Yaar Yaarigyaryarigyaro Lyrics

ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ Lyrics

in Krishna Nee Late Aag Baro

in ಕೃಷ್ಣ ನೀ ಲೇಟಾಗ್ ಬಾರೋ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಂಗಾತಿ ಇಲ್ಯಾರಿಗ್ಯಾರೊ
ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಂಗಾತಿ ಇಲ್ಯಾರಿಗ್ಯಾರೊ
ಇದು ಹುಡುಕಾಟವೊ ಇಲ್ಲ ಹುಡುಗಾಟವೊ
ನಿಜ ಏನೆಂದು ಹೇಳೋರು ಯಾರೋ
ಈ ಜೀವ ಯಾರಿಗೋ
ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಿಂಧೂರ ಇಲ್ಯಾರಿಗ್ಯಾರೊ
ಗುರಿ ಬೇರೊಂದಿದೆ ಮನಸ್ಸಿಲ್ಲೆ ಇದೆ
ಸರಿ ಏನೆಂದು ಹೇಳೋರು ಯಾರೋ
ನೀ ಪ್ರೀತಿಯಾಗಿ ಬಾರೊ
 
ಅನುರಾಗವು ಇದು ಅನುಕಂಪವು
ಜೊತೆಯಲ್ಲೆ ಇರುವಾಸೆಯೇಕೋ
ಮರುಳಾದೆ ನಾ ನಾನು ಮಣಿದೋದೆನೋ
ನಗುವೆಲ್ಲ ಮರೆತೋಯ್ತು ಏಕೊ
ಕನಸ್ಸ ಕಂಡರೆ ಪ್ರೀತಿಯ ಆರಂಭವೆ
ಉಸಿರೆ ನಿಂತರೆ ಅದು ಸ್ವೀಕಾರವೆ
ಸುಖ ಪ್ರೀತಿಲಿ ಇನ್ನೂರು ಯಾರೊ
ಈ ಸನ್ನೆ ಯಾರಿಗೋ ಓಓಓ
 
||ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಂಗಾತಿ ಇಲ್ಯಾರಿಗ್ಯಾರೊ
ಇದು ಹುಡುಕಾಟವೊ ಇಲ್ಲ ಹುಡುಗಾಟವೊ
ನಿಜ ಏನೆಂದು ಹೇಳೋರು ಯಾರೋ
ಈ ಜೀವ ಯಾರಿಗೋ||
 
ಕಣ್ಣೀರಿದೊ ಪ್ರೀತಿ ಓಂಕಾರವೊ
ದಿನವೆಲ್ಲ ಅಳುವಾಸೆ ಏಕೊ
ಕಣ್ಣೋಟವೊ ರೆಪ್ಪೆ ಸೆಳೇದಾಡವೊ
ಕರಿವಾಗ ಮನಸ್ಸೋತೆ ಏಕೊ
ಎದೆಯ ಕನ್ನಡಿ ನಿನ್ನ ಮುಖ ತೋರಿದೆ
ಒಲವ ಮುನ್ನುಡಿ ನಿನ್ನ ಹೆಸರೇಳಿದೆ
ಪ್ರೀತಿ ಏನೆಂದು ಬಲ್ಲೋರು ಯಾರೊ
ಈ ಸನ್ನೆ ಯಾರಿಗೋ
 
||ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಿಂಧೂರ ಇಲ್ಯಾರಿಗ್ಯಾರೊ
ಗುರಿ ಬೇರೊಂದಿದೆ ಮನಸ್ಸಿಲ್ಲೆ ಇದೆ
ಸರಿ ಏನೆಂದು ಹೇಳೋರು ಯಾರೋ
ಈ ಪ್ರೀತಿಯಾಗಿ ಯಾರಿಗೋ||

ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಂಗಾತಿ ಇಲ್ಯಾರಿಗ್ಯಾರೊ
ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಂಗಾತಿ ಇಲ್ಯಾರಿಗ್ಯಾರೊ
ಇದು ಹುಡುಕಾಟವೊ ಇಲ್ಲ ಹುಡುಗಾಟವೊ
ನಿಜ ಏನೆಂದು ಹೇಳೋರು ಯಾರೋ
ಈ ಜೀವ ಯಾರಿಗೋ
ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಿಂಧೂರ ಇಲ್ಯಾರಿಗ್ಯಾರೊ
ಗುರಿ ಬೇರೊಂದಿದೆ ಮನಸ್ಸಿಲ್ಲೆ ಇದೆ
ಸರಿ ಏನೆಂದು ಹೇಳೋರು ಯಾರೋ
ನೀ ಪ್ರೀತಿಯಾಗಿ ಬಾರೊ
 
ಅನುರಾಗವು ಇದು ಅನುಕಂಪವು
ಜೊತೆಯಲ್ಲೆ ಇರುವಾಸೆಯೇಕೋ
ಮರುಳಾದೆ ನಾ ನಾನು ಮಣಿದೋದೆನೋ
ನಗುವೆಲ್ಲ ಮರೆತೋಯ್ತು ಏಕೊ
ಕನಸ್ಸ ಕಂಡರೆ ಪ್ರೀತಿಯ ಆರಂಭವೆ
ಉಸಿರೆ ನಿಂತರೆ ಅದು ಸ್ವೀಕಾರವೆ
ಸುಖ ಪ್ರೀತಿಲಿ ಇನ್ನೂರು ಯಾರೊ
ಈ ಸನ್ನೆ ಯಾರಿಗೋ ಓಓಓ
 
||ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಂಗಾತಿ ಇಲ್ಯಾರಿಗ್ಯಾರೊ
ಇದು ಹುಡುಕಾಟವೊ ಇಲ್ಲ ಹುಡುಗಾಟವೊ
ನಿಜ ಏನೆಂದು ಹೇಳೋರು ಯಾರೋ
ಈ ಜೀವ ಯಾರಿಗೋ||
 
ಕಣ್ಣೀರಿದೊ ಪ್ರೀತಿ ಓಂಕಾರವೊ
ದಿನವೆಲ್ಲ ಅಳುವಾಸೆ ಏಕೊ
ಕಣ್ಣೋಟವೊ ರೆಪ್ಪೆ ಸೆಳೇದಾಡವೊ
ಕರಿವಾಗ ಮನಸ್ಸೋತೆ ಏಕೊ
ಎದೆಯ ಕನ್ನಡಿ ನಿನ್ನ ಮುಖ ತೋರಿದೆ
ಒಲವ ಮುನ್ನುಡಿ ನಿನ್ನ ಹೆಸರೇಳಿದೆ
ಪ್ರೀತಿ ಏನೆಂದು ಬಲ್ಲೋರು ಯಾರೊ
ಈ ಸನ್ನೆ ಯಾರಿಗೋ
 
||ಯಾರ್‌ ಯಾರಿಗ್ಯಾರ್ಯಾರಿಗ್ಯಾರೋ
ಸಿಂಧೂರ ಇಲ್ಯಾರಿಗ್ಯಾರೊ
ಗುರಿ ಬೇರೊಂದಿದೆ ಮನಸ್ಸಿಲ್ಲೆ ಇದೆ
ಸರಿ ಏನೆಂದು ಹೇಳೋರು ಯಾರೋ
ಈ ಪ್ರೀತಿಯಾಗಿ ಯಾರಿಗೋ||

Yaar Yaarigu song lyrics from Kannada Movie Krishna Nee Late Aag Baro starring Ramesh Aravind, Mohan, Neethu, Lyrics penned by S Mohan Sung by Rajesh Krishnan, Supriya, Music Composed by Pravin Godkhindi, film is Directed by S Mohan and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ