Ee Lovvige Licenside Lyrics

ಈ ಲವ್ವಿಗೆ ಲೈಸೆನ್ಸಿದೆ Lyrics

in Kumkuma Bhagya

in ಕುಂಕುಮ ಭಾಗ್ಯ

LYRIC

Song Details Page after Lyrice

-
ಗಂಡು : ಈ ಲವ್ವಿಗೆ ಲೈಸೆನ್ಸಿದೆ ...     
ಹೆಣ್ಣು : ಈ ಲೈಫಿಗೆ ಪೇಷನ್ಸ್ ಇದೆ .. 
ಗಂಡು : ವಯಸ್ಸಿದೆ ... (ಹೆ.. ) ಸೊಗಸಿದೆ (ಹೆ)
ಹೆಣ್ಣು : ಧರಣಿಯ ಜನರನು
             ಕಾಡಿಸಿ ಪೀಡಿಸುತಿರುವ...  
ಗಂಡು : ಮನಿಯೇ ನಮಗಿಲ್ಲ... 
             ಆ ಧನಿಯೇ ನಮದಲ್ಲ ... 
||ಹೆಣ್ಣು  : ಈ ಲವ್ವಿಗೆ ಲೈಸೆನ್ಸಿದೆ ... ||    
||ಗಂಡು : ಈ ಲೈಫಿಗೆ ಪೇಷನ್ಸ್ ಇದೆ .. ||
ಹೆಣ್ಣು : ಸಾಲಕ್ಕೆ ಸಿಲುಕದೆ ...
            ಸಂಸಾರ ಮಾಡುವ .. 
ಗಂಡು : ಜಂಭಕ್ಕೆ ಬೊಗಳದೆ...
            ಕಾಲಾನ ನೂಕುವ...    
ಹೆಣ್ಣು : ಚಾಪೇಲಿ ಸರಸಾನ...             
ಗಂಡು : ಮಾಡುತ ಮಧುವನು ಹೀರೋನ
ಹೆಣ್ಣು : ಆಚೀಚೆ ಬಂಗಲೆಯ.             
ಗಂಡು : ಅಹ್ಹಹ್  ನೋಡುತ ನಮ್ಮದೆ ಎನ್ನೋಣ... 
ಹೆಣ್ಣು : ಬಾಳೋದು ಕೆಲಕಾಲ                   
ಗಂಡು : ಮಕ್ಕಳ ಮಾಡುತ ನಲಿಯೋಣ 
ಹೆಣ್ಣು : ಊಟಾನೆ ಇರದಿದ್ರು ..           
ಗಂಡು : ಪ್ರಣಯದ ಹೊಟ್ಟೆಯ ತುಂಬೋಣ 
ಹೆಣ್ಣು : ಲವ್ ಸೆನ್ಸ್ ಇದ್ರೆ ಸಡಗರ..     
ಗಂಡು : ನ್ಯೂಸೆನ್ಸ್ ಆದ್ರೆ ಮುಜುಗರ.. 
ಹೆಣ್ಣು : ಸಡಗರ... (ಮುಜುಗರ.. ) 
ಇಬ್ಬರು : ನಡುವೆ ಸುತ್ತೋಣ ಗಿರಗಿರ .. 
ಗಂಡು : ಟೈಮ್ ವೇಸ್ಟಾಗಿ ಕಳೆಯದೆ     
ಹೆಣ್ಣು : ಲವ್ ಟೆಸ್ಟಿಂದ ಸರಿಯದೆ .. 
ಗಂಡು : ಕಳೆಯದೆ ... (ಸರಿಯದೆ ...) 
ಇಬ್ಬರು : ಖುಷಿಯ ಬಿತ್ತೋಣ ಸರಸರ... 
 
||ಗಂಡು : ಈ ಲವ್ವಿಗೆ ಲೈಸೆನ್ಸಿದೆ ...  || 
||ಹೆಣ್ಣು : ಈ ಲೈಫಿಗೆ ಪೇಷನ್ಸ್ ಇದೆ .. ||
 
 ಗಂಡು : ಮಾಗಿರುವ ಯೌವ್ವನ..
              ದೇಹಕ್ಕೆ ಭಾರವೆ.. 
ಹೆಣ್ಣು : ಕಾದಿರುವ ಹೂಮನ
             ಮಿಲನಕ್ಕೆ ದೂರವೆ 
ಗಂಡು : ಕಾಲಲ್ಲಿ ಉಂಗುರವ         
ಹೆಣ್ಣು : ಸುತ್ತಲೂ ತಿಳಿವುದು ಹೆಣ್ಣಾಸೆ 
ಗಂಡು : ಕಣ್ಣಲ್ಲಿ ಅಂಕುರವ...       
ಹೆಣ್ಣು : ಬಿತ್ತಲು ಬೆಳೆವುದು ಕಣ್ಣಾಸೆ .. 
ಗಂಡು : ಜೀವಕ್ಕೆ... ಏರಿಳಿತ...     
ಹೆಣ್ಣು : ಬಂದರೆ ಕಾಮನ ಜ್ವರವುಂಟೆ .. 
ಗಂಡು : ದೇಹಕ್ಕೆ ಕಂಪನವು ...     
ಹೆಣ್ಣು : ಬಂದರೆ ಪ್ರೇಮದ ಸ್ವರವಂತೆ... 
ಗಂಡು : ಬೇಕಾದಾಗ ಅವಸರ         
ಹೆಣ್ಣು : ಬೇಡಾದಾಗ ಅಪಸ್ವರ 
ಗಂಡು :  ಅವಸರ..  (ಅಪಸ್ವರ...)
ಇಬ್ಬರು : ನಡುವೆ ಉಳಿಸೋಣ ಶುಭಸ್ವರ... 
ಹೆಣ್ಣು : ನಾಡಲ್ಲೊಂದು ಬಡತನ ..           
ಗಂಡು : ಮೇಡಲ್ಲುಂಟು ಸಿರಿತನ.. 
ಹೆಣ್ಣು : ಬಡತನ (ಸಿರಿತನ) 
ಇಬ್ಬರು : ನಡುವೆ ಹುಡುಕೋಣ ಹೊಸತನ 
||ಗಂಡು : ಈ ಲವ್ವಿಗೆ ಲೈಸೆನ್ಸಿದೆ ... ||  
||ಹೆಣ್ಣು : ಈ ಲೈಫಿಗೆ ಪೇಷನ್ಸ್ ಇದೆ ..|| 
ಗಂಡು : ವಯಸ್ಸಿದೆ ... (ಹಾ .. ) ಸೊಗಸಿದೆ (ಹೇ.. )
ಹೆಣ್ಣು :  ಧರಣಿಯ ಜನರನು ಕಾಡಿಸಿ ಪೀಡಿಸುತಿರುವ...  
ಗಂಡು : ಮನಿಯೇ ನಮಗಿಲ್ಲ... 
             ಆ ಧನಿಯೇ ನಮದಲ್ಲ ... ದದದಾ
||ಹೆಣ್ಣು  : ಈ ಲವ್ವಿಗೆ ಲೈಸೆನ್ಸಿದೆ ... ||    
||ಗಂಡು : ಈ ಲೈಫಿಗೆ ಪೇಷನ್ಸ್ ಇದೆ .. ||
 

-
ಗಂಡು : ಈ ಲವ್ವಿಗೆ ಲೈಸೆನ್ಸಿದೆ ...     
ಹೆಣ್ಣು : ಈ ಲೈಫಿಗೆ ಪೇಷನ್ಸ್ ಇದೆ .. 
ಗಂಡು : ವಯಸ್ಸಿದೆ ... (ಹೆ.. ) ಸೊಗಸಿದೆ (ಹೆ)
ಹೆಣ್ಣು : ಧರಣಿಯ ಜನರನು
             ಕಾಡಿಸಿ ಪೀಡಿಸುತಿರುವ...  
ಗಂಡು : ಮನಿಯೇ ನಮಗಿಲ್ಲ... 
             ಆ ಧನಿಯೇ ನಮದಲ್ಲ ... 
||ಹೆಣ್ಣು  : ಈ ಲವ್ವಿಗೆ ಲೈಸೆನ್ಸಿದೆ ... ||    
||ಗಂಡು : ಈ ಲೈಫಿಗೆ ಪೇಷನ್ಸ್ ಇದೆ .. ||
ಹೆಣ್ಣು : ಸಾಲಕ್ಕೆ ಸಿಲುಕದೆ ...
            ಸಂಸಾರ ಮಾಡುವ .. 
ಗಂಡು : ಜಂಭಕ್ಕೆ ಬೊಗಳದೆ...
            ಕಾಲಾನ ನೂಕುವ...    
ಹೆಣ್ಣು : ಚಾಪೇಲಿ ಸರಸಾನ...             
ಗಂಡು : ಮಾಡುತ ಮಧುವನು ಹೀರೋನ
ಹೆಣ್ಣು : ಆಚೀಚೆ ಬಂಗಲೆಯ.             
ಗಂಡು : ಅಹ್ಹಹ್  ನೋಡುತ ನಮ್ಮದೆ ಎನ್ನೋಣ... 
ಹೆಣ್ಣು : ಬಾಳೋದು ಕೆಲಕಾಲ                   
ಗಂಡು : ಮಕ್ಕಳ ಮಾಡುತ ನಲಿಯೋಣ 
ಹೆಣ್ಣು : ಊಟಾನೆ ಇರದಿದ್ರು ..           
ಗಂಡು : ಪ್ರಣಯದ ಹೊಟ್ಟೆಯ ತುಂಬೋಣ 
ಹೆಣ್ಣು : ಲವ್ ಸೆನ್ಸ್ ಇದ್ರೆ ಸಡಗರ..     
ಗಂಡು : ನ್ಯೂಸೆನ್ಸ್ ಆದ್ರೆ ಮುಜುಗರ.. 
ಹೆಣ್ಣು : ಸಡಗರ... (ಮುಜುಗರ.. ) 
ಇಬ್ಬರು : ನಡುವೆ ಸುತ್ತೋಣ ಗಿರಗಿರ .. 
ಗಂಡು : ಟೈಮ್ ವೇಸ್ಟಾಗಿ ಕಳೆಯದೆ     
ಹೆಣ್ಣು : ಲವ್ ಟೆಸ್ಟಿಂದ ಸರಿಯದೆ .. 
ಗಂಡು : ಕಳೆಯದೆ ... (ಸರಿಯದೆ ...) 
ಇಬ್ಬರು : ಖುಷಿಯ ಬಿತ್ತೋಣ ಸರಸರ... 
 
||ಗಂಡು : ಈ ಲವ್ವಿಗೆ ಲೈಸೆನ್ಸಿದೆ ...  || 
||ಹೆಣ್ಣು : ಈ ಲೈಫಿಗೆ ಪೇಷನ್ಸ್ ಇದೆ .. ||
 
 ಗಂಡು : ಮಾಗಿರುವ ಯೌವ್ವನ..
              ದೇಹಕ್ಕೆ ಭಾರವೆ.. 
ಹೆಣ್ಣು : ಕಾದಿರುವ ಹೂಮನ
             ಮಿಲನಕ್ಕೆ ದೂರವೆ 
ಗಂಡು : ಕಾಲಲ್ಲಿ ಉಂಗುರವ         
ಹೆಣ್ಣು : ಸುತ್ತಲೂ ತಿಳಿವುದು ಹೆಣ್ಣಾಸೆ 
ಗಂಡು : ಕಣ್ಣಲ್ಲಿ ಅಂಕುರವ...       
ಹೆಣ್ಣು : ಬಿತ್ತಲು ಬೆಳೆವುದು ಕಣ್ಣಾಸೆ .. 
ಗಂಡು : ಜೀವಕ್ಕೆ... ಏರಿಳಿತ...     
ಹೆಣ್ಣು : ಬಂದರೆ ಕಾಮನ ಜ್ವರವುಂಟೆ .. 
ಗಂಡು : ದೇಹಕ್ಕೆ ಕಂಪನವು ...     
ಹೆಣ್ಣು : ಬಂದರೆ ಪ್ರೇಮದ ಸ್ವರವಂತೆ... 
ಗಂಡು : ಬೇಕಾದಾಗ ಅವಸರ         
ಹೆಣ್ಣು : ಬೇಡಾದಾಗ ಅಪಸ್ವರ 
ಗಂಡು :  ಅವಸರ..  (ಅಪಸ್ವರ...)
ಇಬ್ಬರು : ನಡುವೆ ಉಳಿಸೋಣ ಶುಭಸ್ವರ... 
ಹೆಣ್ಣು : ನಾಡಲ್ಲೊಂದು ಬಡತನ ..           
ಗಂಡು : ಮೇಡಲ್ಲುಂಟು ಸಿರಿತನ.. 
ಹೆಣ್ಣು : ಬಡತನ (ಸಿರಿತನ) 
ಇಬ್ಬರು : ನಡುವೆ ಹುಡುಕೋಣ ಹೊಸತನ 
||ಗಂಡು : ಈ ಲವ್ವಿಗೆ ಲೈಸೆನ್ಸಿದೆ ... ||  
||ಹೆಣ್ಣು : ಈ ಲೈಫಿಗೆ ಪೇಷನ್ಸ್ ಇದೆ ..|| 
ಗಂಡು : ವಯಸ್ಸಿದೆ ... (ಹಾ .. ) ಸೊಗಸಿದೆ (ಹೇ.. )
ಹೆಣ್ಣು :  ಧರಣಿಯ ಜನರನು ಕಾಡಿಸಿ ಪೀಡಿಸುತಿರುವ...  
ಗಂಡು : ಮನಿಯೇ ನಮಗಿಲ್ಲ... 
             ಆ ಧನಿಯೇ ನಮದಲ್ಲ ... ದದದಾ
||ಹೆಣ್ಣು  : ಈ ಲವ್ವಿಗೆ ಲೈಸೆನ್ಸಿದೆ ... ||    
||ಗಂಡು : ಈ ಲೈಫಿಗೆ ಪೇಷನ್ಸ್ ಇದೆ .. ||
 

Ee Lovvige Licenside song lyrics from Kannada Movie Kumkuma Bhagya starring Lakshmi, Srinath, Saikumar, Lyrics penned bySung by S P Balasubrahmanyam, Chithra, Music Composed by Hamsalekha, film is Directed by B Subba Rao and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ