Nanneya Manasemba Lyrics

ನನ್ನಯ ಮನಸ್ಸೆಂಬ Lyrics

in Kumkuma Bhagya

in ಕುಂಕುಮ ಭಾಗ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಣ್ಣು : ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ..
              ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
              ಮೂಡಿಸಿದೆ... ಮೂಡಿಸಿದೆ ..  ಒಲವಿನ                          ಹೆಸರು ..
              ಜೀವನದಿ ಈ ಹೆಸರು ಎಂದಿಗು ಹಸಿರು ...  
  
ಗಂಡು : ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ..
              ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
              ಮೂಡಿಸಿದೆ... ಮೂಡಿಸಿದೆ ..  
              ಒಲವಿನ ಹೆಸರು ..
              ಜೀವನದಿ ಈ ಹೆಸರು ಎಂದಿಗು ಹಸಿರು ...  
 
ಹೆಣ್ಣು : ಹೆಸರು ಬರೆದ ಮೇಲೆ ಮನಸು
               ಓಲೆಯ ಗರಿಯಾಯಿತು 
               ಕಣ್ಣಲೇಖನಿ ಕಾವ್ಯ ರಚಿಸಿತು..
               ಮಧುರಿನ ಮಸಿಯಲಿ... 
 
ಗಂಡು : ಪ್ರೇಮ ಚಿಹ್ನೆ ಮುತ್ತು ಎಂದು
              ಮುನ್ನುಡಿಯಲಿ ತಿಳಿಸಿತು.. 
              ನಿತ್ಯ ಸಂಗಮ.. ಇರಲಿ ಎಂದಿತು... 
              ಪ್ರೇಮದ ಕಥೆಯಲಿ... 
 
ಹೆಣ್ಣು : ಒಲವಿನ ನೆನಪು ಸುಖ...
              ಮರೆಯುವ ಮಾತು ಇಲ್ಲಿಲ್ಲ.. 
 
ಇಬ್ಬರು : ನಗುತ್ತಿದ್ದರು ಈ ಜೊತೆಯಲ್ಲಿ
                ಅಳುತ್ತಿದ್ದರು ಜೊತೆಯಲ್ಲಿ
                ಈ ಪ್ರೇಮದ ನೆರಳು .. 
 
||ಗಂಡು : ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ.... 
ಹೆಣ್ಣು : ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
ಗಂಡು : ಮೂಡಿಸಿದೆ... ಮೂಡಿಸಿದೆ                                         ..  ಒಲವಿನ  ಹೆಸರು.. 
ಹೆಣ್ಣು : ಜೀವನದಿ ಈ ಹೆಸರು ಎಂದಿಗು ಹಸಿರು .                      .. ||     
 
ಹೆಣ್ಣು : ಲಾಲಲಲ ಲಲಲಲಾ 
              ಲಾಲಲಲ ಲಲಲಲಾ 
              ಲಾಲಲಲ ಲಲಲಲಾ 
              ಲಾಲಲಲ ಲಲಲಲಾ  
 
ಗಂಡು : ಮೇರುಗಿರಿಯ ಮೇಲೆ ನಿಂತು
             ಗಗನದ ಮೈಸೋಕಲು... 
             ಸಾಧ್ಯವಾಗದು ಸಾಧ್ಯವಾಯಿತು..
             ಒಲವಿನ ಬಲದಲಿ... 
 
ಹೆಣ್ಣು : ಆರು ಋತುವು ಒಂದುಗೂಡೊ
              ಪ್ರಣಯದದಿನನೋಡಲು 
              ಸಾಧ್ಯವಾಗದು ಸಾಧ್ಯವಾಯಿತು..
              ಒಲವಿನ ವರದಲಿ... 
 
ಗಂಡು : ಒಲವಿಗೆ ನೂರು ಮುಖ...
              ನೋಡಲು ನೂರು ಕಣ್ಣಿಲ್ಲ ... 
 
ಇಬ್ಬರು : ನಮ್ಮಿಬ್ಬರ ಕಣ್ಣಲ್ಲಿ
                ಪ್ರತಿಬಿಂಬಿಸೊ ಮೊಗದಲ್ಲಿ
                ಶತಪ್ರೇಮದ ರೂಪ...
 
||ಹೆಣ್ಣು :ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ..
               ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
               ಮೂಡಿಸಿದೆ... ಮೂಡಿಸಿದೆ ..                                      ಒಲವಿನ  ಹೆಸರು ..
               ಜೀವನದಿ ಈ ಹೆಸರು ಎಂದಿಗು ಹಸಿರು ... || 
  
||ಗಂಡು :ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ..
               ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
               ಮೂಡಿಸಿದೆ... ಮೂಡಿಸಿದೆ ..  
               ಒಲವಿನ ಹೆಸರು ..
               ಜೀವನದಿ ಈ ಹೆಸರು ಎಂದಿಗು ಹಸಿರು ...|| 
 
 
 
 

-
ಹೆಣ್ಣು : ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ..
              ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
              ಮೂಡಿಸಿದೆ... ಮೂಡಿಸಿದೆ ..  ಒಲವಿನ                          ಹೆಸರು ..
              ಜೀವನದಿ ಈ ಹೆಸರು ಎಂದಿಗು ಹಸಿರು ...  
  
ಗಂಡು : ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ..
              ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
              ಮೂಡಿಸಿದೆ... ಮೂಡಿಸಿದೆ ..  
              ಒಲವಿನ ಹೆಸರು ..
              ಜೀವನದಿ ಈ ಹೆಸರು ಎಂದಿಗು ಹಸಿರು ...  
 
ಹೆಣ್ಣು : ಹೆಸರು ಬರೆದ ಮೇಲೆ ಮನಸು
               ಓಲೆಯ ಗರಿಯಾಯಿತು 
               ಕಣ್ಣಲೇಖನಿ ಕಾವ್ಯ ರಚಿಸಿತು..
               ಮಧುರಿನ ಮಸಿಯಲಿ... 
 
ಗಂಡು : ಪ್ರೇಮ ಚಿಹ್ನೆ ಮುತ್ತು ಎಂದು
              ಮುನ್ನುಡಿಯಲಿ ತಿಳಿಸಿತು.. 
              ನಿತ್ಯ ಸಂಗಮ.. ಇರಲಿ ಎಂದಿತು... 
              ಪ್ರೇಮದ ಕಥೆಯಲಿ... 
 
ಹೆಣ್ಣು : ಒಲವಿನ ನೆನಪು ಸುಖ...
              ಮರೆಯುವ ಮಾತು ಇಲ್ಲಿಲ್ಲ.. 
 
ಇಬ್ಬರು : ನಗುತ್ತಿದ್ದರು ಈ ಜೊತೆಯಲ್ಲಿ
                ಅಳುತ್ತಿದ್ದರು ಜೊತೆಯಲ್ಲಿ
                ಈ ಪ್ರೇಮದ ನೆರಳು .. 
 
||ಗಂಡು : ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ.... 
ಹೆಣ್ಣು : ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
ಗಂಡು : ಮೂಡಿಸಿದೆ... ಮೂಡಿಸಿದೆ                                         ..  ಒಲವಿನ  ಹೆಸರು.. 
ಹೆಣ್ಣು : ಜೀವನದಿ ಈ ಹೆಸರು ಎಂದಿಗು ಹಸಿರು .                      .. ||     
 
ಹೆಣ್ಣು : ಲಾಲಲಲ ಲಲಲಲಾ 
              ಲಾಲಲಲ ಲಲಲಲಾ 
              ಲಾಲಲಲ ಲಲಲಲಾ 
              ಲಾಲಲಲ ಲಲಲಲಾ  
 
ಗಂಡು : ಮೇರುಗಿರಿಯ ಮೇಲೆ ನಿಂತು
             ಗಗನದ ಮೈಸೋಕಲು... 
             ಸಾಧ್ಯವಾಗದು ಸಾಧ್ಯವಾಯಿತು..
             ಒಲವಿನ ಬಲದಲಿ... 
 
ಹೆಣ್ಣು : ಆರು ಋತುವು ಒಂದುಗೂಡೊ
              ಪ್ರಣಯದದಿನನೋಡಲು 
              ಸಾಧ್ಯವಾಗದು ಸಾಧ್ಯವಾಯಿತು..
              ಒಲವಿನ ವರದಲಿ... 
 
ಗಂಡು : ಒಲವಿಗೆ ನೂರು ಮುಖ...
              ನೋಡಲು ನೂರು ಕಣ್ಣಿಲ್ಲ ... 
 
ಇಬ್ಬರು : ನಮ್ಮಿಬ್ಬರ ಕಣ್ಣಲ್ಲಿ
                ಪ್ರತಿಬಿಂಬಿಸೊ ಮೊಗದಲ್ಲಿ
                ಶತಪ್ರೇಮದ ರೂಪ...
 
||ಹೆಣ್ಣು :ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ..
               ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
               ಮೂಡಿಸಿದೆ... ಮೂಡಿಸಿದೆ ..                                      ಒಲವಿನ  ಹೆಸರು ..
               ಜೀವನದಿ ಈ ಹೆಸರು ಎಂದಿಗು ಹಸಿರು ... || 
  
||ಗಂಡು :ನನ್ನಯ ಮನಸ್ಸೆಂಬ ಬಿಳಿಕಾಗದದಲ್ಲಿ..
               ನಿನ್ನಯ ಕಣ್ಣೆಂಬ ಶುಭಲೇಖನಿಯಲ್ಲಿ 
               ಮೂಡಿಸಿದೆ... ಮೂಡಿಸಿದೆ ..  
               ಒಲವಿನ ಹೆಸರು ..
               ಜೀವನದಿ ಈ ಹೆಸರು ಎಂದಿಗು ಹಸಿರು ...|| 
 
 
 
 

Nanneya Manasemba song lyrics from Kannada Movie Kumkuma Bhagya starring Lakshmi, Srinath, Saikumar, Lyrics penned bySung by S P Balasubrahmanyam, Chithra, Music Composed by Hamsalekha, film is Directed by B Subba Rao and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ