Yaare Bandavanu Lyrics

ಯಾರೇ ಬಂದವನು Lyrics

in Kula Gowrava

in ಕುಲ ಗೌರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೇ ಬಂದವನು… ಯಾರೇ ಬಂದವನು
ಏಕಾಂತದಲ್ಲಿರುವ ಈ ಹೆಣ್ಣಾ ಕಾಣಲು...
ಯಾರೇ ಬಂದವನು….
 
ಕೆಂದಾವರೆಯ ಹೋಲುವ ಕಂಗಳು..
ಆ….ಆ ಆ ಆ ಆ…….
ಕೆಂದಾವರೆಯ ಹೋಲುವ ಕಂಗಳು..
ಬಲೆ ದುಂಬಿಗಳ ಸಾಲಂತೆ ಮುಂಗುರುಳು
ಬಲೆ ದುಂಬಿಗಳ ಸಾಲಂತೆ ಮುಂಗುರುಳು
ಹಾರಾಡಿ ಓಲಾಡಿ ಹಾರಾಡಿ ಓಲಾಡಿ
ನಲಿದು ಕುಣಿದು ಮಾನವ ಸೆಳೆಯೇ
ನನ್ನಲಿ ಕಾಣದ ಆಸೆಯ ತುಂಬುತ ಕಾಡಲು
 
|| ಯಾರೇ ಬಂದವನು….||
 
ಕಣ್ಣಲೇ ಕರೆವ ನೋಡುತ ನಗುವ
ಕಣ್ಣಲೇ ಕರೆವ ನೋಡುತ ನಗುವ
ಹೆಣ್ಣಿನ ಮನವ ಅರಳಿಸುತಿರುವ
ಹೆಣ್ಣಿನ ಮನವ ಅರಳಿಸುತಿರುವ
ಕೊಳಲಿನ ಗಾನದಿ ಸೆರೆ ಹಿಡಿದಿರುವ
ಕೃಷ್ಣ ಕೃಷ್ಣ ಕೃಷ್ಣ ಆಆಆ.....
ಕೊಳಲಿನ ಗಾನದಿ ಸೆರೆ ಹಿಡಿದಿರುವಾ
ಸಖಿ ಹೇಳೆ ಮನದನ್ನ... ಸಖಿ ಹೇಳೆ ಮನದನ್ನ
ಶ್ರೀ ಕೃಷ್ಣ ನೀ ತಾನೇ …
 
|| ಯಾರೇ ಬಂದವನು….
ಏಕಾಂತದಲ್ಲಿರುವ
ಈ ಹೆಣ್ಣಾ ಕಾಣಲು...
ಯಾರೇ ಬಂದವನು….||
 

ಯಾರೇ ಬಂದವನು… ಯಾರೇ ಬಂದವನು
ಏಕಾಂತದಲ್ಲಿರುವ ಈ ಹೆಣ್ಣಾ ಕಾಣಲು...
ಯಾರೇ ಬಂದವನು….
 
ಕೆಂದಾವರೆಯ ಹೋಲುವ ಕಂಗಳು..
ಆ….ಆ ಆ ಆ ಆ…….
ಕೆಂದಾವರೆಯ ಹೋಲುವ ಕಂಗಳು..
ಬಲೆ ದುಂಬಿಗಳ ಸಾಲಂತೆ ಮುಂಗುರುಳು
ಬಲೆ ದುಂಬಿಗಳ ಸಾಲಂತೆ ಮುಂಗುರುಳು
ಹಾರಾಡಿ ಓಲಾಡಿ ಹಾರಾಡಿ ಓಲಾಡಿ
ನಲಿದು ಕುಣಿದು ಮಾನವ ಸೆಳೆಯೇ
ನನ್ನಲಿ ಕಾಣದ ಆಸೆಯ ತುಂಬುತ ಕಾಡಲು
 
|| ಯಾರೇ ಬಂದವನು….||
 
ಕಣ್ಣಲೇ ಕರೆವ ನೋಡುತ ನಗುವ
ಕಣ್ಣಲೇ ಕರೆವ ನೋಡುತ ನಗುವ
ಹೆಣ್ಣಿನ ಮನವ ಅರಳಿಸುತಿರುವ
ಹೆಣ್ಣಿನ ಮನವ ಅರಳಿಸುತಿರುವ
ಕೊಳಲಿನ ಗಾನದಿ ಸೆರೆ ಹಿಡಿದಿರುವ
ಕೃಷ್ಣ ಕೃಷ್ಣ ಕೃಷ್ಣ ಆಆಆ.....
ಕೊಳಲಿನ ಗಾನದಿ ಸೆರೆ ಹಿಡಿದಿರುವಾ
ಸಖಿ ಹೇಳೆ ಮನದನ್ನ... ಸಖಿ ಹೇಳೆ ಮನದನ್ನ
ಶ್ರೀ ಕೃಷ್ಣ ನೀ ತಾನೇ …
 
|| ಯಾರೇ ಬಂದವನು….
ಏಕಾಂತದಲ್ಲಿರುವ
ಈ ಹೆಣ್ಣಾ ಕಾಣಲು...
ಯಾರೇ ಬಂದವನು….||
 

Yaare Bandavanu song lyrics from Kannada Movie Kula Gowrava starring Dr Rajkumar, Jayanthi, Bharathi, Lyrics penned by R N Jayagopal Sung by P Susheela, Music Composed by T G Lingappa, film is Directed by Peketi Sivaram and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ