ಕನಸಿದು ಅಲ್ಲ ಕವಿತೆಯು ಅಲ್ಲ
ಮಿನುಗುವ ತಾರೆ ಇವಳ ಹಾಗಿಲ್ಲ
ಶಿಖರ ಸಾಗರ ಎಲ್ಲ ದಾಟಿ ಹುಡುಕಲು
ಸಿಗುವುದ ಇಂಥ ಚೆಲುವ ಧಾಟಿ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ
||ಕನಸಿದು ಅಲ್ಲ ಕವಿತೆಯು ಅಲ್ಲ
ಮಿನುಗುವ ತಾರೆ ಇವಳ ಹಾಗಿಲ್ಲ
ಶಿಖರ ಸಾಗರ ಎಲ್ಲ ದಾಟಿ ಹುಡುಕಲು
ಸಿಗುವುದ ಇಂಥ ಚೆಲುವ ಧಾಟಿ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ ಬಲೆ||
ಈ ಕಣ್ಣಲಿ ಸೂರ್ಯ ಚಂದ್ರ ವಾಸ
ನಿನ್ನ ಬಾನು ಜಡೆಯೆ ಹೂಗೆ ವಿಳಾಸ
ನೀಡಿ ಕಿರುನಗೆಯನು ಸ್ವರ ಕೇಳೆ ಸಾಲ
ಓಓ ನೀ ದುಡಿಯುವುದು ಕವಿಯಾಚೊ ಸಾಲ
ಋತುಗಳ ಚೆಲುವಿದೆ ಇವಳ ಹೊಗಳಲೆಂತೊ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ ಬಲೆ
ಸೌಂದರ್ಯವೆ ಮೂರ್ಛೆ ಹೋಗುವಂತೆ
ನಿನ್ನ ಬಳುಕುವ ನಡೆ ಆಶ್ಚರ್ಯವಂತೆ
ಏಳು ಬಣ್ಣಗಳನು ಹುಡುಕಾಡೆ ಬಾನು
ನನ್ನೆದುರಲಿದೆ ಅದಕಂಡೆ ನಾನು
ಯುಗಗಳ ಗೆಲುವಿದೆ ಇವಳ ವೈನವೆಂತೊ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ ಬಲೆ
||ಕನಸಿದು ಅಲ್ಲ ಕವಿತೆಯು ಅಲ್ಲ
ಮಿನುಗುವ ತಾರೆ ಇವಳ ಹಾಗಿಲ್ಲ
ಶಿಖರ ಸಾಗರ ಎಲ್ಲ ದಾಟಿ ಹುಡುಕಲು
ಸಿಗುವುದ ಇಂಥ ಚೆಲುವ ಧಾಟಿ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ ಬಲೆ||
ಕನಸಿದು ಅಲ್ಲ ಕವಿತೆಯು ಅಲ್ಲ
ಮಿನುಗುವ ತಾರೆ ಇವಳ ಹಾಗಿಲ್ಲ
ಶಿಖರ ಸಾಗರ ಎಲ್ಲ ದಾಟಿ ಹುಡುಕಲು
ಸಿಗುವುದ ಇಂಥ ಚೆಲುವ ಧಾಟಿ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ
||ಕನಸಿದು ಅಲ್ಲ ಕವಿತೆಯು ಅಲ್ಲ
ಮಿನುಗುವ ತಾರೆ ಇವಳ ಹಾಗಿಲ್ಲ
ಶಿಖರ ಸಾಗರ ಎಲ್ಲ ದಾಟಿ ಹುಡುಕಲು
ಸಿಗುವುದ ಇಂಥ ಚೆಲುವ ಧಾಟಿ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ ಬಲೆ||
ಈ ಕಣ್ಣಲಿ ಸೂರ್ಯ ಚಂದ್ರ ವಾಸ
ನಿನ್ನ ಬಾನು ಜಡೆಯೆ ಹೂಗೆ ವಿಳಾಸ
ನೀಡಿ ಕಿರುನಗೆಯನು ಸ್ವರ ಕೇಳೆ ಸಾಲ
ಓಓ ನೀ ದುಡಿಯುವುದು ಕವಿಯಾಚೊ ಸಾಲ
ಋತುಗಳ ಚೆಲುವಿದೆ ಇವಳ ಹೊಗಳಲೆಂತೊ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ ಬಲೆ
ಸೌಂದರ್ಯವೆ ಮೂರ್ಛೆ ಹೋಗುವಂತೆ
ನಿನ್ನ ಬಳುಕುವ ನಡೆ ಆಶ್ಚರ್ಯವಂತೆ
ಏಳು ಬಣ್ಣಗಳನು ಹುಡುಕಾಡೆ ಬಾನು
ನನ್ನೆದುರಲಿದೆ ಅದಕಂಡೆ ನಾನು
ಯುಗಗಳ ಗೆಲುವಿದೆ ಇವಳ ವೈನವೆಂತೊ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ ಬಲೆ
||ಕನಸಿದು ಅಲ್ಲ ಕವಿತೆಯು ಅಲ್ಲ
ಮಿನುಗುವ ತಾರೆ ಇವಳ ಹಾಗಿಲ್ಲ
ಶಿಖರ ಸಾಗರ ಎಲ್ಲ ದಾಟಿ ಹುಡುಕಲು
ಸಿಗುವುದ ಇಂಥ ಚೆಲುವ ಧಾಟಿ
ಬಲೆ ಬಲೆ ಬಾಲೆ ಬಲೆ ಬಲೆ
ಬಲೆ ಬಲೆ ಬಾಲೆ ಬಲೆ ಬಲೆ||
Kanasidu Alla song lyrics from Kannada Movie Krishna Nee Late Aag Baro starring Ramesh Aravind, Mohan, Neethu, Lyrics penned by Ramnarayan Sung by Karthik, Music Composed by Pravin Godkhindi, film is Directed by S Mohan and film is released on 2010