ಕೃಷ್ಣ…. ಶ್ಯಾಮ…… ಬೇಗ ಬಾರೊ ಮದನ
ಶ್ರೀಕೃಷ್ಣ ಮುರಾರಿ ಹರೇ
ಆ ರಾಧೆ ಕಾದಂತೆ
ಮುಂಜಾನೆ ಮುಸ್ಸಂಜೆ ಕಾದಿರುವೆ ನಾ ಮೋಹನ
ಬೇಗ ಬಾ ಮಾಧವ
ತಂಗಾಳಿ ಕೇಳಿಹುದು ಸಂಗಾತಿ ಎಲ್ಲೆಂದು ಏನೇಳಲಿ ಕಾರಣ
ಬೇಗ ಬಾ ಮಾಧವ
ಈ ಭೂಮಿ ಕಾದಂತೆ ಮುಂಗಾರಿಗೆ
ಶಿಲೆಯೊಂದು ಕಾದಂತೆ ಈ ಶಿಲ್ಪಿಗೆ
ನಿನಗಾಗಿ ನಾನು ಕಾದಿರುವೆ ಓ ಪ್ರಿಯ
ಬೇಗ ಬಾ ಮಾಧವ…..
ಶ್ರೀರಾಮ ನೀನಾದರೆ ಸೀತೆಯು ನಾನಾಗುವೆ
ವನವಾಸಕು ಬರುವೆ ನಾ
ಸ್ವೇರ್ ಆನ್ ಯು ಹಾರ್ಟ್ ಆನ್ ಯು
ಶ್ರೀವಿಷ್ಣು ನೀನಾದರೆ ನಿನ್ನ ಪಾದ ದಾಸಿಯು ನಾ
ನೀ ಈಶ್ವರ ಆದರೆ ನಿನ್ನ ಜೊತೆಯಲ್ಲೆ ನಾ ಮಸಣದಿ ಬಾಳುವೇ
ಹಗ್ ಮಿ ನೌ ಕಿಸ್ ಮಿ ನೌ
||ಆ ರಾಧೆ ಕಾದಂತೆ
ಮುಂಜಾನೆ ಮುಸ್ಸಂಜೆ ಕಾದಿರುವೆ ನಾ ಮೋಹನ
ಬೇಗ ಬಾ ಮಾಧವ……||
ಸಿಂಧೂರ ನೀನಾದರೆ ಸಿಂಗಾರ ನಾನಾಗುವೆ
ನನ್ನಂದದ ಒಡೆಯ ನೀ
ಟ್ರಸ್ಟ್ ಮಿ ನೌ ಬ್ಲೆಸ್ ಮಿ ನೌ
ಆಆ ನೀ ಪ್ರೀತಿ ಹಾಡಾದರೆ ಪದವಾಗಿ ನಾ ಸೇರುವೆ
ನೀ ಚಂದ್ರನ ವಂಶವೇ ನಿನ್ನ ಕಂಡಾಕ್ಷಣ ನಾನಾದೆನು ಹಂಸವೇ
ಐ ವಾನ್ಟ್ ಯು ಐ ಮಿಸ್ ಯು
||ಆ ರಾಧೆ ಕಾದಂತೆ
ಮುಂಜಾನೆ ಮುಸ್ಸಂಜೆ ಕಾದಿರುವೆ ನಾ ಮೋಹನ
ಬೇಗ ಬಾ ಮಾಧವ
ಈ ಭೂಮಿ ಕಾದಂತೆ ಮುಂಗಾರಿಗೆ
ಶಿಲೆಯೊಂದು ಕಾದಂತೆ ಈ ಶಿಲ್ಪಿಗೆ
ನಿನಗಾಗಿ ನಾನು ಕಾದಿರುವೆ ಓ ಪ್ರಿಯ
ಬೇಗ ಬಾ ಮಾಧವ…..||
ಕೃಷ್ಣ…. ಶ್ಯಾಮ…… ಬೇಗ ಬಾರೊ ಮದನ
ಶ್ರೀಕೃಷ್ಣ ಮುರಾರಿ ಹರೇ
ಆ ರಾಧೆ ಕಾದಂತೆ
ಮುಂಜಾನೆ ಮುಸ್ಸಂಜೆ ಕಾದಿರುವೆ ನಾ ಮೋಹನ
ಬೇಗ ಬಾ ಮಾಧವ
ತಂಗಾಳಿ ಕೇಳಿಹುದು ಸಂಗಾತಿ ಎಲ್ಲೆಂದು ಏನೇಳಲಿ ಕಾರಣ
ಬೇಗ ಬಾ ಮಾಧವ
ಈ ಭೂಮಿ ಕಾದಂತೆ ಮುಂಗಾರಿಗೆ
ಶಿಲೆಯೊಂದು ಕಾದಂತೆ ಈ ಶಿಲ್ಪಿಗೆ
ನಿನಗಾಗಿ ನಾನು ಕಾದಿರುವೆ ಓ ಪ್ರಿಯ
ಬೇಗ ಬಾ ಮಾಧವ…..
ಶ್ರೀರಾಮ ನೀನಾದರೆ ಸೀತೆಯು ನಾನಾಗುವೆ
ವನವಾಸಕು ಬರುವೆ ನಾ
ಸ್ವೇರ್ ಆನ್ ಯು ಹಾರ್ಟ್ ಆನ್ ಯು
ಶ್ರೀವಿಷ್ಣು ನೀನಾದರೆ ನಿನ್ನ ಪಾದ ದಾಸಿಯು ನಾ
ನೀ ಈಶ್ವರ ಆದರೆ ನಿನ್ನ ಜೊತೆಯಲ್ಲೆ ನಾ ಮಸಣದಿ ಬಾಳುವೇ
ಹಗ್ ಮಿ ನೌ ಕಿಸ್ ಮಿ ನೌ
||ಆ ರಾಧೆ ಕಾದಂತೆ
ಮುಂಜಾನೆ ಮುಸ್ಸಂಜೆ ಕಾದಿರುವೆ ನಾ ಮೋಹನ
ಬೇಗ ಬಾ ಮಾಧವ……||
ಸಿಂಧೂರ ನೀನಾದರೆ ಸಿಂಗಾರ ನಾನಾಗುವೆ
ನನ್ನಂದದ ಒಡೆಯ ನೀ
ಟ್ರಸ್ಟ್ ಮಿ ನೌ ಬ್ಲೆಸ್ ಮಿ ನೌ
ಆಆ ನೀ ಪ್ರೀತಿ ಹಾಡಾದರೆ ಪದವಾಗಿ ನಾ ಸೇರುವೆ
ನೀ ಚಂದ್ರನ ವಂಶವೇ ನಿನ್ನ ಕಂಡಾಕ್ಷಣ ನಾನಾದೆನು ಹಂಸವೇ
ಐ ವಾನ್ಟ್ ಯು ಐ ಮಿಸ್ ಯು
||ಆ ರಾಧೆ ಕಾದಂತೆ
ಮುಂಜಾನೆ ಮುಸ್ಸಂಜೆ ಕಾದಿರುವೆ ನಾ ಮೋಹನ
ಬೇಗ ಬಾ ಮಾಧವ
ಈ ಭೂಮಿ ಕಾದಂತೆ ಮುಂಗಾರಿಗೆ
ಶಿಲೆಯೊಂದು ಕಾದಂತೆ ಈ ಶಿಲ್ಪಿಗೆ
ನಿನಗಾಗಿ ನಾನು ಕಾದಿರುವೆ ಓ ಪ್ರಿಯ
ಬೇಗ ಬಾ ಮಾಧವ…..||
Aa Raadhe song lyrics from Kannada Movie Krishna Nee Late Aag Baro starring Ramesh Aravind, Mohan, Neethu, Lyrics penned by Ramnarayan Sung by Mangala, Music Composed by Pravin Godkhindi, film is Directed by S Mohan and film is released on 2010