ನಾ ಹಾಡಬೇಕೇ.. ಹಾಂ..
ನೀ ಕೇಳಬೇಕೇ ... ಹಾಂ.. ಹಾಂ..
ತಾಳ ಹಾಕಿದರೆ ನಾ ಹಾಡುವೇ
|| ನಾ ಹಾಡಬೇಕೇ ..ನೀ ಕೇಳಬೇಕೇ
ತಾಳ ಹಾಕಿದರೆ ನಾ ಹಾಡುವೇ…….||
ಹರಿವ ನದಿಯ ಅಲೆಯ ಶೃತಿಯ
ಜೊತೆಗೆ ದನಿಯ ಬೆರೆಸುವ
ಆ ಆ ಆ..ಆ ಆ ಆ..ಆ..ಆ..ಆ..ಆ..ಲಲಲ
ಹರಿವ ನದಿಯ ಅಲೆಯ ಶೃತಿಯ
ಜೊತೆಗೆ ದನಿಯ ಬೆರೆಸುವ
ಹಕ್ಕಿಯಂತೆ ಮುಗಿಲನೇರಿ
ಆಡಿ ಹಾಡಿ ನಲಿಯುವಾ
ದುಂಬಿಯಂತೆ ಹಾರೀ... ಹೇಯ್…..
ದುಂಬಿಯಂತೆ ಹಾರಿ... ಹಾರಿ ಜೇನ ಹೀರಿ
ಜೋರಾಗಿ ಕುಣಿಯುವ..
ಲ ಲ ಲ ಲ ಲಾ ಲ ಲ ಲ ಲಾಲ ಲ ಲಾ
ಭಂ ಭಂ ಭಂ ಭಂ….
|| ನಾ ಹಾಡಬೇಕೇ .. ನೀ ಕೇಳಬೇಕೇ…||
ಕಲೆಯೇ ಜೀವ ಕಲೆಯೇ ದೈವ
ಕಲೆಗೆ ಬಾಳು ಮೀಸಲು
ಕಲೆಯೇ ಜೀವ ಕಲೆಯೇ ದೈವ
ಕಲೆಗೆ ಬಾಳು ಮೀಸಲು
ಸೇವೆಗೊಂದು ಹೂವು ನಾನು
ಲಲಿತ ಕಲೆಯ ಗುಡಿಯೊಳು
ನಿನ್ನ ಹಿಂದೆ ನಾನು... ಹೇ..
ನಿನ್ನ ಹಿಂದೆ ನಾನು
ನನ್ನ ಮುಂದೆ ನೀನು
ನಾ ನಿನ್ನ ಗೆಳೆಯನು…
ಲ ಲ ಲ ಲ ಲಾ ಲ ಲ ಲ ಲಾಲ ಲ ಲಾ
ಭಂ ಭಂ ಭಂ ಭಂ….
|| ನಾ ಹಾಡಬೇಕೇ ..ನಾ ಕೇಳಬೇಕೇ
ತಾಳ ಹಾಕಿದರೆ ನಾ ಓಡುವೇ…||
ನಾ ಹಾಡಬೇಕೇ.. ಹಾಂ..
ನೀ ಕೇಳಬೇಕೇ ... ಹಾಂ.. ಹಾಂ..
ತಾಳ ಹಾಕಿದರೆ ನಾ ಹಾಡುವೇ
|| ನಾ ಹಾಡಬೇಕೇ ..ನೀ ಕೇಳಬೇಕೇ
ತಾಳ ಹಾಕಿದರೆ ನಾ ಹಾಡುವೇ…….||
ಹರಿವ ನದಿಯ ಅಲೆಯ ಶೃತಿಯ
ಜೊತೆಗೆ ದನಿಯ ಬೆರೆಸುವ
ಆ ಆ ಆ..ಆ ಆ ಆ..ಆ..ಆ..ಆ..ಆ..ಲಲಲ
ಹರಿವ ನದಿಯ ಅಲೆಯ ಶೃತಿಯ
ಜೊತೆಗೆ ದನಿಯ ಬೆರೆಸುವ
ಹಕ್ಕಿಯಂತೆ ಮುಗಿಲನೇರಿ
ಆಡಿ ಹಾಡಿ ನಲಿಯುವಾ
ದುಂಬಿಯಂತೆ ಹಾರೀ... ಹೇಯ್…..
ದುಂಬಿಯಂತೆ ಹಾರಿ... ಹಾರಿ ಜೇನ ಹೀರಿ
ಜೋರಾಗಿ ಕುಣಿಯುವ..
ಲ ಲ ಲ ಲ ಲಾ ಲ ಲ ಲ ಲಾಲ ಲ ಲಾ
ಭಂ ಭಂ ಭಂ ಭಂ….
|| ನಾ ಹಾಡಬೇಕೇ .. ನೀ ಕೇಳಬೇಕೇ…||
ಕಲೆಯೇ ಜೀವ ಕಲೆಯೇ ದೈವ
ಕಲೆಗೆ ಬಾಳು ಮೀಸಲು
ಕಲೆಯೇ ಜೀವ ಕಲೆಯೇ ದೈವ
ಕಲೆಗೆ ಬಾಳು ಮೀಸಲು
ಸೇವೆಗೊಂದು ಹೂವು ನಾನು
ಲಲಿತ ಕಲೆಯ ಗುಡಿಯೊಳು
ನಿನ್ನ ಹಿಂದೆ ನಾನು... ಹೇ..
ನಿನ್ನ ಹಿಂದೆ ನಾನು
ನನ್ನ ಮುಂದೆ ನೀನು
ನಾ ನಿನ್ನ ಗೆಳೆಯನು…
ಲ ಲ ಲ ಲ ಲಾ ಲ ಲ ಲ ಲಾಲ ಲ ಲಾ
ಭಂ ಭಂ ಭಂ ಭಂ….
|| ನಾ ಹಾಡಬೇಕೇ ..ನಾ ಕೇಳಬೇಕೇ
ತಾಳ ಹಾಕಿದರೆ ನಾ ಓಡುವೇ…||
Naa Haadabeke Nee Kelabeke song lyrics from Kannada Movie Kula Gowrava starring Dr Rajkumar, Jayanthi, Bharathi, Lyrics penned by Chi Udayashankar Sung by P B Srinivas, Music Composed by T G Lingappa, film is Directed by Peketi Sivaram and film is released on 1971