Samsaradalli Saara Lyrics

ಸಂಸಾರದಲ್ಲಿ ಸಾರ Lyrics

in Kumkuma Bhagya

in ಕುಂಕುಮ ಭಾಗ್ಯ

Video:
ಸಂಗೀತ ವೀಡಿಯೊ:

LYRIC

-
ಸಂಸಾರದಲ್ಲಿ ಸಾರ ಇಲ್ಲ....
ನೋಂದೋನು ತಾನೆ ನೋವ ಬಲ್ಲ... 
ಹೆತ್ತಮಗ ಯೋಗ್ಯನಲ್ಲ..
ಮಾಂಗಲ್ಯಕ್ಕೆ ಸೂತ್ರವಿಲ್ಲ...  
ಕುಂಕುಮ ಭಾಗ್ಯವಿಲ್ಲ... 
 
||ಸಂಸಾರದಲ್ಲಿ ಸಾರ ಇಲ್ಲ....
ನೋಂದೋನು ತಾನೆ ನೋವ ಬಲ್ಲ... ||
 
ಮಗನ ಪಡೆಯಲು ನಾನಾದಿನ
ನೂರು ವೃತವ ಮಾಡಿ.. 
ಒಡಲ ತುಂಬಿ .. ನೋವನು ನುಂಗಿ
ಜನುಮವ ನೀಡಿ... 
 
ಮೊಲೆಯನುಣಿಸುತ.. ಲಾಲಿಪದ
ಹಾಡಿದಂತ ತಾಯಿ ... 
ಮಗನಿಗಿಂತ ಕರುಣೆಗೆ ಮೇಲು
ಬೀದಿಯ ನಾಯಿ .... 
 
ಪತಿಯು ಇಲ್ಲೇ ಬದುಕಿರುವಾಗ
ಕೊರಳ ತಾಳಿ ತೆಗೆಯದು... ಆ... 
ಪತಿಯು ಇದ್ದು ವಿಧವೆಯ ಹಾಗೆ
ವೇಷ ಹಾಕು ಎನುತಿರುವ... 
ಮಕ್ಕಳಿಂದ.. ಮುಕ್ತಿಯಿಲ್ಲ...
ಸೈರಿಸಲು ಶಕ್ತಿಯಿಲ್ಲ... .  
ಕುಂಕುಮ ಭಾಗ್ಯವಿಲ್ಲ... 
||ಸಂಸಾರದಲ್ಲಿ ಸಾರ ಇಲ್ಲ....
ನೋಂದೋನು ತಾನೆ ನೋವ ಬಲ್ಲ... ||
 
ಅಳಿಸೊ ಮಗನಿಗು ಕೈಯ್ಯಲ್ಲಿದೆ
ನಿತ್ಯ ಅಳುವ ಮಗುವು .. 
ನಗಿಸಿ ನಗಿಸಿ ಬೆಳೆಸೋ
ತಂದೆಯ ಅಳಿಸದೆ ನಾ...ಳೆ 
 
ತವರುಮನೆಯಲೆ ಕೂಗಾಡುವ
ಮದುವೆಯಾದ ಮಗಳು 
ಮಗಳ ಮಗಳು ಸೊಸೆಯಾದಾಗ
ಹಿಡಿಯದೆ ತಿರುಳು... 
 
ಹಾಲನುಂಡು ಎದೆಯನು ಬಗೆವ
ಮಕ್ಕಳು ಯಾರಿಗು ಬೇಡಂತೆ ... 
ನೀಚ ಮಕ್ಕಳ ಕೈಯಲ್ಲಿ
ಎಂದು ತಲೆಗೆ ಬೆಂಕಿ ಬೇಡಂತೆ .. 
ಅಕ್ಕರೆಗೆ .. ಅರ್ಥವಿಲ್ಲ...
ಕಂಬನಿಗು... ಅರ್ಥವಿಲ್ಲ...
ಮಕ್ಕಳೆ ಮನೆ ಮಾರಿ .. 
 
||ಸಂಸಾರದಲ್ಲಿ ಸಾರ ಇಲ್ಲ....
ನೋಂದೋನು ತಾನೆ ನೋವ ಬಲ್ಲ... ||

-
ಸಂಸಾರದಲ್ಲಿ ಸಾರ ಇಲ್ಲ....
ನೋಂದೋನು ತಾನೆ ನೋವ ಬಲ್ಲ... 
ಹೆತ್ತಮಗ ಯೋಗ್ಯನಲ್ಲ..
ಮಾಂಗಲ್ಯಕ್ಕೆ ಸೂತ್ರವಿಲ್ಲ...  
ಕುಂಕುಮ ಭಾಗ್ಯವಿಲ್ಲ... 
 
||ಸಂಸಾರದಲ್ಲಿ ಸಾರ ಇಲ್ಲ....
ನೋಂದೋನು ತಾನೆ ನೋವ ಬಲ್ಲ... ||
 
ಮಗನ ಪಡೆಯಲು ನಾನಾದಿನ
ನೂರು ವೃತವ ಮಾಡಿ.. 
ಒಡಲ ತುಂಬಿ .. ನೋವನು ನುಂಗಿ
ಜನುಮವ ನೀಡಿ... 
 
ಮೊಲೆಯನುಣಿಸುತ.. ಲಾಲಿಪದ
ಹಾಡಿದಂತ ತಾಯಿ ... 
ಮಗನಿಗಿಂತ ಕರುಣೆಗೆ ಮೇಲು
ಬೀದಿಯ ನಾಯಿ .... 
 
ಪತಿಯು ಇಲ್ಲೇ ಬದುಕಿರುವಾಗ
ಕೊರಳ ತಾಳಿ ತೆಗೆಯದು... ಆ... 
ಪತಿಯು ಇದ್ದು ವಿಧವೆಯ ಹಾಗೆ
ವೇಷ ಹಾಕು ಎನುತಿರುವ... 
ಮಕ್ಕಳಿಂದ.. ಮುಕ್ತಿಯಿಲ್ಲ...
ಸೈರಿಸಲು ಶಕ್ತಿಯಿಲ್ಲ... .  
ಕುಂಕುಮ ಭಾಗ್ಯವಿಲ್ಲ... 
||ಸಂಸಾರದಲ್ಲಿ ಸಾರ ಇಲ್ಲ....
ನೋಂದೋನು ತಾನೆ ನೋವ ಬಲ್ಲ... ||
 
ಅಳಿಸೊ ಮಗನಿಗು ಕೈಯ್ಯಲ್ಲಿದೆ
ನಿತ್ಯ ಅಳುವ ಮಗುವು .. 
ನಗಿಸಿ ನಗಿಸಿ ಬೆಳೆಸೋ
ತಂದೆಯ ಅಳಿಸದೆ ನಾ...ಳೆ 
 
ತವರುಮನೆಯಲೆ ಕೂಗಾಡುವ
ಮದುವೆಯಾದ ಮಗಳು 
ಮಗಳ ಮಗಳು ಸೊಸೆಯಾದಾಗ
ಹಿಡಿಯದೆ ತಿರುಳು... 
 
ಹಾಲನುಂಡು ಎದೆಯನು ಬಗೆವ
ಮಕ್ಕಳು ಯಾರಿಗು ಬೇಡಂತೆ ... 
ನೀಚ ಮಕ್ಕಳ ಕೈಯಲ್ಲಿ
ಎಂದು ತಲೆಗೆ ಬೆಂಕಿ ಬೇಡಂತೆ .. 
ಅಕ್ಕರೆಗೆ .. ಅರ್ಥವಿಲ್ಲ...
ಕಂಬನಿಗು... ಅರ್ಥವಿಲ್ಲ...
ಮಕ್ಕಳೆ ಮನೆ ಮಾರಿ .. 
 
||ಸಂಸಾರದಲ್ಲಿ ಸಾರ ಇಲ್ಲ....
ನೋಂದೋನು ತಾನೆ ನೋವ ಬಲ್ಲ... ||

Samsaradalli Saara song lyrics from Kannada Movie Kumkuma Bhagya starring Lakshmi, Srinath, Saikumar, Lyrics penned bySung by S P Balasubrahmanyam, Music Composed by Hamsalekha, film is Directed by B Subba Rao and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ