ಹೇ.. ಹುಡುಗಿ ಓಯ್… ಬೆಡಗಿ
ನಿಲ್ಲೆ ನಿಲ್ಲೆ ಅಲ್ಲೆ ನಿಲ್ಲೇ
ನಾನು ಬರುವೆ ಜೊತೆಯಲ್ಲೇ
ಬಾ ಮಗುವೇ ನಾ ಇಲ್ಲಿರುವೇ
ಪುಟ್ಟ ಪುಟ್ಟ ಹೆಜ್ಜೆ ಹಾಕಿ
ಅಪ್ಪಾ ಬರುವ ನಿನ್ನ ಹುಡುಕಿ
|| ಹೇ.. ಹುಡುಗಿ….ಬಾ ಮಗುವೇ…||
ಮೀನಿನ ಕಣ್ಣ ಬಲೆಯಲಿ ನನ್ನ
ಸೆರೆಯನು ಹಾಕಿ ಓಡುವೆಯಾ
ಮೀನಿನ ಕಣ್ಣ ಬಲೆಯಲಿ ನನ್ನ
ಸೆರೆಯನು ಹಾಕಿ ಓಡುವೆಯಾ
ಒಲವಿನ ಮಾತು ಮೈ ಮರೆಸಿರಲು
ತುಟಿಗಳ ಕಡೆಗೆ ಬಾಗುವೆಯಾ
ಒಲವಿನ ಮಾತು ಮೈ ಮರೆಸಿರಲು
ತುಟಿಗಳ ಕಡೆಗೆ ಬಾಗುವೆಯಾ
ಈ ಸೊಗಸು ಈ ವಯಸು
ಸಾಕು ಸಾಕು ಮಹರಾಯ
|| ಹೇ.. ಹುಡುಗಿ….ಬಾ ಮಗುವೇ ||
ಈ ಕಣ್ಣೋಟಕೆ ಈ ತುಂಟಾಟಕೆ
ಒಡೆಯಿತು ಹೃದಯ ಟಪ್ಪೆಂದು
ಈ ಕಣ್ಣೋಟಕೆ ಈ ತುಂಟಾಟಕೆ
ಒಡೆಯಿತು ಹೃದಯ ಟಪ್ಪೆಂದು
ಹೃದಯದ ನಿಪುಣ ವೈದ್ಯರ ಜಾಣ
ಕೊಡುವನು ಬಾರೆ ಹೊಸದೊಂದು
ಬಾ... ಹುಡುಗಿ….ಬಿಡು ಹುಡುಗ
ಒಂದೇ ಒಂದು ಸಿಹಿ ಮುತ್ತು
ಅಲ್ಲೇ ನೋಡು ಆಪತ್ತು
|| ಹೇ.. ಹುಡುಗಿ, ಬಾ ಮಗುವೇ
ನಿಲ್ಲೆ ನಿಲ್ಲೆ ಅಲ್ಲೆ ನಿಲ್ಲೇ
ನಾನು ಬರುವೆ ಜೊತೆಯಲ್ಲೇ
ಹೋಯ್ ಲಲಲಲ , ಆ....ಲಲಲ…||
ಹೇ.. ಹುಡುಗಿ ಓಯ್… ಬೆಡಗಿ
ನಿಲ್ಲೆ ನಿಲ್ಲೆ ಅಲ್ಲೆ ನಿಲ್ಲೇ
ನಾನು ಬರುವೆ ಜೊತೆಯಲ್ಲೇ
ಬಾ ಮಗುವೇ ನಾ ಇಲ್ಲಿರುವೇ
ಪುಟ್ಟ ಪುಟ್ಟ ಹೆಜ್ಜೆ ಹಾಕಿ
ಅಪ್ಪಾ ಬರುವ ನಿನ್ನ ಹುಡುಕಿ
|| ಹೇ.. ಹುಡುಗಿ….ಬಾ ಮಗುವೇ…||
ಮೀನಿನ ಕಣ್ಣ ಬಲೆಯಲಿ ನನ್ನ
ಸೆರೆಯನು ಹಾಕಿ ಓಡುವೆಯಾ
ಮೀನಿನ ಕಣ್ಣ ಬಲೆಯಲಿ ನನ್ನ
ಸೆರೆಯನು ಹಾಕಿ ಓಡುವೆಯಾ
ಒಲವಿನ ಮಾತು ಮೈ ಮರೆಸಿರಲು
ತುಟಿಗಳ ಕಡೆಗೆ ಬಾಗುವೆಯಾ
ಒಲವಿನ ಮಾತು ಮೈ ಮರೆಸಿರಲು
ತುಟಿಗಳ ಕಡೆಗೆ ಬಾಗುವೆಯಾ
ಈ ಸೊಗಸು ಈ ವಯಸು
ಸಾಕು ಸಾಕು ಮಹರಾಯ
|| ಹೇ.. ಹುಡುಗಿ….ಬಾ ಮಗುವೇ ||
ಈ ಕಣ್ಣೋಟಕೆ ಈ ತುಂಟಾಟಕೆ
ಒಡೆಯಿತು ಹೃದಯ ಟಪ್ಪೆಂದು
ಈ ಕಣ್ಣೋಟಕೆ ಈ ತುಂಟಾಟಕೆ
ಒಡೆಯಿತು ಹೃದಯ ಟಪ್ಪೆಂದು
ಹೃದಯದ ನಿಪುಣ ವೈದ್ಯರ ಜಾಣ
ಕೊಡುವನು ಬಾರೆ ಹೊಸದೊಂದು
ಬಾ... ಹುಡುಗಿ….ಬಿಡು ಹುಡುಗ
ಒಂದೇ ಒಂದು ಸಿಹಿ ಮುತ್ತು
ಅಲ್ಲೇ ನೋಡು ಆಪತ್ತು
|| ಹೇ.. ಹುಡುಗಿ, ಬಾ ಮಗುವೇ
ನಿಲ್ಲೆ ನಿಲ್ಲೆ ಅಲ್ಲೆ ನಿಲ್ಲೇ
ನಾನು ಬರುವೆ ಜೊತೆಯಲ್ಲೇ
ಹೋಯ್ ಲಲಲಲ , ಆ....ಲಲಲ…||
Ye Hudugi Ye Bedagi song lyrics from Kannada Movie Kula Gowrava starring Dr Rajkumar, Jayanthi, Bharathi, Lyrics penned by Chi Udayashankar Sung by P B Srinivas, P Susheela, Music Composed by T G Lingappa, film is Directed by Peketi Sivaram and film is released on 1971