ಬಂದಾನೊ ಬಂದ ಬಂದ ಅಂದಾನ ದೋಚೊ ಮದನ
ಚೆಂದಾನೆ ಚೆಂದ ಚೆಂದ ಹಂಸನೆ ನಾಚೊ ವದನ
ಯಾವಾಗೊ ಸೋಬಾನ ಬೇಡಮ್ಮ ಜೋಪಾನ
ಅವಳೇನೊ ಮೈ ಬಿಸಿ ತಾಳಮ್ಮ ನೀ ಹಸಿ
ಲೋಕನೆ ಕಂಗಾಲು ಒಂದಾಗಿ ಸುತ್ತಾಡಲೂ
ಬಂದಾನೊ ಬಂದ ಬಂದ ಅಂದಾನ ದೋಚೊ ಮದನ
ಚೆಂದಾನೆ ಚೆಂದ ಚೆಂದ ಹಂಸನೆ ನಾಚೊ ವದನ
ಗಾಳೀಲಿ ತೇಲಿ ಬಂದ ಗಂಧನ
ನಾನು ಉಸಿರಾಡೋದಿಲ್ಲ ಈ ಕ್ಷಣ
ಆ ಬಾನ ಸೀಳಿ ಬಂದ ಮಿಂಚು ನಾ
ಸೋತರೆ ಕರಗದ ಬಂಡೆ ನಾ
ಹುಣ್ಣಿಮೆ ನಾನಾಗಲ ಅಯ್ಯೊ ಬೇಡಂತಿದೆ ಕತ್ತಲೆ
ಆಸರೆ ಬೆಳ್ಳಕ್ಕಿ ನಾನಾಗಲ ಬಿಳಿಮೋಡನೆ ಸಾಕೆಂದಿದೆ
ಕರಿ ಸಾರಂಗ ನಾನಾದೆ ಹುಲಿಯಾಗಿ ತಿಂದಾಕು ಬಾ
||ಬಂದಾನೊ ಬಂದ ಬಂದ ಅಂದಾನ ದೋಚೊ ಮದನ
ಚೆಂದಾನೆ ಚೆಂದ ಚೆಂದ ಹಂಸನೆ ನಾಚೊ ವದನ||
ಅಂಬರ ನಿನ್ನ ಆಸೆ ಅಂಕಿಲ್ಲ ಪ್ರೇಮಕೆ ಲೋಕದಲ್ಲಿ ಸೊಂಕಿಲ್ಲ
ತಾಳಿಯೆ ಕಟ್ಟದಿದ್ರೆ ತಪ್ಪೆಲ್ಲ ವಯಸ್ಸು ಜಾರಿದರೆ ಸಿಕ್ಕಲ್ಲ
ಪ್ರೀತಿನೆ ದೈವ ಕಣೆ ಬಿಡು ವೇದಾಂತ ವೇವೇದನೆ
ಸ್ನೇಹಕ್ಕೆ ಕೈ ಜೋಡಿಸು ಕಿಸೆ ಆಸೆಗೆ ಮೈಗೂಡಿಸು
ಕರಿ ಸಾರಂಗ ನಾನಾದೆ ಹುಲಿಯಾಗಿ ತಿಂದಾಕು ಬಾ
||ಬಂದಾನೊ ಬಂದ ಬಂದ ಅಂದಾನ ದೋಚೊ ಮದನ
ಚೆಂದಾನೆ ಚೆಂದ ಚೆಂದ ಹಂಸನೆ ನಾಚೊ ವದನ||
ಬಂದಾನೊ ಬಂದ ಬಂದ ಅಂದಾನ ದೋಚೊ ಮದನ
ಚೆಂದಾನೆ ಚೆಂದ ಚೆಂದ ಹಂಸನೆ ನಾಚೊ ವದನ
ಯಾವಾಗೊ ಸೋಬಾನ ಬೇಡಮ್ಮ ಜೋಪಾನ
ಅವಳೇನೊ ಮೈ ಬಿಸಿ ತಾಳಮ್ಮ ನೀ ಹಸಿ
ಲೋಕನೆ ಕಂಗಾಲು ಒಂದಾಗಿ ಸುತ್ತಾಡಲೂ
ಬಂದಾನೊ ಬಂದ ಬಂದ ಅಂದಾನ ದೋಚೊ ಮದನ
ಚೆಂದಾನೆ ಚೆಂದ ಚೆಂದ ಹಂಸನೆ ನಾಚೊ ವದನ
ಗಾಳೀಲಿ ತೇಲಿ ಬಂದ ಗಂಧನ
ನಾನು ಉಸಿರಾಡೋದಿಲ್ಲ ಈ ಕ್ಷಣ
ಆ ಬಾನ ಸೀಳಿ ಬಂದ ಮಿಂಚು ನಾ
ಸೋತರೆ ಕರಗದ ಬಂಡೆ ನಾ
ಹುಣ್ಣಿಮೆ ನಾನಾಗಲ ಅಯ್ಯೊ ಬೇಡಂತಿದೆ ಕತ್ತಲೆ
ಆಸರೆ ಬೆಳ್ಳಕ್ಕಿ ನಾನಾಗಲ ಬಿಳಿಮೋಡನೆ ಸಾಕೆಂದಿದೆ
ಕರಿ ಸಾರಂಗ ನಾನಾದೆ ಹುಲಿಯಾಗಿ ತಿಂದಾಕು ಬಾ
||ಬಂದಾನೊ ಬಂದ ಬಂದ ಅಂದಾನ ದೋಚೊ ಮದನ
ಚೆಂದಾನೆ ಚೆಂದ ಚೆಂದ ಹಂಸನೆ ನಾಚೊ ವದನ||
ಅಂಬರ ನಿನ್ನ ಆಸೆ ಅಂಕಿಲ್ಲ ಪ್ರೇಮಕೆ ಲೋಕದಲ್ಲಿ ಸೊಂಕಿಲ್ಲ
ತಾಳಿಯೆ ಕಟ್ಟದಿದ್ರೆ ತಪ್ಪೆಲ್ಲ ವಯಸ್ಸು ಜಾರಿದರೆ ಸಿಕ್ಕಲ್ಲ
ಪ್ರೀತಿನೆ ದೈವ ಕಣೆ ಬಿಡು ವೇದಾಂತ ವೇವೇದನೆ
ಸ್ನೇಹಕ್ಕೆ ಕೈ ಜೋಡಿಸು ಕಿಸೆ ಆಸೆಗೆ ಮೈಗೂಡಿಸು
ಕರಿ ಸಾರಂಗ ನಾನಾದೆ ಹುಲಿಯಾಗಿ ತಿಂದಾಕು ಬಾ
||ಬಂದಾನೊ ಬಂದ ಬಂದ ಅಂದಾನ ದೋಚೊ ಮದನ
ಚೆಂದಾನೆ ಚೆಂದ ಚೆಂದ ಹಂಸನೆ ನಾಚೊ ವದನ||
Bandaano Bandaa Banda song lyrics from Kannada Movie Krishna Nee Late Aag Baro starring Ramesh Aravind, Mohan, Neethu, Lyrics penned by S Mohan Sung by Rajesh Krishnan, Ananya, Music Composed by Pravin Godkhindi, film is Directed by S Mohan and film is released on 2010