Raaga Ninnadu Bhaava Nannadu Lyrics

ರಾಗ ನಿನ್ನದು ಭಾವ ನನ್ನದು Lyrics

in Kula Gowrava

in ಕುಲ ಗೌರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಗ ನಿನ್ನದು ಭಾವ ನನ್ನದು
ರಾಗ ನಿನ್ನದು ಭಾವ ನನ್ನದು
ತಾಳ ನಿನ್ನದು ನಾಟ್ಯ ನನ್ನದು
ತಾಳ ನಿನ್ನದು ನಾಟ್ಯ ನನ್ನದು
  
|| ರಾಗ ನಿನ್ನದು ಭಾವ ನನ್ನದು…||
 
ಮನವೇ ಯಮುನ ಮನೆಯೇ ಗೋಕುಲ
ನಾನೇ ಮುರಳಿ ನೀನೇ ಗೋಪಾಲ
ನಾನೇ ಮುರಳಿ ನೀನೇ ಗೋಪಾಲ
ನೂತನ ಸಂಭ್ರಮ ನಮ್ಮಯ ಸಂಗಮ
ಹೃದಯ ವೀಣೆ ಮಿಡಿಯೆ ಗಾನ
ಹಾಡಿ ನಲಿವ ಅಮರಗಾನ
 
|| ರಾಗ ನಿನ್ನದು ಭಾವ ನನ್ನದು…||
 
ಬಾಳಿನ ಗುಡಿಯಲಿ ದೀಪವ ಬೆಳಗಿದೆ
ಬಾಳಿನ ಗುಡಿಯಲಿ ದೀಪವ ಬೆಳಗಿದೆ
ಜೀವನ ನೌಕೆಗೆ ಅಂಬಿಗ ನೀನಾದೆ
ಜೀವನ ನೌಕೆಗೆ ಅಂಬಿಗ ನೀನಾದೆ
ನಿನ್ನಯ ಹೂ ನಗೆ ಬಾಡದ ಮಲ್ಲಿಗೆ
ಇಂಥ ಪ್ರೇಮ ಇಂಥ ಪ್ರೀತಿ
ಎಂದು ಇರಲಿ ಒಂದೆ ರೀತಿ
 
|| ರಾಗ ನಿನ್ನದು ಭಾವ ನನ್ನದು
ತಾಳ ನಿನ್ನದು ನಾಟ್ಯ ನನ್ನದು
ರಾಗ ನಿನ್ನದು ಭಾವ ನನ್ನದು…||

ರಾಗ ನಿನ್ನದು ಭಾವ ನನ್ನದು
ರಾಗ ನಿನ್ನದು ಭಾವ ನನ್ನದು
ತಾಳ ನಿನ್ನದು ನಾಟ್ಯ ನನ್ನದು
ತಾಳ ನಿನ್ನದು ನಾಟ್ಯ ನನ್ನದು
  
|| ರಾಗ ನಿನ್ನದು ಭಾವ ನನ್ನದು…||
 
ಮನವೇ ಯಮುನ ಮನೆಯೇ ಗೋಕುಲ
ನಾನೇ ಮುರಳಿ ನೀನೇ ಗೋಪಾಲ
ನಾನೇ ಮುರಳಿ ನೀನೇ ಗೋಪಾಲ
ನೂತನ ಸಂಭ್ರಮ ನಮ್ಮಯ ಸಂಗಮ
ಹೃದಯ ವೀಣೆ ಮಿಡಿಯೆ ಗಾನ
ಹಾಡಿ ನಲಿವ ಅಮರಗಾನ
 
|| ರಾಗ ನಿನ್ನದು ಭಾವ ನನ್ನದು…||
 
ಬಾಳಿನ ಗುಡಿಯಲಿ ದೀಪವ ಬೆಳಗಿದೆ
ಬಾಳಿನ ಗುಡಿಯಲಿ ದೀಪವ ಬೆಳಗಿದೆ
ಜೀವನ ನೌಕೆಗೆ ಅಂಬಿಗ ನೀನಾದೆ
ಜೀವನ ನೌಕೆಗೆ ಅಂಬಿಗ ನೀನಾದೆ
ನಿನ್ನಯ ಹೂ ನಗೆ ಬಾಡದ ಮಲ್ಲಿಗೆ
ಇಂಥ ಪ್ರೇಮ ಇಂಥ ಪ್ರೀತಿ
ಎಂದು ಇರಲಿ ಒಂದೆ ರೀತಿ
 
|| ರಾಗ ನಿನ್ನದು ಭಾವ ನನ್ನದು
ತಾಳ ನಿನ್ನದು ನಾಟ್ಯ ನನ್ನದು
ರಾಗ ನಿನ್ನದು ಭಾವ ನನ್ನದು…||

Raaga Ninnadu Bhaava Nannadu song lyrics from Kannada Movie Kula Gowrava starring Dr Rajkumar, Jayanthi, Bharathi, Lyrics penned by R N Jayagopal Sung by P Susheela, Music Composed by T G Lingappa, film is Directed by Peketi Sivaram and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ