಿಂದು.. 
 
ಸತ್ತಿದೆ .. ಸತ್ಯ ... ಕದನವೆ ನಿತ್ಯ... 
ಸತ್ತಿದೆ .. ಸತ್ಯ ... ಕದನೆ ನಿತ್ಯ...
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ
ಪ್ರೀತಿಯ.. ಮಾತದು ... ಮಿಥ್ಯವೊ..  ಮಿಥ್ಯ
 

Helorilla Kelorilla song lyrics from Kannada Movie Kumkuma Bhagya starring Lakshmi, Srinath, Saikumar, Lyrics penned bySung by S P Balasubrahmanyam, Music Composed by Hamsalekha, film is Directed by B Subba Rao and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ