ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ….
ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ಆಸೆಯ ಅಲೆಗಳ ಏರಿಳಿತದಲಿ
ಬಾಳಿನ ಬೆಳಕೆ ನಂಬಿಕೆ
ಬಾಳಿನ ಬೆಳಕೆ ನಂಬಿಕೆ…
|| ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ…||
ಕಲೆಯಲಿ ಕಲೆತು ಸಿರಿತನ ತೊರೆದು
ಒಲವನು ಅರಿಯದ ಜೀವ
ಕರುಳಿನ ಕುಡಿಗೆ ನೆರಳನು ಕಾಣದು
ತಾಳಿದೆ ಬೇಗುದಿ ನೋವ
ನಾಳಿನ ಆಸೆಯ ನಂಬಿಕೆ ನೀಡಿ
ನಗುತಿದೆ ಮೇಲಿನ ದೈವ..ಹ್ಹ ಹ್ ಹ್ಹ..
|| ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ…||
ಸೀತೆಯ ತೆರದಿ ನಿಂದನೆ ಹೊಂದಿ
ಕಾಣದೆ ಬಾಳಿನ ಹಾದಿ
ಹೃದಯದ ಸುಧೆಯೆ ವಿಷವನು ನೀಡಿರೆ
ಹೆಣ್ಣಿದು ಶೋಕದ ಕೈಸೆರೆ..ಹ್ಹ ಹ್ಹ ಹ್ಹ ಹ್ಹ
ಆಸೆಯ ಅಲೆಗಳ ಕುಣಿತದ ಮೇಲೆ
ಕಾಣದ ಕೈಗಳ ಲೀಲೆ
|| ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ…||
ಸಾವನು ಸೆಳಸಿ ಮುಪ್ಪಿನ ಉಸಿರು
ಹೊತ್ತಿದೆ ಎಲ್ಲಾ ದೂರು
ಮನೆಯನೆ ಒಡೆದೆ ಆಸರೆ ತೋರದು
ಬದುಕಿದೆ ಏತಕೆ ಎಂದು
ಆದರು ಆಸೆಯ ಅಲೆಗಳ ಮೇಲೆ
ಹಾಡಿದೆ ಜೀವದ ಲೀಲೆ
|| ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ…ಹೇ……||
ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ….
ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ಆಸೆಯ ಅಲೆಗಳ ಏರಿಳಿತದಲಿ
ಬಾಳಿನ ಬೆಳಕೆ ನಂಬಿಕೆ
ಬಾಳಿನ ಬೆಳಕೆ ನಂಬಿಕೆ…
|| ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ…||
ಕಲೆಯಲಿ ಕಲೆತು ಸಿರಿತನ ತೊರೆದು
ಒಲವನು ಅರಿಯದ ಜೀವ
ಕರುಳಿನ ಕುಡಿಗೆ ನೆರಳನು ಕಾಣದು
ತಾಳಿದೆ ಬೇಗುದಿ ನೋವ
ನಾಳಿನ ಆಸೆಯ ನಂಬಿಕೆ ನೀಡಿ
ನಗುತಿದೆ ಮೇಲಿನ ದೈವ..ಹ್ಹ ಹ್ ಹ್ಹ..
|| ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ…||
ಸೀತೆಯ ತೆರದಿ ನಿಂದನೆ ಹೊಂದಿ
ಕಾಣದೆ ಬಾಳಿನ ಹಾದಿ
ಹೃದಯದ ಸುಧೆಯೆ ವಿಷವನು ನೀಡಿರೆ
ಹೆಣ್ಣಿದು ಶೋಕದ ಕೈಸೆರೆ..ಹ್ಹ ಹ್ಹ ಹ್ಹ ಹ್ಹ
ಆಸೆಯ ಅಲೆಗಳ ಕುಣಿತದ ಮೇಲೆ
ಕಾಣದ ಕೈಗಳ ಲೀಲೆ
|| ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ…||
ಸಾವನು ಸೆಳಸಿ ಮುಪ್ಪಿನ ಉಸಿರು
ಹೊತ್ತಿದೆ ಎಲ್ಲಾ ದೂರು
ಮನೆಯನೆ ಒಡೆದೆ ಆಸರೆ ತೋರದು
ಬದುಕಿದೆ ಏತಕೆ ಎಂದು
ಆದರು ಆಸೆಯ ಅಲೆಗಳ ಮೇಲೆ
ಹಾಡಿದೆ ಜೀವದ ಲೀಲೆ
|| ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ
ನಾವಿಕನಾರೋ ನಡೆಸುವನೆಲ್ಲೋ
ಸಾಗಿದೆ ಜೀವನ ನೌಕೆ…ಹೇ……||
Naavikanaaro Nadesuvanello song lyrics from Kannada Movie Kula Gowrava starring Dr Rajkumar, Jayanthi, Bharathi, Lyrics penned by Vijaya Narasimha Sung by P Nageswara Rao, Music Composed by T G Lingappa, film is Directed by Peketi Sivaram and film is released on 1971